Anushka Sharma

ವಿರಾಟ್ ಕೊಹ್ಲಿ ಅದ್ಭುತ ಆಟಕ್ಕೆ ಪತ್ನಿ ಅನುಷ್ಕಾ ಶರ್ಮಾ ಫಿದಾ; ಭಾವನಾತ್ಮಕ ಸಿಹಿ ಸಂದೇಶ!
ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ಅದ್ಭುತ ಆಟಕ್ಕೆ ಪತ್ನಿ ಅನುಷ್ಕಾ ಶರ್ಮಾ ಫಿದಾ ಆಗಿದ್ದು, ಪತಿಗೆ ಸಿಹಿ ಸಂದೇಶವೊಂದನ್ನು ನೀಡಿದ್ದಾರೆ.

ಮುಂಬೈ ಬೀದಿಗಳಲ್ಲಿ ಸಾಮಾನ್ಯರಂತೆ ಸ್ಕೂಟರ್ ಏರಿ ಸುತ್ತಾಡಿದ ಖ್ಯಾತ ದಂಪತಿ; ಯಾರಿದು ಗೊತ್ತ? ವಿಡಿಯೋ ನೋಡಿ!
ಎಲ್ಲಿ ಹೋದರು ಸಾಮಾನ್ಯರಂತೆ ಓಡಾಡಲು ಸಾಧ್ಯವಾಗದ ಈ ಜೋಡಿ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬೀದಿ ಬೀದಿ ಸುತ್ತಾಡಿ ಖುಷಿ ಪಟ್ಟಿದ್ದಾರೆ.

Girl missing: 2 ತಿಂಗಳ ಹಿಂದೆ ಬೆಂಗಳೂರಿನ ಬಾಲಕಿ ನಾಪತ್ತೆ, ಮಾಟ-ಮಂತ್ರ ಪ್ರಭಾವ ಶಂಕೆ, ಮಗಳ ಪತ್ತೆಗೆ ಪೋಷಕರ ಮೊರೆ!
ರಾಜಧಾನಿ ಬೆಂಗಳೂರಿನ ರಾಜಾಜಿನಗರದಿಂದ ಓರ್ವ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಾಳೆ. ಆಕೆ ನಾಪತ್ತೆಯಾಗಿದ್ದು ಕಳೆದ ಅಕ್ಟೋಬರ್ 31ರಂದು.

ಶಿರ್ಸಾಸನ ಮಾಡಿದ ಗರ್ಭೀಣಿ ಅನುಷ್ಕಾ: ಪತ್ನಿಗೆ ಆಸರೆಯಾಗಿ ಕಾಲು ಹಿಡಿದ ಕೊಹ್ಲಿ, ಫೋಟೋ ವೈರಲ್!
ಗರ್ಭೀಣಿ ಅನುಷ್ಕಾ ಶರ್ಮಾ ಅವರು ಶಿರ್ಸಾಸನ ಹಾಕಿದ್ದು ಈ ವೇಳೆ ಪತ್ನಿಯ ಕಾಲುಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಡಿದಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗರ್ಭಿಣಿ ಪತ್ನಿಗೆ ಮೈದಾನದಿಂದಲೇ ಊಟ ಮಾಡ್ದಾ ಎಂದ ಕೊಹ್ಲಿ, ಅದಕ್ಕೆ ಅನುಷ್ಕಾಳ ಉತ್ತರ, ವಿಡಿಯೋ ನೋಡಿ!
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿದ್ದ ಕೊಹ್ಲಿ ಅಲ್ಲಿಂದಲೇ ಪತ್ನಿಯ ಕಾಳಜಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಮುದ್ರದ ಮಧ್ಯದಲ್ಲಿ ಪ್ರೀತಿಯಲ್ಲಿ ಮುಳುಗಿದ್ದ ವಿರುಷ್ಕಾ: ಮಧುರ ಕ್ಷಣ ಎಬಿಡಿ ಕಣ್ಣಲ್ಲಿ ಕಂಡಿದ್ದು!
ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಐಪಿಎಲ್ ದುಬೈನಲ್ಲಿ ನಡೆಯುತ್ತಿದೆ. ಇನ್ನು ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನವನ್ನು ಆರ್ ಸಿಬಿ ನೀಡುತ್ತಿದೆ.

ರಶೀದ್ ಖಾನ್ ಪತ್ನಿ ಎಂದು ಗೂಗಲ್ ಸರ್ಚ್ ಮಾಡಿದರೆ ಅನುಷ್ಕಾ ಶರ್ಮಾ ಹೆಸರು, ಕಾರಣವೇನು?
ಅಫ್ಘಾನಿಸ್ತಾನದ ಕ್ರಿಕೆಟಿಗ ರಶೀದ್ ಖಾನ್ ಸದ್ಯ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅದ್ಭುತ ಬೌಲಿಂಗ್ ಮಾಡುವ ಮೂಲಕ ಸುದ್ದಿಯಲ್ಲಿ ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಇದಕ್ಕಿಂತ ವಿಭಿನ್ನವಾದ ವಿಷಯದೊಂದಿಗೆ ಸ್ಟಾರ್ ಆಲ್‌ರೌಂಡರ್ ಇದೀಗ ಸುದ್ದಿಯಾಗಿದ್ದಾರೆ.

ಚೆನ್ನೈ ವಿರುದ್ಧ ವಿರಾಟ್ ಭರ್ಜರಿ ಬ್ಯಾಟಿಂಗ್; ಚಪ್ಪಾಳೆ, ಕಿಸ್ ನೀಡಿ ಗರ್ಭಿಣಿ ಅನುಷ್ಕಾ ಸಂಭ್ರಮ, ವಿಡಿಯೋ!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 37 ರನ್ ಗಳಿಂದ ಗೆಲುವು ಸಾಧಿಸಿತ್ತು.

ಕೊಹ್ಲಿ ವೈಫಲ್ಯಕ್ಕೆ ಅನುಷ್ಕಾಳನ್ನು ದೂರಿಲ್ಲ, ನಟಿ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ: ಗವಾಸ್ಕರ್ ಸ್ಪಷ್ಟನೆ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ವೈಫಲ್ಯಕ್ಕೆ ಅವರ ಪತ್ನಿ ಅನುಷ್ಕಾ ಶರ್ಮಾ ಅವರನ್ನು ದೂರಿಲ್ಲ ಮತ್ತು ಅವರ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ ಎಂದು ಮಾಜಿ ಕ್ರಿಕೆಟಿಗ ಮತ್ತು ವಿಶ್ಲೇಷಕ ಸುನಿಲ್ ಗವಾಸ್ಕರ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

