announce

ಆಗಸ್ಟ್ 28ರಂದು ಒಆರ್ ಪಿಒ ಘೋಷಣೆ ಸಾಧ್ಯತೆ
ಕೇಂದ್ರ ಸರ್ಕಾರ ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಆಗಸ್ಟ್ 28 ರಂದು ಘೋಷಣೆ ಮಾಡುವ ಸಾಧ್ಯತೆಯಿದೆ.

ಆ್ಯಶಸ್ ಸರಣಿ ನಂತರ ಟೆಸ್ಟ್ ಕ್ರಿಕೆಟ್ ಗೆ ಮೈಕಲ್ ಕ್ಲಾರ್ಕ್ ವಿದಾಯ
ಆಶ್ಯಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತೀವ್ರ ಮುಖಭಂಗ ಅನುಭವಿಸಿದ್ದು, 5 ಪಂದ್ಯಗಳ ಪೈಕಿ ಇಂಗ್ಲೆಂಡ್ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ...

ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ
ಮೇ 18ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳಿದೆ.
ವರದಿ ಬಂದ ಬಳಿಕ ರೈತರಿಗೆ ವಿಶೇಷ ಪ್ಯಾಕೇಜ್: ಸಿಎಂ
ಏಪ್ರಿಲ್ 12ರಿಂದ ಏಪ್ರಿಲ್ 16ರವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿದೆ. ಇಂಥ ಮಳೆ ಹಿಂದೆ ನೋಡಿರಲಿಲ್ಲ. ಇದರಿಂದ ಅಪಾರ ಹಾನಿಯಾಗಿದೆ. ಬೆಳೆ-ಜೀವ...

ಮೈಸೂರು ಇನ್ಫಿ ಕ್ಯಾಂಪಸ್ ಮೊದಲ ಸ್ಮಾರ್ಟ್ ಸಿಟಿ
ಕರ್ನಾಟಕಕ್ಕೆ ಇದು ಹೆಮ್ಮೆ ತರುವ ವಿಚಾರ. ಇನ್ಫೋಸಿಸ್‌ನ ಮೈಸೂರಿನ ಕ್ಯಾಂಪಸ್ ಅನ್ನು...

ಕ್ರಿಕೆಟ್ ಲೋಕಕ್ಕೆ ಬ್ರೆಟ್ ಲೀ ವಿದಾಯ
ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಬ್ರೆಟ್ ಲೀ ಗುರುವಾರ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ್ದಾರೆ.

ಬೋಡೋ ದಮನಕ್ಕೆ ನೆರೆರಾಷ್ಟ್ರದ ನೆರವು: ರಾಜನಾಥ್ ಚಿಂತನೆ
ಉಗ್ರರ ದಾಳಿಗೆ ತುತ್ತಾದ ಮೂರು ಜಿಲ್ಲೆಗಳಿಗೆ ಭೇಟಿ ನೀಡಿದ ರಾಜನಾಥ್ ಸಿಂಗ್...

ಮತ್ತೊಮ್ಮೆ ಶ್...!!
ನಿರ್ದೇಶಕ ಹೇಮಂತ್ ಹೆಗಡೆ ಮತ್ತೆ ಬರುತ್ತಿದ್ದಾರೆ.


