animal cruelty

ಅಕ್ರಮ ಪಶುವೈದ್ಯಕೀಯ ಕೇಂದ್ರದಲ್ಲಿ ಪ್ರಾಣಿಗಳ ಮೇಲೆ ಕ್ರೌರ್ಯ: ಇಬ್ಬರು ಪಶುವೈದ್ಯರ ಮೇಲೆ ಕೇಸು ದಾಖಲು
ಸಂಜೆ 6ರಿಂದ ರಾತ್ರಿ 11ರವರೆಗೆ ಜಂಟಿ ಪರಿಶೀಲನಾ ತಂಡಗಳು ಗೇರ್ ಸ್ಕೂಲ್ ರಸ್ತೆಯಲ್ಲಿರುವ ಪ್ರೈಮ್ ಕೇರ್ ಪಶುವೈದ್ಯಕೀಯ ಆಸ್ಪತ್ರೆ ಮೇಲೆ ದಾಳಿ ನಡೆಸಿದವು.

ಸೆಂಟ್ರಲ್ ಅನಿಮಲ್ ಫೆಸಿಲಿಟಿಯಲ್ಲಿ ಪ್ರಾಣಿ ಹಿಂಸೆ: ಐಐಎಸ್ ಸಿ ಮುಖ್ಯಸ್ಥರಿಗೆ ಮನೇಕಾ ಗಾಂಧಿ ಪತ್ರ
ಸೆಂಟ್ರಲ್ ಅನಿಮಲ್ ಫೆಸಿಲಿಟಿ(ಸಿಎಎಫ್) ನಲ್ಲಿ ನಡೆಯುತ್ತಿರುವ ಪ್ರಾಣಿ ಹಿಂಸೆಗೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯೆ ಮನೇಕಾ ಗಾಂಧಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಗೆ ಪತ್ರ ಬರೆದಿದ್ದಾರೆ.

ನಾಯಿ ಬೊಗಳಿದ್ದಕ್ಕೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ; ತಡೆಯಲು ಬಂದವರಿಗೂ ಗಾಯ, ಎಫ್ಐಆರ್ ದಾಖಲು!
ನಾಯಿ ಬೊಗಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ನಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಬಲೂನ್ ಕಟ್ಟಿ ಸಾಕು ನಾಯಿಯನ್ನು ಹಾರಿಸಿದ್ದ ದೆಹಲಿಯ ಯೂಟ್ಯೂಬರ್ ಬಂಧನ!
ಬಲೂನ್ ಕಟ್ಟಿ ತನ್ನ ಸಾಕು ನಾಯಿಯನ್ನು ಹಾರಿಸಿ ವಿಡಿಯೋ ಮಾಡಿದ್ದ ದೆಹಲಿಯ ಯುಟ್ಯೂಬರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದಾಖಲೆಗಾಗಿ ಪ್ರಾಣಿ ಹಿಂಸೆ: 14 ಟನ್ ಕಬ್ಬು ಎಳೆಸಿದ ಜೊಡೆತ್ತುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲು!
ದಾಖಲೆಗಾಗಿ ಪ್ರಾಣಿ ಹಿಂಸೆ ಮಾಡಿದ ಆರೋಪದ ಮೇರೆಗೆ 14 ಟನ್ ಕಬ್ಬು ಎಳೆಸಿದ ಜೊಡೆತ್ತುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

