Andhra Pradesh

ಆಂಧ್ರಪ್ರದೇಶದಲ್ಲಿ ಗೋದಾವರಿ- ಕೃಷ್ಣಾ ನದಿ ಜೋಡಣೆ
ಗೋದಾವರಿ ನದಿಯನ್ನು ಕೃಷ್ಣಾ ನದಿಯೊಂದಿಗೆ ಜೋಡಣೆ ಮಾಡುವ ಮೂಲಕ ನದಿ ಜೋಡಣೆ ಉದ್ದೇಶದಲ್ಲಿ ಆಂಧ್ರಪ್ರದೇಶ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.

ಆಂಧ್ರದಲ್ಲಿ ಲಾರಿ ಪಲ್ಟಿ: 18 ಮಂದಿ ದಾರುಣ ಸಾವು
ಅತಿ ವೇಗವಾಗಿ ಬರುತ್ತಿದ್ದ ಲಾರಿಯೊಂದು ತಿರುವಿನಲ್ಲಿ ಪಲ್ಪಿ ಹೊಡೆದ ಪರಿಣಾಮ 18 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರದಲ್ಲಿ ನಡೆದಿದೆ...

ಆಂಧ್ರದಲ್ಲಿ ಸಿಡಿಲು ಬಡಿದು 20 ಸಾವು
ಭಾನುವಾರ ಆಂಧ್ರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಸಿಡಿಲು ಬಡಿದು ಒಟ್ಟು 20 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಭಾನುವಾರ ಸುರಿದ ಕುಂಭದ್ರೋಣ...

ಶೀಘ್ರವೇ ಆಂಧ್ರ ಮತ್ತು ತೆಲಂಗಾಣ ಸಮಸ್ಯೆ ಇತ್ಯರ್ಥ: ರಾಜನಾಥ್ ಸಿಂಗ್
ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ನಡುವಿನ ಬಿಕ್ಕಟ್ಟು ಪರಿಹರಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು ಶೀಘ್ರವೇ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ...

ಬಳ್ಳಾರಿ ಸ್ಪೋಟ ಪ್ರಕರಣ: ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ
ಬಳ್ಳಾರಿಯ ತಾಳೂರು ರಸ್ತೆಯಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಭಾನುವಾರ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ...

ಕುತೂಹಲ ತಂದ ಸಾವು: ರಸ್ತೆಯಲ್ಲಿ ಸಿಕ್ಕ ವಸ್ತು ಪರೀಕ್ಷಿಸುವ ವೇಳೆ ಸ್ಫೋಟ, ವ್ಯಕ್ತಿ ಸಾವು
ಬಹಿರ್ದೆಸೆಗೆ ತೆರಳಿದ್ದ ವೇಳೆ ಸಿಕ್ಕ ವಸ್ತುವನ್ನು ಕುತೂಹಲದಿಂದ ಒಡೆದು ನೋಡಿದ ಪರಿಣಾಮ ಸ್ಫೋಟ ಸಂಭವಿಸಿ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ತಾಳೂರು ರಸ್ತೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ...

ಬಿಸಿಸಿಐಗೆ ಬೆದರಿಕೆ ಇಬ್ಬರ ಬಂಧನ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಪ್ರಮುಖ ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ...

ಎಸಿಬಿ ಆರೋಪ ಪಟ್ಟಿಯಲ್ಲಿ ಆಂಧ್ರ ಸಿಎಂ ಹೆಸರು
ಮತಕ್ಕಾಗಿ ಹಣ ಹಗರಣದಲ್ಲಿ ಪ್ರಮುಖ ಆರೋಪಿಗಳು ಪ್ರಸ್ತಾಪಿಸಿರುವ `ಬಾಬು', `ಬಾಸ್' ಮತ್ತು `ನಾಯ್ಡು' ಎಂಬ ಹೆಸರುಗಳು ಬೇರ್ಯಾರದ್ದೂ ಅಲ್ಲ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರದೆಂದು...

ಸಿಎಂ ಚಂದ್ರಬಾಬು ನಾಯ್ಡು ಆಫರ್ ತಿರಸ್ಕರಿಸಿದ ಆಂಧ್ರ ಭಿಕ್ಷುಕರು
ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಗೋದಾವರಿ ಪುಷ್ಕರಂ ನಿಂದ ದೂರ ಉಳಿಯುವ ಭಿಕ್ಷುಕರಿಗೆ 5 ಸಾವಿರ ರೂಪಾಯಿ ಹಣ ನೀಡುವುದಾಗಿ ಘೋಷಿಸಿದ್ದ ...

