Andhra Pradesh

ತುಂಗಭದ್ರಾ ನೀರು ಹಂಚಿಕೆ ವಿವಾದ: ಆಂಧ್ರಪ್ರದೇಶದತ್ತ ಹರಿಯುತ್ತಿದ್ದ ನೀರು ತಡೆದ ಬಳ್ಳಾರಿ ರೈತರು, Video
ಮುಂದಿನ ದಿನಗಳಲ್ಲಿ ಪೂರಕ ವಾತಾವರಣವಿದ್ದರೆ ಮತ್ತು ಅಗತ್ಯ ಜಲಾಶಯಕ್ಕೆ ಹೆಚ್ಚಿನ ನೀರು ಬಂದರೆ ನಾವೇ ಚೀಲಗಳನ್ನು ತೆಗೆದು ಅವರಿಗೆ ನೀರು ಹರಿಯುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಆಗಸ್ಟ್ 1 ರಂದು ಪ್ರಧಾನ ಮಂತ್ರಿ ಮೋದಿ ಆಂಧ್ರಪ್ರದೇಶ ಮೈಸೂರಿಗೆ ಭೇಟಿ; ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಭೋಗಪುರಂನಲ್ಲಿರುವ ಅಲ್ಲೂರಿ ಸೀತಾರಾಮ ರಾಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಕಟ್ಟಡಕ್ಕೆ ಭೇಟಿ ನೀಡಲಿದ್ದಾರೆ.

ಮತ್ತೆ ಕೋವಿಡ್ ಕೇಸ್ ವರದಿ: ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ..
SARS-CoV-2 ರ ನಿಯಮಿತ ಜೀನೋಮಿಕ್ ಕಣ್ಗಾವಲಿನ ಭಾಗವಾಗಿ RF.5 ರೂಪಾಂತರವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕ ವಿಷ್ಣುವರ್ಧನ್ ಹೇಳಿದ್ದಾರೆ.

ಇತಿಹಾಸ ನಿರ್ಮಿಸಿದ ಭಾರತ: ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1' ಉಡಾವಣೆ ಯಶಸ್ವಿ, ವಿಜ್ಞಾನಿಗಳ ಸಂಭ್ರಮ; Video
'ಮಿಷನ್ ಆಗಮನ' (Mission Aagaman) ಎಂದು ಹೆಸರಿಸಲಾದ ಈ ಪರೀಕ್ಷಾ ಉಡಾವಣೆಯನ್ನು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಯಶಸ್ವಿಯಾಗಿ ನಡೆಸಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಅಧ್ಯಾಯ ಬರೆದಿದೆ.

ಮತ್ತೆ ಕೋವಿಡ್ ಅಬ್ಬರ: ಆಂಧ್ರದಲ್ಲಿ ನಾಲ್ವರು ಬಲಿ; ರಾಜ್ಯದ ಗಡಿಭಾಗದಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ!
ಪಕ್ಕದ ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಗಡಿಯಲ್ಲಿ ಕಟ್ಟು ನಿಟ್ಟಿನ ನಿಗಾ ವಹಿಸುತ್ತಿದೆ.

ಅಕ್ರಮ ಸಂಬಂಧಕ್ಕೆ ಅಡ್ಡಿ: ದೇವಸ್ಥಾನಕ್ಕೆಂದು ಕರೆದೊಯ್ದು ಪತಿಯನ್ನೇ ಕೊಂದ ಪಾಪಿ ಪತ್ನಿ!
ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.
ರಾಜಕೀಯ ಪ್ರವೇಶದ ಕುರಿತು ವದಂತಿ; ಜೂನಿಯರ್ ಎನ್‌ಟಿಆರ್ ಸ್ಪಷ್ಟನೆ!
ಆದಾಗ್ಯೂ, ನಟ ಸಕ್ರಿಯ ರಾಜಕೀಯದಿಂದ ಹೆಚ್ಚಾಗಿ ದೂರ ಉಳಿದಿದ್ದಾರೆ ಮತ್ತು ತಮ್ಮ ಚಲನಚಿತ್ರ ವೃತ್ತಿಜೀವನದತ್ತ ಗಮನಹರಿಸಿದ್ದಾರೆ.

10 ವರ್ಷಗಳ ಹಳೆಯ ಗಾಯ: ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ; DCM ಆರೋಗ್ಯ ವಿಚಾರಿಸಿದ ಸಿಎಂ ಬಾಬು
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಅವರ ಬಲ ಭುಜದ ಶಸ್ತ್ರಚಿಕಿತ್ಸೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಅಮರಾವತಿ ಯೋಜನೆ: 25 ಟೌನ್‌ಶಿಪ್‌ಗಳ ಮೂಲಕ ಆಂಧ್ರದ ಹೊಸ ರಾಜಧಾನಿಗೆ ನಾಯ್ಡು ಪ್ಲಾನ್! ಇಲ್ಲಿದೆ ವಿವರ..
ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ ಯೋಜನೆಯು ಮತ್ತೆ ಚುರುಕಾಗಿದೆ. ವರ್ಷಗಳಿಂದ ನಿಧಾನಗೊಂಡಿದ್ದ ಯೋಜನೆ ಈಗ ನಿರ್ಮಾಣದ ಹಂತಕ್ಕೆ ಕಾಲಿಟ್ಟಿದೆ. ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು ಮೂಲಭೂತ ಸಮೀಕ್ಷೆಗಳನ್ನು ಪೂರ್ಣಗೊಳಿಸಿ ಬಹುಕೋಟಿ ರೂಪಾಯಿ ಕಾಮಗಾರಿಗಳನ್ನು ವೇಗವಾಗಿ ಆರಂಭಿಸಿದೆ.

