Andhra Pradesh

ಆಂಧ್ರ ಪ್ರದೇಶ: ಕಾನೂನು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್, ನಾಲ್ವರ ಬಂಧನ
ಐಟಿ ಆಕ್ಟ್ 2000 ರಿಂದ 2008 ರ ಸೆಕ್ಷನ್ 67 (ಎ) ಸೇರಿದಂತೆ BNS ಸೆಕ್ಷನ್ 70(1), 77, 351(2), 69 ಮತ್ತು 75(1) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಆಂಧ್ರ ಪ್ರದೇಶ: ವಿಚಾರಣೆಗೆ ಹಾಜರಾಗುವಂತೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಪೊಲೀಸರ ಸಮನ್ಸ್
ವರ್ಮಾ ಮಾಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸಮಾಜದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರ ಸ್ಥಾನಮಾನವನ್ನು ಹಾಳುಮಾಡುತ್ತದೆ ಮತ್ತು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿ ರಾಮಲಿಂಗ ಅವರು ಪ್ರಕರಣ ದಾಖಲಿಸಿದ್ದಾರೆ.

YS Sharmila: ನನ್ನ ವಿರುದ್ಧದ ಅಶ್ಲೀಲ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಹಿಂದೆ ನನ್ನ ಸಹೋದರ ಜಗನ್ ಕೈವಾಡ! Video
ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಪೋಸ್ಟ್‌ಗಳನ್ನು ಪ್ರೋತ್ಸಾಹಿಸಿದ್ದಾರೆ.

Andhra Pradesh: ಆಟವಾಡುತ್ತಿದ್ದಾಗ ಬೀದಿನಾಯಿಗಳ ದಾಳಿ, 14 ತಿಂಗಳ ಮಗು ಸಾವು!
ಮನೆ ಮುಂದಿನ ಬೀದಿಯಲ್ಲಿ ಇತರೆ ಮಕ್ಕಳೊಂದಿಗೆ 14 ತಿಂಗಳ ಮಗು ಆಟವಾಡುತ್ತಿದ್ದಾಗ ಅಲ್ಲಿನ ಬೀದಿನಾಯಿಗಳ ಗುಂಪು ಏಕಾಏಕಿ ಮಗುವಿನ ಮೇಲೆ ದಾಳಿ ಮಾಡಿವೆ.

ಗೆದ್ದ ಟ್ರಂಪ್: ಭಾರತ ಮೂಲದ ಉಷಾ ಚಿಲುಕುರಿ ಅಮೆರಿಕದ ಎರಡನೇ ಮಹಿಳೆ; ಆಂಧ್ರ ಗ್ರಾಮಸ್ಥರ ನಿರೀಕ್ಷೆ ಏನು?
38 ವರ್ಷದ ಉಷಾ ವ್ಯಾನ್ಸ್ ಅಮೆರಿಕಾದ ಸ್ಯಾನ್ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದರೆ, ಆಂಧ್ರಪ್ರದೇಶದ ಆಕೆಯ ತಂದೆಯ ಪೂರ್ವಜರ ಹಳ್ಳಿಯಲ್ಲಿರುವವರು ಐತಿಹಾಸಿಕ ಸಂಬಂಧಗಳು ತಮ್ಮ ಭೂಮಿಗೆ ಸುಧಾರಣೆಗಳನ್ನು ತರಬಹುದೇ ಎಂದು ಆಶಿಸಿದ್ದಾರೆ.

ಸನಾತನ ಧರ್ಮ ರಕ್ಷಣೆಗಾಗಿ 'ನರಸಿಂಹ ವಾರಾಹಿ ಬ್ರಿಗೇಡ್' ಸ್ಥಾಪಿಸಿದ ಡಿಸಿಎಂ ಪವನ್ ಕಲ್ಯಾಣ್!
ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ. ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಬಗ್ಗೆ ಅಗೌರವದಿಂದ ಮಾತನಾಡುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಆಂಧ್ರ ಪ್ರದೇಶ: ಶರ್ಮಿಳಾ ಭದ್ರತೆ ಹೆಚ್ಚಿಸಲು ಪೊಲೀಸರಿಗೆ ಕಾಂಗ್ರೆಸ್ ಮನವಿ
ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ ಎನ್ ರಾಜಾ ಅವರು ಡಿಜಿಪಿ ಸಿಎಚ್ ದ್ವಾರಕಾ ತಿರುಮಲ ರಾವ್ ಅವರಿಗೆ ಪತ್ರ ಬರೆದು, ಶರ್ಮಿಳಾ ಅವರಿಗೆ ಭದ್ರತೆಯನ್ನು 'ವೈ' ಶ್ರೇಣಿಗೆ ಹೆಚ್ಚಿಸಬೇಕು ಮತ್ತು 4+4 ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಗನ್ vs ಶರ್ಮಿಳಾ: ಮೌನ ಮುರಿದ Vijayamma; ಆಸ್ತಿ ವಿವಾದ ಕುರಿತು ವೈಎಸ್ ಅಭಿಮಾನಿಗಳಿಗೆ ಬಹಿರಂಗ ಪತ್ರ!
ಮೂರು ಪುಟಗಳ ಬಹಿರಂಗ ಪತ್ರದಲ್ಲಿ ತಾಯಿ ವಿಜಯಮ್ಮ ನೇರವಾಗಿ ತಮ್ಮ ಪುತ್ರಿಯ ಬೆಂಬಲಕ್ಕೆ ನಿಂತಿದ್ದು, ತಮ್ಮ ಪತಿ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಬದುಕಿದ್ದಾಗ ಕುಟುಂಬದ ಆಸ್ತಿಯನ್ನು...

ತಮಿಳು ನಾಡು, ಆಂಧ್ರ ಮತ್ತು ಕರ್ನಾಟಕದಲ್ಲಿ ಭಾರೀ ಮಳೆ; ಇನ್ನೆರಡು ದಿನ ವಾಯುಭಾರ ಕುಸಿತ; IMD ಸೂಚನೆ
ನಿನ್ನೆ ರಾತ್ರಿಯಿಂದ, ಚೆನ್ನೈ ಮತ್ತು ಅದರ ಉಪನಗರಗಳು, ಸಮೀಪದ ತಿರುವಳ್ಳೂರು ಜಿಲ್ಲೆಗೆ ಒಳಪಡುವ ಪ್ರದೇಶಗಳು ಸೇರಿದಂತೆ ಹಲವು ಭಾಗಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

