Andhra Pradesh

'ಹೂಡಿಕೆದಾರರು ಬೇರೆ ರಾಜ್ಯಕ್ಕೆ ಹೋಗಲು ಬಿಡುವುದಿಲ್ಲ': ನಾರಾ ಲೋಕೇಶ್ ಹೇಳಿಕೆಗೆ ಜಿ ಪರಮೇಶ್ವರ ತಿರುಗೇಟು
ರಾಜ್ಯ

'ಹೂಡಿಕೆದಾರರು ಬೇರೆ ರಾಜ್ಯಕ್ಕೆ ಹೋಗಲು ಬಿಡುವುದಿಲ್ಲ': ನಾರಾ ಲೋಕೇಶ್ ಹೇಳಿಕೆಗೆ ಜಿ ಪರಮೇಶ್ವರ ತಿರುಗೇಟು

ಕರ್ನಾಟಕ ಸರ್ಕಾರವು ದೇವನಹಳ್ಳಿಯಲ್ಲಿ ಭೂಮಿ ನೀಡಲು ಸಾಧ್ಯವಾಗದಿದ್ದರೆ, ಹೂಡಿಕೆದಾರರಿಗೆ ಪರ್ಯಾಯ ಸ್ಥಳವನ್ನು ನೀಡುತ್ತದೆ ಎಂದು ಹೇಳಿದರು.

ಆಂಧ್ರಪ್ರದೇಶ: ಮಾವು ತುಂಬಿದ ಟ್ರಕ್ ಪಲ್ಟಿ; 9 ಕಾರ್ಮಿಕರ ದುರ್ಮರಣ
ದೇಶ

ಆಂಧ್ರಪ್ರದೇಶ: ಮಾವು ತುಂಬಿದ ಟ್ರಕ್ ಪಲ್ಟಿ; 9 ಕಾರ್ಮಿಕರ ದುರ್ಮರಣ

ಕಡಪ ಪಟ್ಟಣದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಪುಲ್ಲಂಪೇಟೆ ಮಂಡಲದ ರೆಡ್ಡಿ ಚೆರುವು ಕಟ್ಟಾದಲ್ಲಿ ಅಪಘಾತ ಸಂಭವಿಸಿದೆ.

IPS ಅಧಿಕಾರಿ Siddharth Kaushal ರಾಜಿನಾಮೆ
ದೇಶ

IPS ಅಧಿಕಾರಿ Siddharth Kaushal ರಾಜಿನಾಮೆ

ವೈಯಕ್ತಿಕ ಕಾರಣಗಳಿಂದಾಗಿ ಐಪಿಎಸ್ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಸ್ವಯಂಪ್ರೇರಣೆಯಿಂದ ಐಪಿಎಸ್ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.

ಆಂಧ್ರ ಪ್ರದೇಶ: ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ; ಆರೋಪ ನಿರಾಕರಿಸಿದ ದೇಗುಲದ ಆಡಳಿತ ಮಂಡಳಿ
ದೇಶ

ಆಂಧ್ರ ಪ್ರದೇಶ: ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ; ಆರೋಪ ನಿರಾಕರಿಸಿದ ದೇಗುಲದ ಆಡಳಿತ ಮಂಡಳಿ

ಜಿರಳೆ ಪತ್ತೆಯಾದ ಕೂಡಲೇ ಸರಶ್ಚಂದ್ರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದು, ನಿರ್ಲಕ್ಷ್ಯದಿಂದ ದೇವಸ್ಥಾನದ ಸಿಬ್ಬಂದಿ ಲಡ್ಡುಗಳನ್ನು ತಯಾರಿಸಿದ್ದಾರೆ ಎಂದಿದ್ದಾರೆ.

ತಲೆ ಮೇಲೆ ಕಾರು ಹರಿದು ಸಾವು: 'ಸಿಂಗಯ್ಯ ಸಾವಿಗೆ Jagan Mohan Reddy ನಿರ್ಲಕ್ಷ್ಯವೇ ಕಾರಣ'; ಅಣ್ಣನ ವಿರುದ್ಧ YS Sharmila!
ದೇಶ

ತಲೆ ಮೇಲೆ ಕಾರು ಹರಿದು ಸಾವು: 'ಸಿಂಗಯ್ಯ ಸಾವಿಗೆ Jagan Mohan Reddy ನಿರ್ಲಕ್ಷ್ಯವೇ ಕಾರಣ'; ಅಣ್ಣನ ವಿರುದ್ಧ YS Sharmila!

ಬೆಟ್ಟಿಂಗ್‌ನಲ್ಲಿ ಮೃತಪಟ್ಟವರ ಪ್ರತಿಮೆಯನ್ನು ನಿರ್ಮಿಸುವುದೇ ತಪ್ಪು.. ಅಂತಹವರ ವಿಗ್ರಹ ಲೋಕಾರ್ಪಣೆಗೆ ಹೋಗಿ ರೋಡ್ ಶೋ ಮಾಡಿ ಇಬ್ಬರ ಬಲಿ ಪಡೆದಿರುವುದು ಅಕ್ಷಮ್ಯ ಎಂದು ಶರ್ಮಿಳಾ ಹೇಳಿದರು.

Lover ಗಾಗಿ ಪತಿಯನ್ನೇ ಕೊಂದ ನವ ವಿವಾಹಿತೆ; ಒಂದೇ ವ್ಯಕ್ತಿ ಜೊತೆ ತಾಯಿ-ಮಗಳ ಅಕ್ರಮ ಸಂಬಂಧ!
ದೇಶ

Lover ಗಾಗಿ ಪತಿಯನ್ನೇ ಕೊಂದ ನವ ವಿವಾಹಿತೆ; ಒಂದೇ ವ್ಯಕ್ತಿ ಜೊತೆ ತಾಯಿ-ಮಗಳ ಅಕ್ರಮ ಸಂಬಂಧ!

ತೆಲಂಗಾಣದ ಜೋಗುಳಂಬ ಗಡ್ವಾಲ್ ಜಿಲ್ಲೆಯಲ್ಲಿ ವರದಿಯಾಗಿದ್ದ ಸರ್ವೇಯರ್ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಈ ಕೊಲೆಗೆ ಆತನ ಪತ್ನಿಯ ವಿವಾಹೇತರ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ.

ಬೆಚ್ಚಿ ಬೀಳಿಸುವ Video: ರೋಡ್ ಶೋ ವೇಳೆ Jagan Mohan Reddy ಕಾರು ತಲೆ ಮೇಲೆ ಹರಿದು ವ್ಯಕ್ತಿ ಸಾವು!
ದೇಶ

ಬೆಚ್ಚಿ ಬೀಳಿಸುವ Video: ರೋಡ್ ಶೋ ವೇಳೆ Jagan Mohan Reddy ಕಾರು ತಲೆ ಮೇಲೆ ಹರಿದು ವ್ಯಕ್ತಿ ಸಾವು!

ಗುಂಟೂರು ಜಿಲ್ಲೆಯ ಎಟುಕುರು ಬಳಿಯ ಲಾಲ್‌ಪುರಂ ಹೆದ್ದಾರಿಯಲ್ಲಿ ವೈಎಸ್‌ಆರ್‌ಸಿಪಿ ಆಯೋಜಿಸಿದ್ದ ರ‍್ಯಾಲಿ ವೇಳೆ ಜಗನ್ ಪ್ರಯಾಣಿಸುತ್ತಿದ್ದ ಕಾರು ವ್ಯಕ್ತಿ ಮೇಲೆ ಹರಿದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

International Yoga Day: PM Modi ಇದ್ದ ಕಾರ್ಯಕ್ರಮದಲ್ಲೇ ಯೋಗ ಮ್ಯಾಟ್ ಹೊತ್ತೊಯ್ದ ಜನರು; Video Viral
ದೇಶ

International Yoga Day: PM Modi ಇದ್ದ ಕಾರ್ಯಕ್ರಮದಲ್ಲೇ ಯೋಗ ಮ್ಯಾಟ್ ಹೊತ್ತೊಯ್ದ ಜನರು; Video Viral

11ನೇ ಅಂತರರಾಷ್ಟ್ರೀಯ ಯೋಗ ದಿನ (2025)ವನ್ನು ಆಂಧ್ರ ಪ್ರದೇಶದ ಕರಾವಳಿಯಲ್ಲಿರುವ ವಿಶಾಖಪಟ್ಟಣಂನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

International Yoga Day: 'ಸಂಘರ್ಷಭರಿತ ಜಗತ್ತಿನಲ್ಲಿ ಯೋಗ ಶಾಂತಿ ತರುತ್ತದೆ'- PM Modi
ದೇಶ

International Yoga Day: 'ಸಂಘರ್ಷಭರಿತ ಜಗತ್ತಿನಲ್ಲಿ ಯೋಗ ಶಾಂತಿ ತರುತ್ತದೆ'- PM Modi

ಯೋಗವು ಎಲ್ಲೆಗಳು, ಹಿನ್ನೆಲೆಗಳು, ವಯಸ್ಸು ಅಥವಾ ಸಾಮರ್ಥ್ಯಗಳನ್ನು ಮೀರಿ ಎಲ್ಲರಿಗೂ ಆಗಿದೆ. ಇದು ಜಗತ್ತನ್ನು ಒಂದುಗೂಡಿಸಿದೆ. ಈ ಯೋಗ ದಿನವು ಮಾನವೀಯತೆಗಾಗಿ ಯೋಗ 2.0 ದ ಆರಂಭವನ್ನು ಗುರುತಿಸಲಿ, ಅಲ್ಲಿ ಆಂತರಿಕ ಶಾಂತಿ ಜಾಗತಿಕ ನೀತಿಯಾಗುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.