Amethi

ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮತ್ತೆ ಸ್ಮೃತಿ ಇರಾನಿ ಅದೃಷ್ಟ ಪರೀಕ್ಷೆ!
ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸತತ ಎರಡನೇ ಬಾರಿಗೆ ಅಮೇಥಿಯಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಇದು ನಾಮ್ದಾರ್ ವರ್ಸಸ್ ಕಾಮ್ದಾರ್ ನಡುವಿನ ಹೋರಾಟ: ಸ್ಮತಿ ಇರಾನಿ
ಅಮೇಥಿಯಲ್ಲಿ ರಾಹುಲ್ ಗಾಂಧಿ, ಸ್ಮೃತಿ ಇರಾನಿ ನಡುವಿನ ಸೆಕೆಂಡ್ ರೌಂಡ್ ಸಮರಕ್ಕೆ ವೇದಿಕೆ ಸಿದ್ದವಾಗಿದ್ದು, ಆತ್ತ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ಆರಂಭಿಸಿದ್ದಾರೆ.

3 ಸೆಕೆಂಡ್ ಗೆ 30 ಗುಂಡು; ಅಮೇಥಿಯಲ್ಲಿ ತಯಾರಾಗುವ ಎಕೆ 203 ರೈಫಲ್ ಎಷ್ಟು ವಿಧ್ವಂಸಕ ಗೊತ್ತೇ..?
ಇತ್ತೀಚೆಗಷ್ಟೇ ಅಮೇಥಿಯಲ್ಲಿ ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ಎಕೆ 203 ರೈಫಲ್ ಕುರಿತ ಸುದ್ದಿ ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದೀಗ ಇದೇ ಅತ್ಯಾಧುನಿಕ ವೆಪನ್ ನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಸುಳ್ಳು ಹೇಳಲು ನಾಚಿಕೆಯಾಗದೇ ಮೋದಿಜೀ: ರಾಹುಲ್ ಕಿಡಿ
ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಘಟಕ ಸ್ಥಾಪನೆಗೆ ಅಡಿಪಾಯ ಹಾಕುವ ವಿಚಾರದಲ್ಲಿ ಪ್ರಧಾನಿ ಮೋದಿ ಜನರನ್ನು ದಿಕ್ಕು ತಪ್ಪಿಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

ಉಗ್ರರ ರುಂಡ ಚೆಂಡಾಡಲು ಭಾರತೀಯ ಯೋಧರಿಗೆ ಎಕೆ-203 ರೈಫಲ್; ಉಗ್ರರಲ್ಲಿ ನಡುಕ ಶುರು!
ಭಯೋತ್ಪಾದಕರು ಹಾಗೂ ನಕ್ಸಲರ ವಿರುದ್ಧ ಹೋರಾಡಲು ನಮ್ಮ ಭಾರತೀಯ ಯೋಧರಿಗೆ ಹೊಸ ಶಕ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಕಟಿ ಬದ್ಧರಾಗಿದ್ದು ಎಕೆ-47 ನಂತರ ಅತ್ಯುತ್ಕ್ರಷ್ಟ ಎಕೆ-203...

ಸೇಫ್ ಸೀಟ್ ಗಾಗಿ ರಾಹುಲ್ ಗಾಂಧಿ ಹುಡುಕಾಟ: ಬೀದರ್ ನಿಂದ ರಾಹುಲ್ ಸ್ಪರ್ಧೆ?
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಬೀದರ್ ನಲ್ಲಿ ಕಾಂಗ್ರೆಸ್ ವಿಐಪಿ ಅಭ್ಯರ್ಥಿಯನ್ನು....

ಕಾಂಗ್ರೆಸ್ ಪ್ರಕಾರ ರಾಮ ಅಸ್ತಿತ್ವದಲ್ಲಿರಲಿಲ್ಲ, ಅಯೋಧ್ಯೆ ಮಂದಿರಕ್ಕೂ ಪ್ರಾಮುಖ್ಯತೆ ಇಲ್ಲ: ಸ್ಮೃತಿ ಇರಾನಿ ಕಿಡಿ
ಅಯೋಧ್ಯೆ ರಾಮ ಮಂದಿರ ವಿಚಾರ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ...

ಅಮೇಥಿಯಲ್ಲಿ ರಾಹುಲ್: ಶಿವನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ
ಸ್ವಕ್ಷೇತ್ರ ಅಮೇಥಿಗೆ ಸೋಮವಾರ ಭೇಟಿ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶಿವನ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು...

15 ವರ್ಷಗಳಲ್ಲಿ ಅಮೇಥಿ ಸಿಂಗಾಪುರ, ಕ್ಯಾಲಿಫೋರ್ನಿಯಾದಂತೆ ಅಭಿವೃದ್ಧಿಗೊಳ್ಳುವುದು: ರಾಹುಲ್ ಗಾಂಧಿ
15 ವರ್ಷಗಳಲ್ಲಿ ಅಮೇಥಿ ಸಿಂಗಾಪುರ ಹಾಗೂ ಕ್ಯಾಲಿಫೋರ್ನಿಯಾದಂತೆ ಅಭಿವೃದ್ಧಿಗೊಳ್ಳುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ...

