Ambareesh

ನನ್ನ ಪತ್ನಿ ಹಾಗೂ ಪುತ್ರ ರಾಜಕೀಯಕ್ಕೆ ಬರುವುದಿಲ್ಲ: ನನ್ನ ಮುಂದಿನ ನಡೆ ಇನ್ನೂ ನಿರ್ಧರಿಸಿಲ್ಲ; ಅಂಬರೀಷ್
ಯಾವ ಪಕ್ಷಕ್ಕೆ ಬೆಂಬಲಿಸಬೇಕು ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ತಾವು ಇನ್ನೂ ಯಾವ ನಿರ್ಧಾರವನ್ನು ತೆಗದುಕೊಂಡಿಲ್ಲ, ..

ರೆಬೆಲ್ ಸ್ಟಾರ್ ಅಂಬರೀಶ್, ಕುಮಾರಸ್ವಾಮಿ ಭೇಟಿ: ರಾಜಕೀಯ ವಲಯದಲ್ಲಿ ಸಂಚಲನ
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ದ ಅಸಮಾಧಾನ ಹೊಂದಿದ್ದ ನಟ, ಮಾಜಿ ಸಚಿವ ಅಂಬರೀಶ್ ಅವರನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ಬೇಟಿಯಾಗಿರುವುದು....

ಅಂಬಿ, ನಾನು ಸಹೋದರರಿದ್ದಂತೆ, ಪಕ್ಷಕ್ಕೆ ಬರುವುದಾದರೆ ಸ್ವಾಗತ: ಎಚ್ ಡಿ ಕುಮಾರಸ್ವಾಮಿ
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಾನು ಸಹೋದರರಿದ್ದಂತೆ. ರಾಜ್ಯ ರೈತರ ಹಿತದದೃಷ್ಟಿಯಿಂದ ಅಂಬರೀಶ್ ಅವರು ನಮ್ಮ ಪಕ್ಷಕ್ಕೆ ಬೆಂಬಲಕೊಟ್ಟರೆ ಸಂಪೂರ್ಣ ಸ್ವಾಗತವಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಶ್; ಮಂಡ್ಯದಲ್ಲಿ ಚಿಗುರಿದ ಬಿಜೆಪಿ ಗೆಲುವಿನ ಆಸೆ
ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನಿರಾಕರಿಸುವ ಮೂಲಕ ಅಂಬರೀಷ್ ಮಂಡ್ಯದಲ್ಲಿ ಹಲವು ನಾಟಕೀಯ ಬೆಳವಣಿಗೆಗೆ ಕಾರಣರಾಗಿದ್ದು, ಇದೇ ಮೊದಲ ಬಾರಿಗೆ ಎಂಬಂತೆ ಬಿಜೆಪಿಯಲ್ಲಿ ಗೆಲುವಿನ ಆಸೆ ಚಿಗುರೊಡೆದಿದೆ.

''ಅಂಬಿ ನಿಂಗ್ ವಯಸ್ಸಾಯ್ತೊ' ಚಿತ್ರದಲ್ಲಿ ಸುದೀಪ್, ಶೃತಿ ಹರಿಹರನ್ ರೆಟ್ರೊ ಲುಕ್
ಚೊಚ್ಚಲ ನಿರ್ದೇಶಕ ಗುರುದತ್ತ ನಿರ್ದೇಶನದ ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರ ಹಲವು ...

ಮಂಡ್ಯ 'ಕೈ' ಹಿಡಿಯಲು ಅಂಬಿ ಅನಿವಾರ್ಯ, ತೆನೆ ಹೊತ್ತ ಮಹಿಳೆಯತ್ತ ಅಮರ್ ನಾಥ್ ಚಿತ್ತ?
ಕಾಂಗ್ರೆಸ್ ಪಾಲಿಗೆ ಮಂಡ್ಯ ವಿಧಾನಸಭಾ ಕ್ಷೇತ್ರ ಇದೀಗ ಕಬ್ಬಿಣದ ಕಡಲೆಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದು, ಮಂಡ್ಯದಲ್ಲಿ ನಟ ಅಂಬರೀಶ್ ಮೂಲಕ ಭದ್ರಕೋಟೆ ನಿರ್ಮಾಣ ಮಾಡಿಕೊಂಡಿದ್ದ ಕಾಂಗ್ರೆಸ್ ಗೆ ಅಂಬಿ ಕೈ ಕೊಟ್ಟರೇ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿಎಂ ಸಿದ್ದರಾಮಯ್ಯ ಕಾದರೂ ಕೈಗೆ ಸಿಗದ ರೆಬಲ್ ಸ್ಟಾರ್ ಅಂಬರೀಷ್
ಟಿಕೆಟ್ ಸಿಕ್ಕರೂ ಇನ್ನೂ ತಮ್ಮ ಸ್ಪರ್ಧೆ ಕುರಿತು ಗುಟ್ಟುಬಿಟ್ಟುಕೊಡದ ಅಂಬರೀಷ್ ಅವರು ಕಾಂಗ್ರೆಸ್ ನಾಯಕರಿದೆ ದೊಡ್ಡ ತಲೆನೋವನ್ನು ತಂದಿಟ್ಟಿದ್ದಾರೆ...

ನಾನು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ: ರಮ್ಯಾ
ಮಂಡ್ಯ ವಿಧಾನಸಭಾ ಚುನಾವಣಾ ಕಣದಿಂದ ಸ್ಪರ್ಧಿಸಲು ಮಾಜಿ ಸಚಿವ ಅಂಬರೀಶ್ ಅವರು ಹಿಂದೇಟು ಹಾಕುತ್ತಿದ್ದು ಸದ್ಯ ಮಂಡ್ಯ ಕ್ಷೇತ್ರ ಕಾಂಗ್ರೆಸ್ ಗೆ ನುಂಗಲಾರದ...

ಅಂಬರೀಷ್ ಮನವೊಲಿಸಲು ಮುಂದಾಗಿಲ್ಲ- ಸಿಎಂ: ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ- ರೆಬೆಲ್ ಸ್ಟಾರ್
ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಟ ಹಾಗೂ ಮಾಜಿ ಸಚಿವ ಅಂಬರೀಷ್ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ....

