Ambareesh

ಮಂಡ್ಯದಲ್ಲಿ ಅಭಿಮಾನಿಗಳಿಂದ ರೆಬೆಲ್ ಸ್ಟಾರ್ ಗೆ ಅಂತಿಮ ನಮನ
ನಿವಾರ ಸಂಜೆ ನಿಧನರಾದ ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ಮಂಡ್ಯಕ್ಕೆ ತರಲಾಗಿದೆ.ಇಂದು ಸಂಜೆ 5 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಮಂಡ್ಯದಲ್ಲಿ.....

ಮನೆಗೆ ಬರದೆ ಹೋದ್ರೆ ಕೊಂದೆ ಬಿಡ್ತೀನಿ ಅಂದಿದ್ದ: ಅಂಬಿ ನೆನೆದು ಕಣ್ಣೀರಿಟ್ಟ ರಜನಿ
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಆತ್ಮೀಯ ಗೆಳೆಯ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು...

ಚಿರನಿದ್ರೆಗೆ ಜಾರಿಗೆ ಕಲಿಯುಗದ ಕರ್ಣ: ಮಾಲೀಕನ ನೆನೆದು ಕಣ್ಣೀರಿಡುತ್ತಿದೆ ಅಂಬಿ ಸಾಕಿದ ಶ್ವಾನಗಳು!
ತೀವ್ರ ಅನಾರೋಗ್ಯದಿಂದಾಗಿ ಚಿರನಿದ್ರೆಗೆ ಜಾರಿರುವ ಕಲಿಯುಗ ಕರ್ಣ ಅಂಬರೀಷ್ ಅವರನ್ನು ನೆನೆದು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರುವ ನಡುವಲ್ಲೇ, ಅಂಬಿ ಸಾಕಿದ ಶ್ವಾನಗಳ ರೋದನ ಎಲ್ಲರ ಹೃದಯ ಕಲಕುವಂತೆ ಮಾಡುತ್ತಿದೆ...

ಅಭಿಮಾನಿಗಳ ಮನವಿಗೆ ಸ್ಪಂದಿಸಿ ಸೇನಾ ಹೆಲಿಕಾಫ್ಟರ್‌ನಲ್ಲಿ ಮಂಡ್ಯಗೆ ಅಂಬಿ ಪಾರ್ಥಿವ ಶರೀರ ರವಾನೆ!
ಮಂಡ್ಯದ ಗಂಡು ಅಂಬರೀಶ್ ಅವರನ್ನು ಕೊನೆಯ ಬಾರಿಗೆ ಕಾಣಬೇಕೆಂದು ಮಂಡ್ಯ ಜನತೆ ಕಣ್ಣೀರಿಟ್ಟಿದ್ದು ತವರಿಗೆ ಅಂಬಿ ಮೃತ ಶರೀರವನ್ನು ತರುವಂತೆ ಆಗ್ರಹಿಸಿದ್ದರು.

'ಅಮರ'ನಾದ ಅಮರನಾಥ್: ನಟ, ಮಾಜಿ ಸಚಿವ ಅಂಬಿಯ ಬದುಕು ಹೀಗಿತ್ತು
ನ್ನಡ ಚಿತ್ರ ರಂಗದ ದಿಗ್ಗಜ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಾಗೂ ಎದೆ ನೋವಿನಿಂದ ಅವರು ಸಾವನ್ನಪ್ಪಿದ್ದಾರೆ.

ವಯಸ್ಸಾಯ್ತು ಅಂದ್ಕೋಬೇಡಿ ಎಂದಿದ್ದ ಅಂಬಿ ಅಭಿಮಾನಿಗಳಿಗಾಗಿ ಕೈಬರಹದಲ್ಲೇ ಪತ್ರ ಬರೆದಿದ್ರು!
ಕನ್ನಡ ಕಲಾಭಿಮಾನಿಗಳ ಪಾಲಿನ ಕಲಿಯುಗದ ಕರ್ಣನಾಗಿದ್ದ ಅಂಬರೀಶ್ ಇಂದು (ಶನಿವಾರ) ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ ಆದರೆ ಅವರು ತಮ್ಮ ಅಭಿಮಾನಿಗಳಿಗೆ ತೋರುತ್ತಿದ್ದ.....

ಅಭಿಮಾನದ ಹೆಸರಿನಲ್ಲಿ ಜೀವ ಕಳೆದುಕೊಳ್ಳಬೇಡಿ: ಅಂಬಿ ಅಭಿಮಾನಿಗಳಿಗೆ ಸಿಎಂ ಕುಮಾರಸ್ವಾಮಿ ಮನವಿ
ನಟ ಹಾಗೂ ರಾಜಕಾರಣಿ ಅಂಬರೀಷ್ ಅವರ ನಿಧನಕ್ಕೆ ಅವರ ಅಭಿಮಾನಿಗಳು ಭಾವೋದ್ವೇಗಕ್ಕೆ ...

ಕಾಂಗ್ರೆಸ್ ಗೆ ಸಿಎಂ ಕುಮಾರಸ್ವಾಮಿ ಅನಿವಾರ್ಯ, ಆದರೆ ಕುಮಾರಸ್ವಾಮಿಗೆ ಕಾಂಗ್ರೆಸ್ ಅಲ್ಲ: ಅಂಬರೀಷ್
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವೇ ಹೊರತು ಕುಮಾರಸ್ವಾಮಿ ...

ರಜನೀಕಾಂತ್ ಹೇಳಿದ್ದಕ್ಕೇ 'ಅಂಬಿ ನಿಂಗ್ ವಯಸ್ಸಾಯ್ತೋ' ಒಪ್ಪಿಕೊಂಡೆ: ಅಂಬರೀಶ್
ಇಡೀ ಜಗತ್ತಿಗೆ ನಾನು ಅಂಬರೀಷ್, ಆದರೆ ಒಮ್ಮೆ ನಾನು ಶೂಟಿಂಗ್ ಸೆಟ್ ಗೆ ಹೋದರೆ ನಾನೊಬ್ಬ ಕಲಾವಿದ ಮಾತ್ರ, ಯಾರೊಬ್ಬ ನಿರ್ದೇಶಕರನ್ನು ನಾನು ಭಯ ...

