Amazon

125,000 ತಾತ್ಕಾಲಿಕ ಉದ್ಯೋಗಿಗಳಿಗೆ 'ಖಾಯಂ' ಮಾಡುವ ಆಫರ್ ನೀಡಿದ ಅಮೇಜಾನ್!
ಮಾರಕ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದರೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೇಜಾನ್ ತನ್ನ 125,000 ತಾತ್ಕಾಲಿಕ ಉದ್ಯೋಗಿಗಳಿಗೆ 'ಖಾಯಂ' ಉದ್ಯೋಗದ ಅವಕಾಶ ನೀಡಿದೆ.

ಆನ್ ಲೈನ್ ನ್ನೂ ಬಿಡದ ಕೊರೋನಾ: ಅಮೆಜಾನ್ ನ 6 ನೌಕರರಲ್ಲಿ ಪತ್ತೆ, ವ್ಯಾಪಾರ ಸ್ಥಗಿತಗೊಳಿಸಿದ ಫ್ಲಿಪ್ ಕಾರ್ಟ್
ಕೊರೋನಾ ವೈರಸ್ ಹಿನ್ನಲೆಯಲ್ಲಿ ಹೊರಗಡೆ ಹೋಗಲು ಸಾಧ್ಯವಾಗದೆ ಇತ್ತೀಚೆಗೆ ಆನ್ ಲೈನ್ ಮೊರೆ ಹೋಗುವವರೇ ಹೆಚ್ಚು ಮಂದಿ. ಆದರೆ ಅಮೆರಿಕಾದಲ್ಲಿ ಅಮೆಜಾನ್ ನ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ ಆರು ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಕೊರೋನಾ ವೈರಸ್ ಎಫೆಕ್ಟ್: ಹೆಚ್ಚುವರಿಯಾಗಿ 1 ಲಕ್ಷ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರುವ ಅಮೆಜಾನ್!
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜನರು ಹೊರಗಡೆ ಬರದೆ ಮನೆಯಲ್ಲೇ ಕೂರುತ್ತಿರುವುದರಿಂದ ಆನ್ ಲೈನ್ ಶಾಪಿಂಗ್ ಅಮೆಜಾನ್ ಹೆಚ್ಚುವರಿಯಾಗಿ 1 ಲಕ್ಷ ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ.

ಪುಲ್ವಾಮ ದಾಳಿಕೋರ ವಾಜಿ ಉಲ್ ಇಸ್ಲಾಂನ ಸುಳಿವು ಕೊಟ್ಟಿದ್ದು ಅಮೇಜಾನ್!
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರ ಬಲಿ ಪಡೆದಿದ್ದ ಪುಲ್ವಾಮ ದಾಳಿ ಪ್ರಕರಣದ ಪ್ರಮುಖ ಆರೋಪಿಯನ್ನು ಹುಡುಕು ಕೊಟ್ಟಿದ್ದು ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೇಜಾನ್.

ಪುಲ್ವಾಮಾ ದಾಳಿ ಸಾಮಾಗ್ರಿ ಅಮೆಜಾನ್ ನಿಂದ ಖರೀದಿಸಿದ್ದ ಉಗ್ರರು!
40 ಮಂದಿ ಸಿಆರ್'ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಅಮೆಜಾನ್ ಗೆ ವಂಚನೆ: ಮೈಸೂರು ಮಹಿಳೆ ಬಂಧನ
ಇ ಕಾಮರ್ಸ್ ದೈತ್ಯ ಅಮೆಜಾನ್ ಗೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಸಿದ್ಧಿಯಲ್ಲಿ, ವ್ಯಾಪಾರದಲ್ಲಿ ಸೂಪರ್, ಲಾಭದ ಲೆಕ್ಕದಲ್ಲಿ ಮಾತ್ರ ಪಾಪರ್! ಇದು ಹೊಸ ವ್ಯಾಪಾರ ಶಖೆ!!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

ಪುಟಿದೆದ್ದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್: ಮತ್ತೆ ನಂಬರ್ 1 ಶ್ರೀಮಂತ
ವಿಶ್ವದ ಅಗ್ರ ಶ್ರೀಮಂತ ಪಟ್ಟಿಯಲ್ಲಿ ನಂಬರ್ 1 ಸ್ಥಾನದಿಂದ ಜಾರಿದ್ದ ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ.

'ವಿಶ್ವದ ಅತಿ ಶ್ರೀಮಂತ' ಪಟ್ಟ ಕಳೆದುಕೊಂಡ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್: ಮತ್ತೆ ಬಿಲ್ ಗೇಟ್ಸ್ ನಂಬರ್ 1
ವಿಶ್ವದ ಅತ್ಯಂತ ಆಗರ್ಭ ಶ್ರೀಮಂತ ಬಿರುದನ್ನು ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಕಳೆದುಕೊಂಡಿದ್ದಾರೆ. ಇದೀಗ ಆ ಸ್ಥಾನ ಬಿಲ್ ಗೇಟ್ಸ್ ಪಾಲಾಗಿದೆ.

