Amazon

ಅಮೆಜಾನ್, ಸ್ವಿಗ್ಗಿ ಇನ್ಸ್ಟಾಮಾರ್ಟ್ ಡಾರ್ಕ್ ಸ್ಟೋರ್ಗಳ ಮೇಲೆ ದಾಳಿ: ಅವಧಿ ಮೀರಿದ, ತಪ್ಪು ಲೇಬಲ್ ಆಹಾರ ಪದಾರ್ಥಗಳು ವಶಕ್ಕೆ; Video
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಪೆಪ್ಟೈಡ್ ಪಾರ್ಟಿ’ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದಾಖಲೆಗಳ ಆಧಾರದ ಮೇಲೆ ಆಹಾರ ಸಂಗ್ರಹಣೆ ಮತ್ತು ಪೂರೈಕೆ ಕೇಂದ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

ರಾಮಮಂದಿರ ಪ್ರಸಾದವೆಂದು ಸಿಹಿತಿಂಡಿ ಮಾರಿದ್ದ ಅಮೆಜಾನ್ಗೆ ಶಾಕ್; ಲಕ್ಷ ರೂಪಾಯಿ ದಂಡ ವಿಧಿಸಿದ CCPA
ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ದುರುಪಯೋಗಪಡಿಸಿಕೊಂಡು ಭಕ್ತರಿಗೆ ವಂಚಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಗೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬಿಸಿ ಮುಟ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:

Oracle ಬೆನ್ನಲ್ಲೇ 3ನೇ ಅತಿ ದೊಡ್ಡ layoffs ಗೆ Amazon ಸಿದ್ಧತೆ: 14000 ಉದ್ಯೋಗಗಳಿಗೆ ಕತ್ತರಿ; 3 ವರ್ಷದಲ್ಲಿ 57 ಸಾವಿರ ನೌಕರಿ ಕಡಿತ!
ನೌಕರಿ ವೇದಿಕೆ ಬ್ಲಿಂಡ್ ಹಾಗೂ ಚೀನಾದ ಟೆಕ್ ಪೋರ್ಟಲ್ ಒಂದು ಪ್ರಕಟಿಸಿರುವ ವರದಿಯ ಪ್ರಕಾರ, 2026 ರ ಮೇ ತಿಂಗಳಲ್ಲಿ ಅಮೇಜಾನ್ ಸಂಸ್ಥೆ ತನ್ನ 3 ನೇ ಅತಿ ದೊಡ್ಡ ಉದ್ಯೋಗ ಕಡಿತ ಪ್ರಕ್ರಿಯೆಗೆ ಸಜ್ಜಾಗುತ್ತಿದೆ.

Amazon: ಬೆಂಗಳೂರಿನಲ್ಲಿ ಹೊಸ ಕಚೇರಿ ಆರಂಭ; ಭರ್ಜರಿ ಹೂಡಿಕೆ, ಲಕ್ಷಾಂತರ ಉದ್ಯೋಗ ಸೃಷ್ಟಿ; Video
ಏಷ್ಯಾದಲ್ಲಿನ ಅಮೆಜಾನ್ನ ಎರಡನೇ ಅತಿ ದೊಡ್ಡ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕೇಂದ್ರವು 11 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ವಿವಿಧ ವ್ಯವಹಾರ ಘಟಕಗಳಲ್ಲಿ 7,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ಒದಗಿಸಲಿದೆ.

ಅಮೆಜಾನ್ನಿಂದ ಮತ್ತೊಂದು ಶಾಕ್: ವಿಶ್ವಾದ್ಯಂತ ಮತ್ತೆ 16,000 ಉದ್ಯೋಗಿಗಳಿಗೆ ಗೇಟ್ ಪಾಸ್!
ಅಕ್ಟೋಬರ್ನಲ್ಲಿ ಘೋಷಿಸಲಾದ ಪುನರ್ರಚನೆಯ ಭಾಗವಾಗಿ ವಿಶ್ವಾದ್ಯಂತ 16,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಅಮೆಜಾನ್ ಬುಧವಾರ ತಿಳಿಸಿದೆ.

ಅಮೆಜಾನ್ನಿಂದ ಬಿಗ್ ಶಾಕ್: ಮುಂದಿನ ವಾರ 14,000 ಉದ್ಯೋಗಿಗಳಿಗೆ ಗೇಟ್ ಪಾಸ್
ಕಳೆದ ವರ್ಷ ಅಕ್ಟೋಬರ್ನಲ್ಲಿ ನಡೆದ ಉದ್ಯೋಗ ಕಡಿತದ ಸಮಯದಲ್ಲಿ, ಕಂಪನಿಯು ತನ್ನ ಆಂತರಿಕ ಪತ್ರದಲ್ಲಿ 'ಕೃತಕ ಬುದ್ಧಿಮತ್ತೆ' ಅಥವಾ ಎಐ ತಂತ್ರಜ್ಞಾನದ ಏಳಿಗೆಯನ್ನು ಉಲ್ಲೇಖಿಸಿತ್ತು.

Amazon: ಭಾರತದಲ್ಲಿ 3 ಲಕ್ಷ ಕೋಟಿ ರೂ ಹೆಚ್ಚುವರಿ ಹೂಡಿಕೆ; 10 ಲಕ್ಷ ಉದ್ಯೋಗ ಸೃಷ್ಟಿ!
ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿನ ತನ್ನ ಎಲ್ಲಾ ವ್ಯವಹಾರಗಳಲ್ಲಿ 35 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂ.) ಬೃಹತ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ.

Amazon: ಅಕ್ಟೋಬರ್ನಲ್ಲಿ 1800ಕ್ಕೂ ಅಧಿಕ ಎಂಜಿನಿಯರ್ ಗಳ ಉದ್ಯೋಗ ಕಡಿತ; ಒಟ್ಟಾರೆ 14 ಸಾವಿರ ಮಂದಿ ವಜಾ!
ಅಕ್ಟೋಬರ್ನಲ್ಲಿ ದಾಖಲೆಯ ಉದ್ಯೋಗ ಕಡಿತದಲ್ಲಿ ಅಮೆಜಾನ್ 1,800 ಕ್ಕೂ ಹೆಚ್ಚು ಎಂಜಿನಿಯರ್ಗಳನ್ನು ವಜಾಗೊಳಿಸಿದೆ.

Amazon lay off: AI ಎಫೆಕ್ಟ್; 30 ಸಾವಿರ ಅಮೆಜಾನ್ ನೌಕರರ ಉದ್ಯೋಗಕ್ಕೆ ಕುತ್ತು!
ಅಮೆಜಾನ್ ನ ಒಟ್ಟು ನೌಕರರ ಪೈಕಿ ಸುಮಾರು ಶೇ. 10 ರಷ್ಟು ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಜಾಗತಿಕವಾಗಿ ಅಮೆಜಾನ್ ನಲ್ಲಿ ಸುಮಾರು 15 ಲಕ್ಷ ನೌಕರರಿದ್ದಾರೆ.

