Amaravathi

ಆಂಧ್ರ ಸಿಎಂ ನಾಯ್ಡು ದೆಹಲಿ ಪ್ರತಿಭಟನೆಗೆ 1.12 ಕೋಟಿ ರೂ ವೆಚ್ಚ..!
ದೇಶ

ಆಂಧ್ರ ಸಿಎಂ ನಾಯ್ಡು ದೆಹಲಿ ಪ್ರತಿಭಟನೆಗೆ 1.12 ಕೋಟಿ ರೂ ವೆಚ್ಚ..!

ಫೆಬ್ರವರಿ 11ರಂದು ದೆಹಲಿಯಲ್ಲಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬರೊಬ್ಬರಿ 1.12 ಕೋಟಿ ರೂ ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

ಅನಂತ ಪದ್ಮನಾಭನನ್ನೂ ಮೀರಿಸುವ ಅಪಾರ ಸಂಪತ್ತು ತಿರುಮಲದ ರಹಸ್ಯ ಕೋಣೆಯಲ್ಲಿದೆಯಂತೆ!
ದೇಶ

ಅನಂತ ಪದ್ಮನಾಭನನ್ನೂ ಮೀರಿಸುವ ಅಪಾರ ಸಂಪತ್ತು ತಿರುಮಲದ ರಹಸ್ಯ ಕೋಣೆಯಲ್ಲಿದೆಯಂತೆ!

ವಿಶ್ವ ವಿಖ್ಯಾತ, ಕಲಿಯುಗ ವೈಕುಂಠ ತಿರುಪತಿ ತಿರುಮಲದಲ್ಲಿ ಕೇರಳದ ಅನಂತ ಪದ್ಮನಾಭ ಸ್ವಾಮಿ ದೇಗುಲವನ್ನೂ ಮೀರಿಸುವ ಅಪಾರ ಸಂಪತ್ತಿರುವ ರಹಸ್ಯ ಕೋಣೆಯೊಂದಿದೆ ಎನ್ನಲಾಗುತ್ತಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೇ ಇದ್ದಿದ್ದರೆ ಇನ್ನೂ 15 ಸ್ಥಾನ ಹೆಚ್ಚು ಗೆಲ್ಲಬಹುದಿತ್ತು: ಚಂದ್ರಬಾಬು ನಾಯ್ಡು
ದೇಶ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೇ ಇದ್ದಿದ್ದರೆ ಇನ್ನೂ 15 ಸ್ಥಾನ ಹೆಚ್ಚು ಗೆಲ್ಲಬಹುದಿತ್ತು: ಚಂದ್ರಬಾಬು ನಾಯ್ಡು

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರದೇ ಏಕಾಂಗಿಯಾಗಿ ಟಿಡಿಪಿ ಚುನಾವಣೆ ಸ್ಪರ್ಧಿಸಿದ್ದರೆ ಇನ್ನೂ 15 ಸ್ಥಾನಗಳಲ್ಲಿ ಜಯ ಸಾಧಿಸಬಹುದಿತ್ತು ಎಂದು ಆಂದ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಅಮಿತ್ ಶಾ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ : ಬಿಜೆಪಿ ವಿರುದ್ಧ ಚಂದ್ರಬಾಬುನಾಯ್ಡು ವಾಗ್ದಾಳಿ
ದೇಶ

ಅಮಿತ್ ಶಾ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ : ಬಿಜೆಪಿ ವಿರುದ್ಧ ಚಂದ್ರಬಾಬುನಾಯ್ಡು ವಾಗ್ದಾಳಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರೆದಿರುವ ಪತ್ರದಲ್ಲಿ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಎಂ. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿಲ್ಲ, ಆದರೆ ನಮ್ಮ ಹೋರಾಟ ಮುಂದುವರೆಯುತ್ತದೆ: ಟಿಡಿಪಿ
ದೇಶ

ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿಲ್ಲ, ಆದರೆ ನಮ್ಮ ಹೋರಾಟ ಮುಂದುವರೆಯುತ್ತದೆ: ಟಿಡಿಪಿ

ಬಿಜೆಪಿ ಜೊತೆಗಿನ ಮೈತ್ರಿ ಇನ್ನೂ ಕಡಿತವಾಗಿಲ್ಲ. ಮೈತ್ರಿ ಈಗಲೂ ಮುಂದುವರೆದಿದೆಯಾದರೂ, ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಟಿಡಿಪಿ ಹೇಳಿದೆ.

ಪ್ರಧಾನಿ ಮೋದಿ ಭೇಟಿ ಸಾಧ್ಯವಾಗಿಲ್ಲ.. ಈಗ ಬಿಜೆಪಿ ಪ್ರತಿಕ್ರಿಯೆ ನೋಡೋಣ: ಚಂದ್ರಬಾಬು ನಾಯ್ಜು
ದೇಶ

ಪ್ರಧಾನಿ ಮೋದಿ ಭೇಟಿ ಸಾಧ್ಯವಾಗಿಲ್ಲ.. ಈಗ ಬಿಜೆಪಿ ಪ್ರತಿಕ್ರಿಯೆ ನೋಡೋಣ: ಚಂದ್ರಬಾಬು ನಾಯ್ಜು

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ತೆಲುಗು ದೇಶಂ ಪಕ್ಷ ನಡೆಸುತ್ತಿರುವ ಪ್ರತಿಭಟನೆ ನಿರ್ಣಾಯಕ ಹಂತ ತಲುಪಿದ್ದು, ಇದೀಗ ಟಿಡಿಪಿಯ ಇಬ್ಬರು ಕೇಂದ್ರ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ಟಿಡಿಪಿ ಬಳಿಕ ಬಿಜೆಪಿ ಸರದಿ, ಆಂಧ್ರ ಬಿಜೆಪಿ ಸಚಿವರಿಂದ ರಾಜಿನಾಮೆಗೆ ನಿರ್ಧಾರ
ದೇಶ

ಟಿಡಿಪಿ ಬಳಿಕ ಬಿಜೆಪಿ ಸರದಿ, ಆಂಧ್ರ ಬಿಜೆಪಿ ಸಚಿವರಿಂದ ರಾಜಿನಾಮೆಗೆ ನಿರ್ಧಾರ

ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುಲ ಟಿಡಿಪಿ ಮುಂದಾಗಿರುವ ಬೆನ್ನಲ್ಲೇ, ಇದೀಗ ಆಂಧ್ರ ಪ್ರದೇಶ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯಲು ಆಂಧ್ರ ಪ್ರದೇಶ ಬಿಜೆಪಿ ಘಟಕ ಮುಂದಾಗಿದೆ.

ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಬಾಲಯ್ಯ ಕಪಾಳ ಮೋಕ್ಷ!
ದೇಶ

ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಬಾಲಯ್ಯ ಕಪಾಳ ಮೋಕ್ಷ!

ಟಾಲಿವುಡ್ ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದು, ತಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದ ಅಭಿಮಾನಿಯೋರ್ವನಿಗೆ ಕಪಾಳ ಮೋಕ್ಷ ಮಾಡುವ ಮೂಲಕ ಬಾಲಯ್ಯ ಮತ್ತೆ ಸುದ್ದಿಯಾಗಿದ್ದಾರೆ.

ಉದ್ಘಾಟನೆಗೂ ಮೊದಲೇ ಸುಟ್ಟು ಕರಕಲಾದ ರಾಣಾ ಕುಟುಂಬದ "ಸುರೇಶ್ ಮಹಲ್" ಚಿತ್ರಮಂದಿರ
ಸಿನಿಮಾ ಸುದ್ದಿ

ಉದ್ಘಾಟನೆಗೂ ಮೊದಲೇ ಸುಟ್ಟು ಕರಕಲಾದ ರಾಣಾ ಕುಟುಂಬದ "ಸುರೇಶ್ ಮಹಲ್" ಚಿತ್ರಮಂದಿರ

ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಕುಟುಂಬದ ಒಡೆತನವಿರುವ ಸುರೇಶ್ ಮಹಲ್ ಚಿತ್ರಮಂದಿರ ಉದ್ಘಾಟನೆಗೂ ಮೊದಲೇ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ.