Allu Arjun

'ಪುಷ್ಪ' ಬಿಡುಗಡೆಯಾಗಿ ವರ್ಷ; ಸಾಮಿ ಸಾಮಿ ಹಾಡಿಗಾಗಿ ಸಂಗೀತ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ ರಶ್ಮಿಕಾ ಮಂದಣ್ಣ
ಸಿನಿಮಾ ಸುದ್ದಿ

'ಪುಷ್ಪ' ಬಿಡುಗಡೆಯಾಗಿ ವರ್ಷ; ಸಾಮಿ ಸಾಮಿ ಹಾಡಿಗಾಗಿ ಸಂಗೀತ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ ರಶ್ಮಿಕಾ ಮಂದಣ್ಣ

'ಪುಷ್ಪ: ದಿ ರೈಸ್' ಸಿನಿಮಾ ಬಿಡುಗಡೆಯಾಗಿ ಶನಿವಾರಕ್ಕೆ (ಡಿ.17) ಒಂದು ವರ್ಷ ಪೂರೈಸಿದ್ದು, ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ: ದಿ ರೈಸ್' ಡಿಸೆಂಬರ್ 8ಕ್ಕೆ ರಷ್ಯಾದಲ್ಲಿ ಬಿಡುಗಡೆ
ಸಿನಿಮಾ ಸುದ್ದಿ

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ: ದಿ ರೈಸ್' ಡಿಸೆಂಬರ್ 8ಕ್ಕೆ ರಷ್ಯಾದಲ್ಲಿ ಬಿಡುಗಡೆ

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ 'ಪುಷ್ಪ: ದಿ ರೈಸ್' ಡಿಸೆಂಬರ್ 8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ಸೋಮವಾರ ಘೋಷಿಸಿದ್ದಾರೆ.

ಐಎಂಡಿಬಿ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ; ಧನುಷ್‌ ಮೊದಲು, ಅಲ್ಲು ಅರ್ಜುನ್-ಯಶ್‌ಗೆ ಕೊನೆಯ ಎರಡು ಸ್ಥಾನ
ಸಿನಿಮಾ ಸುದ್ದಿ

ಐಎಂಡಿಬಿ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ; ಧನುಷ್‌ ಮೊದಲು, ಅಲ್ಲು ಅರ್ಜುನ್-ಯಶ್‌ಗೆ ಕೊನೆಯ ಎರಡು ಸ್ಥಾನ

ಇತ್ತೀಚೆಗೆ ತಮಿಳು ಚಲನಚಿತ್ರ 'ನಾನೇ ವರುವೆನ್' ನಲ್ಲಿ ಕಾಣಿಸಿಕೊಂಡಿದ್ದ ನಟ ಧನುಷ್, 'ದಿ ಗ್ರೇ ಮ್ಯಾನ್' ಮೂಲಕ ಜಾಗತಿಕ ತಾರೆಯಾಗಿದ್ದಾರೆ. ಐಎಂಡಿಬಿಯ 2022ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

ಕೇರಳ ಹುಡುಗಿಯ ಭವಿಷ್ಯದ ಕನಸನ್ನು ನನಸು ಮಾಡಿದ ಸೂಪರ್ ಸ್ಟಾರ್ ಅಲ್ಲು ಅರ್ಜುನ್!
ವಿಶೇಷ

ಕೇರಳ ಹುಡುಗಿಯ ಭವಿಷ್ಯದ ಕನಸನ್ನು ನನಸು ಮಾಡಿದ ಸೂಪರ್ ಸ್ಟಾರ್ ಅಲ್ಲು ಅರ್ಜುನ್!

ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣ ಪಡೆಯುವ ಕನಸು ಈ ಅಲಪ್ಪುಳದ ಹುಡುಗಿಗೆ(ಹೆಸರು ಹೇಳಲು ಇಚ್ಛಿಸದ) ದೊಡ್ಡ ಸವಾಲಾಗಿತ್ತು. 

ಬಾಕ್ಸ್ ಆಫೀಸ್ ಕಲೆಕ್ಷನ್: ಅಲ್ಲು ಅರ್ಜುನ್‌ರ 'ಪುಷ್ಪಾ' ದಿ ರೈಸ್ ಹಿಂದಿಕ್ಕಿದ ರಿಷಬ್ ಶೆಟ್ಟಿಯ ಕಾಂತಾರ!
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ಕಲೆಕ್ಷನ್: ಅಲ್ಲು ಅರ್ಜುನ್‌ರ 'ಪುಷ್ಪಾ' ದಿ ರೈಸ್ ಹಿಂದಿಕ್ಕಿದ ರಿಷಬ್ ಶೆಟ್ಟಿಯ ಕಾಂತಾರ!

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ಬಿಡುಗಡೆಯಾಗಿ 41 ದಿನ ಕಳೆದರೂ ಗಳಿಕೆಯ ಓಟ ಮುಂದೂವರೆಸಿದೆ. ಜಗತ್ತಿನಾದ್ಯಂತ 355.19 ಕೋಟಿ ರುಪಾಯಿ ಗಳಿಕೆ ಮಾಡಿದ್ದು ಪುಷ್ಪಾ ಚಿತ್ರದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ. 

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಕ್ತ ಚಂದನ ಕಳ್ಳಸಾಗಣೆ ಕುರಿತಾಗಿ ಸಿನಿಮಾದ ಕಥೆ ಹೆಣೆಯಲಾಗಿದೆ.

ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರೀಕರಣ ಆರಂಭ: ಸೆಟ್ ಫೋಟೋ ವೈರಲ್!
ಸಿನಿಮಾ ಸುದ್ದಿ

ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರೀಕರಣ ಆರಂಭ: ಸೆಟ್ ಫೋಟೋ ವೈರಲ್!

ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಭಾನುವಾರ ಬಹುನಿರೀಕ್ಷಿತ ಪುಷ್ಪಾ -2 ಚಿತ್ರೀಕರಣ ಆರಂಭಿಸಿದ್ದಾರೆ. 

ಸೈಮಾ ಅವಾರ್ಡ್ಸ್ 2022: ಅತ್ಯುತ್ತಮ ನಟ ಪುನೀತ್ ರಾಜ್‌ಕುಮಾರ್, ಅತ್ಯುತ್ತಮ ನಟಿ ಆಶಿಕಾ ರಂಗನಾಥ್
ಸಿನಿಮಾ ಸುದ್ದಿ

ಸೈಮಾ ಅವಾರ್ಡ್ಸ್ 2022: ಅತ್ಯುತ್ತಮ ನಟ ಪುನೀತ್ ರಾಜ್‌ಕುಮಾರ್, ಅತ್ಯುತ್ತಮ ನಟಿ ಆಶಿಕಾ ರಂಗನಾಥ್

10ನೇ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಸೆಪ್ಟೆಂಬರ್ 10 ರಂದು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ವಿಜೇತರನ್ನು ಘೋಷಿಸಲಾಯಿತು. ಯುವರತ್ನ ಸಿನಿಮಾದಲ್ಲಿನ ನಟನೆಗಾಗಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ‌ ಅಭಿನಯ‌ದ 'ಪುಷ್ಪ 2' ಚಿತ್ರೀಕರಣ ಆರಂಭ
ಸಿನಿಮಾ ಸುದ್ದಿ

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ‌ ಅಭಿನಯ‌ದ 'ಪುಷ್ಪ 2' ಚಿತ್ರೀಕರಣ ಆರಂಭ

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ 'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾವಾಗಿ ಯಶಸ್ವಿಯಾದ ನಂತರ, ಇದೀಗ ಅದರ ಸ್ವಿಕೆಲ್ ಬರುತ್ತಿದೆ.