Allu Arjun, Rashmika Mandanna
'ನನಗೆ ಮದುವೆಯಾಗಿದೆ ಎಂದೇ ಅನಿಸುತ್ತಿಲ್ಲ, ನಾನು ಈಗಲೂ...': 'ರಣಬಾಲಿ' ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ!
ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರವು, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ 1876-78ರ ಮದ್ರಾಸ್ ಕ್ಷಾಮದ ಕಾಲಘಟ್ಟದಲ್ಲಿ ನಡೆಯುತ್ತದೆ.
'ರಣಬಾಲಿ' ಬಿಡುಗಡೆಗೂ ಮುನ್ನ ತಮಿಳುನಾಡು ಮುಖ್ಯಮಂತ್ರಿ ಭೇಟಿ ಮಾಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ!
ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಚಿತ್ರವು ಅಕ್ಟೋಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ಪ್ರೇಮದ ಊರಲಿ' ಚಿತ್ರದ ನಟನೆಗೆ ರಶ್ಮಿಕಾ ಮಂದಣ್ಣ ಫಿದಾ: ತಪಸ್ವಿನಿ ಕೊಂಡಾಡಿದ ನಟಿ!
ಪ್ರೇಮದ ಊರಲಿ ಚಿತ್ರ ತಂಡಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದಾರೆ. ತಮ್ಮೂರಿನ ಹುಡುಗಿ ತಪಸ್ವಿನಿ ಪೊಣಚ್ಚ ನಟನೆಗೂ ಫಿದಾ ಆಗಿದ್ದಾರೆ. ಮನಸಾರೆ ಶುಭ ಹಾರೈಸಿದ್ದಾರೆ. ‘

'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
'ನಾನು ಒಬ್ಬನೇ ಊಟ ಮಾಡುತ್ತಿದ್ದಾಗ, ರಶ್ಮಿಕಾ ಕೂಡ ನನ್ನೊಂದಿಗೆ ಇದ್ದಿದ್ದರೆ ಅದು ಇನ್ನೂ ಚೆನ್ನಾಗಿರುತ್ತಿತ್ತು ಮತ್ತು ಹೆಚ್ಚು ಆನಂದದಾಯಕವಾಗುತ್ತಿತ್ತು ಎಂದು ನನಗೆ ಅನ್ನಿಸುತ್ತಿತ್ತು' ಎಂದು ಹೇಳಿದರು.

ವಿಜಯ್-ರಶ್ಮಿಕಾ ಅಭಿನಯದ 'ರಣಬಾಲಿ' ಚಿತ್ರದ ಟಿಕೆಟ್ ದರ ಹೆಚ್ಚಿಸಲ್ಲ: ಚಿತ್ರತಂಡ ಸ್ಪಷ್ಟನೆ
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ರಣಬಾಲಿ' ಚಿತ್ರದ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

'ಓವರ್ ಆ್ಯಕ್ಟಿಂಗ್ ಅನ್ಕೊಂಡ್ರೆ ನಾನೇನ್ ಮಾಡೋಕೆ ಆಗಲ್ಲ, ನಾನು ಹೀಗೇ ಇರಲು ಇಷ್ಟಪಡುತ್ತೇನೆ': ಟ್ರೋಲರ್ಸ್ ಬಗ್ಗೆ ನಟಿ Rashmika Mandanna
ರಣಬಾಲಿ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರುವ ರಶ್ಮಿಕಾ, ಯೂಟ್ಯೂಬ್ ಚಾನೆಲ್ವೊಂದರ ಸಂದರ್ಶನದಲ್ಲಿ ತಮ್ಮ ಮೇಲಿನ ಟ್ರೋಲಿಂಗ್ ಕುರಿತು ಮಾತನಾಡಿದ್ದು, ತಮ್ಮ ಸ್ನೇಹಪರ ಹಾಗೂ ದಯೆಯ ಸ್ವಭಾವವನ್ನು ‘ಓವರ್ಆ್ಯಕ್ಟಿಂಗ್’..

ಮೈಸಾ ಚಿತ್ರದ ಕನ್ನಡ ಟೀಸರ್

ಬಿಡುಗಡೆಗೂ ಮುನ್ನ ಗಿನ್ನೆಸ್ ವಿಶ್ವ ದಾಖಲೆ ಬರೆದ ಅಲ್ಲು ಅರ್ಜುನ್-ಅಟ್ಲಿ 'ರಾಕಾ' ಸಿನಿಮಾ!
ಅಲ್ಲು ಅರ್ಜುನ್ ನಾಯಕರಾಗಿ ಹಾಗೂ ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಾಕಾ’ ಸಿನಿಮಾವು ಜಾಗತಿಕ ಮಟ್ಟದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿ, ಪ್ರತಿಷ್ಠಿತ ‘ಗಿನ್ನೆಸ್ ವಿಶ್ವ ದಾಖಲೆ’ಗೆ ಭಾಜನವಾಗಿದೆ.

ಸಂಗೀತ ದಿಗ್ಗಜೆ MS ಸುಬ್ಬುಲಕ್ಷ್ಮಿ ಜೀವನ ಚರಿತ್ರೆಯಲ್ಲಿ ರಶ್ಮಿಕಾ ಮಂದಣ್ಣ: ಅಧಿಕೃತ ಘೋಷಣೆ
ಈ ಮಹತ್ವದ ಪಾತ್ರಕ್ಕಾಗಿ ಹಲವು ಸ್ಟಾರ್ ನಟಿಯರ ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಈ ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಖಚಿತವಾಗಿದೆ.

