Akshay Kumar

ಫೋನಿ ಪೀಡಿತ ಒಡಿಶಾಗೆ 1 ಕೋಟಿ ನೀಡಿದ ನಟ ಅಕ್ಷಯ್ ಕುಮಾರ್
ಒಡಿಶಾಕ್ಕೆ ಅಪ್ಪಳಿಸಿದ ಫೋನಿಚಂಡಮಾರುತ ನೂರಾರು ಜನರ ಬದುಕನ್ನು ನಾಶಪಡಿಸಿದೆ. ಫೋನಿ ಪೀಡಿತ ಒಡಿಶಾ ರಾಜ್ಯಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ಬಿಡುಗಡೆ ಮಾಡಿದ್ದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಒಂದು ಕೋಟಿ ರೂ, ಪರಿಹಾರವನ್ನು ನೀಡಿದ್ದಾರೆ.

ಕೆನಡಾ ಪಾಸ್‌ಪೋರ್ಟ್ ಹೊಂದಿರುವುದನ್ನು ನಾನೆಂದೂ ಮುಚ್ಚಿಡಲಿಲ್ಲ: ಪೌರತ್ವ ಕುರಿತ ಊಹಾಪೋಹಕ್ಕೆ ತೆರೆ ಎಳೆದ ಅಕ್ಷಯ್ ಕುಮಾರ್
ತನ್ನ ಪೌರತ್ವವನ್ನು ಕುರಿತು ಊಹಾಪೋಹಕ್ಕೆ ತೆರೆ ಎಳೆದ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾನು ಕೆನಡಿಯನ್ ಪಾಸ್ ಪೋರ್ಟ್ ಹೊಂದಿದ್ದೇನೆ. ಆದರೆ ಭಾರತವನ್ನು ಬಲಿಷ್ಟ ಆಷ್ತ್ರವನ್ನಾಗಿ ಮಾಡುವುದು ನನ ಗುರಿ ಎಂದಿದ್ದಾರೆ.

ವೋಟ್ ಮಾಡದ ಬಗ್ಗೆ ಕೇಳಿದ್ದಕ್ಕೆ ಅಕ್ಷಯ್ ಕುಮಾರ್ ಕೊಟ್ಟ ಉತ್ತರ ಏನು ಗೊತ್ತಾ?
ಸದಾ ದೇಶಭಕ್ತಿ ಮತ್ತು ದೇಶ ಪ್ರೇಮದ ಬಗ್ಗೆ ಮಾತನಾಡುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಡೆದ ನಾಲ್ಕನೇ...

ಪ್ರಧಾನಿ ಮೋದಿ ಸಂದರ್ಶನ: ನಟ ಅಕ್ಷಯ್ ನನ್ನು 'ವಿಲನ್' ಎಂದು ಕಿಡಿಕಾರಿದ ತಮಿಳು ನಟ ಸಿದ್ಧಾರ್ಥ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ನಡೆಸಿದ್ದರು. ಇನ್ನು ಪದೇ ಪದೇ ಪ್ರಧಾನಿ ಮೋದಿ ವಿರುದ್ಧ ಎಗರಾಡುವ ತಮಿಳು ನಟ ಸಿದ್ಧಾರ್ಥ್ ಅಕ್ಷಯ್ ಕುಮಾರ್ ರನ್ನು ವಿಲನ್ ಎಂದು ಕರೆದಿದ್ದಾರೆ.

ನಿಮ್ಮ ಅಕೌಂಟ್ ನಲ್ಲಿ ಎಷ್ಟು ದುಡ್ಡಿದೆ ಎಂದು ಕೇಳಿದ್ದಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ...

ಬಾಕ್ಸ್ ಆಫೀಸ್ನಲ್ಲಿ ಕೇಸರಿ ದರ್ಬಾರ್: 3 ದಿನದ ’ಉರಿ’ ದಾಖಲೆ ಹಿಂದಿಕ್ಕಿದ ಅಕ್ಷಯ್ ಸಿನಿಮಾ!
ಮಾ.21 ರಂದು ಬಿಡುಗಡೆಯಾದ ಕೇಸರಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದು 3 ದಿನಗಳ ಕಲೆಕ್ಷನ್ ನಲ್ಲಿ ಉರಿ ಸಿನಿಮಾ ದಾಖಲೆಯನ್ನೂ ಹಿಂದಿಕ್ಕಿದೆ.

ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದ ಅಕ್ಕಿ
ಬಹುತೇಕ ನಟರು ಒಂದೇ ಭಾಷೆಯ ಚಿತ್ರಗಳಿಗೆ ಸೀಮಿತವಾಗಿರುತ್ತಾರೆ. ಆದರೆ, ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಬಾಲಿವುಡ್ ಖಿಲಾಡಿ...

ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ ಟ್ರೈಲರ್' ಬಿಡುಗಡೆ
ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಟ್ರೈಲರ್ ಕಡೆಗೂ ಬಿಡುಗಡೆಯಾಗಿದೆ. ರಣರಂಗದಲ್ಲಿ ಹೋರಾಡುವ ಅಪ್ರತಿಮ ಸೇನಾನಿಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಬಾಲಿವುಡ್ ಪವರ್ ಹೌಸ್ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಕೇಸರಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಅಕ್ಷಯ್ ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ಮೊದಲ ಪೋಸ್ಟರ್ ಹಂಚಿಕೊಂಡಿದ್ದಾರೆ.

