Akshay Kumar

ಅಕ್ಷಯ್ ಕಮಾರ್, ವಿಕ್ಕಿ ಕೌಶಲ್ ಸೇರಿ ಹಲವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ
ದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ 2019 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು.

ಫೋರ್ಬ್ಸ್ ಸೆಲೆಬ್ರಿಟಿ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಅಕ್ಕಿ, ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಸಲ್ಮಾನ್
2019ನೇ ಸಾಲಿನ ಟಾಪ್ 100 ಭಾರತೀಯ ಸೆಲೆಬ್ರಿಟಿ ಪಟ್ಟಿಯನ್ನು ಫೋರ್ಬ್ಸ್ ಗುರುವಾರ ಬಿಡುಗಡೆ ಮಾಡಿದ್ದು, ಈ ಬಾರಿ ಬಾಲಿವುಡ್ ನಟ ಅಕ್ಷಯ್ ಅವರು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

40 ಸಾವಿರ ಹುಡುಗಿಯರಿಗೆ ಆತ್ಮರಕ್ಷಣೆ ತರಬೇತಿ ನೀಡಿರುವೆ: ಅಕ್ಷಯ್ ಕುಮಾರ್
40 ಸಾವಿರ ಯುವತಿಯರಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆತ್ಮರಕ್ಷಣೆ ತರಬೇತಿ ನೀಡಿದ್ದಾರೆ.

ಸಿಎಎ ಪ್ರತಿಭಟನೆ ಟ್ವೀಟ್ ಗೆ 'ಲೈಕ್' ಮಾಡಿದ್ದು ಯಾಕೆ?; ಅಕ್ಷಯ್ ನೀಡಿದ ಸ್ಪಷ್ಟನೆ ಇಷ್ಟೆ...
ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಿಎಎ ವಿರುದ್ಧ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ಒಂದಕ್ಕೆ ಲೈಕ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಟೀಕೆಗೆ ಗುರಿಯಾಗಿದ್ದರು.

'ಸೂರ್ಯವಂಶಿ'ಚಿತ್ರದ ಸೆಟ್ ನಲ್ಲಿ ಹೊಡೆದಾಡಿಕೊಂಡ ಅಕ್ಷಯ್ - ರೋಹಿತ್ ಶೆಟ್ಟಿ!
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರೋಹಿತ್ ಶೊಟ್ಟಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಲ್ ಬಾಟಮ್ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯ!
ಕನ್ನಡದ ಯಶಸ್ವಿ ಚಿತ್ರ ರಿಷಬ್ ಶೆಟ್ಟಿಯವರ "ಬೆಲ್ ಬಾಟಮ್" ಚಿತ್ರವೀಗ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಲಿದ್ದು 'ಹೌಸ್‌ಫುಲ್ 4' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ಮಿಸಲಿದ್ದಾರೆ.

ನಟಿ ಕಾಲಿಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಕಿಸ್, ವಿಡಿಯೋ ವೈರಲ್!
ದಕ್ಷಿಣ ಭಾರತದಲ್ಲಿ ಹವಾ ಎಬ್ಬಿಸಿರುವ ಕರ್ನಾಟಕ ಮೂಲದ ನಟಿಯ ಕಾಲಿಗೆ ಬಾಲಿವುದ್ ನಟ ಅಕ್ಷಯ್ ಕುಮಾರ್ ಕಿಸ್ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಜಿದ್ ಆರೋಪ ಮುಕ್ತರಾದರೆ ಅವರೊಟ್ಟಿಗೆ ಮತ್ತೆ ಸಿನಿಮಾ-ಅಕ್ಷಯ್ ಕುಮಾರ್
ಲೈಂಗಿಕ ಕಿರುಕುಳ ಆರೋಪದಿಂದ ಮುಕ್ತರಾದರೆ ನಿರ್ದೇಶಕ ಸಜಿದ್ ಖಾನ್ ಜೊತೆಗೆ ಮತ್ತೆ ಸಿನಿಮಾ ಮಾಡುವುದಾಗಿ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಮಿಷನ್ ಮಂಗಲ್'; 200 ಕೋಟಿ ಕ್ಲಬ್ ಸೇರಿದ ಅಕ್ಷಯ್ ಕುಮಾರ್ ಚಿತ್ರ
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಂಗಳಯಾನ ಯೋಜನೆ ಕುರಿತಾದ 'ಮಿಷನ್ ಮಂಗಲ್' ಬಾಲಿವುಡ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಚಿತ್ರ ಇದೀಗ 200 ಕೋಟಿ ಗಳಿಕೆ ಮಾಡಿದೆ.

