Ajinkya Rahane

ಕೊಹ್ಲಿ-ರಹಾನೆ ನಾಯಕತ್ವದ ನಡುವಿನ ವ್ಯತ್ಯಾಸ ತಿಳಿಸಿದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ
ಕ್ರಿಕೆಟ್

ಕೊಹ್ಲಿ-ರಹಾನೆ ನಾಯಕತ್ವದ ನಡುವಿನ ವ್ಯತ್ಯಾಸ ತಿಳಿಸಿದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

ಟೀಂ ಇಂಡಿಯಾ ಮುಖ್ಯ ಕೋಚ್‌ ರವಿಶಾಸ್ತ್ರಿ, ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಾಯಕತ್ವದ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಇತಿಹಾಸ ಸೃಷ್ಟಿಸಿದ ಅಜಿಂಕ್ಯ ರಹಾನೆ: ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ!
ಕ್ರಿಕೆಟ್

ಇತಿಹಾಸ ಸೃಷ್ಟಿಸಿದ ಅಜಿಂಕ್ಯ ರಹಾನೆ: ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ!

ಪ್ರಥಮ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಪೂರೈಸಿದ್ದ ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, 'ಪಂದ್ಯ ಶ್ರೇಷ್ಠ ಪ್ರಶಸ್ತಿ' ರೂಪದಲ್ಲಿ ಪ್ರತಿಷ್ಠಿತ 'ಮುಲ್ಲಾಘ್ ಪದಕ' ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಬಾಕ್ಸಿಂಗ್ ಡೇ ಟೆಸ್ಟ್: ರಹಾನೆ ವಿಶೇಷ ದಾಖಲೆ!
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: ರಹಾನೆ ವಿಶೇಷ ದಾಖಲೆ!

ಅಜಿಂಕ್ಯ ರಹಾನೆ ನಾಯಕತ್ವದ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದ್ದುದರ ಮಧ್ಯೆಯೇ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ರನೌಟ್‌ ಆದ ಬಳಿಕ ಅಜಿಂಕ್ಯ ರಹಾನೆ ವರ್ತನೆಗೆ ಫ್ಯಾನ್ಸ್ ಫಿದಾ, ಫೋಟೋ ವೈರಲ್!
ಕ್ರಿಕೆಟ್

ರನೌಟ್‌ ಆದ ಬಳಿಕ ಅಜಿಂಕ್ಯ ರಹಾನೆ ವರ್ತನೆಗೆ ಫ್ಯಾನ್ಸ್ ಫಿದಾ, ಫೋಟೋ ವೈರಲ್!

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಅಡಿಲೇಡ್‌ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರನೌಟ್‌ ಮಾಡಿಸಿದ್ದ ಅಜಿಂಕ್ಯ ರಹಾನೆ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದರು.

ಟಿಮ್ ಪೈನ್ ನಾಟೌಟ್ ಆದರೆ ರಹಾನೆ ಔಟ್? ಥರ್ಡ್ ಅಂಪೈರ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು, ವಿಡಿಯೋ ನೋಡಿ!
ಕ್ರಿಕೆಟ್

ಟಿಮ್ ಪೈನ್ ನಾಟೌಟ್ ಆದರೆ ರಹಾನೆ ಔಟ್? ಥರ್ಡ್ ಅಂಪೈರ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು, ವಿಡಿಯೋ ನೋಡಿ!

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಹೌದು ಭಾರತೀಯ ಅಭಿಮಾನಿಗಳು ಥರ್ಡ್ ಅಂಪೈರ್ ವಿರುದ್ಧ ಮುಗಿಬಿದ್ದಿದ್ದಾರೆ.

2ನೇ ಟೆಸ್ಟ್: 326 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್, 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 4/98
ಕ್ರಿಕೆಟ್

2ನೇ ಟೆಸ್ಟ್: 326 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್, 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 4/98

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಹಂಗಾಮಿ ನಾಯಕ ಅಂಜಿಕ್ಯ ರಹಾನೆ ಅವರ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 326 ರನ್ ಗಳಿಸಿ ಆಲೌಟ್ ಆಗಿದೆ. 

2ನೇ ದಿನದಾಟ ಅಂತ್ಯ: ನಾಯಕ ಅಜಿಂಕ್ಯ ರಹಾನೆ ಶತಕ, ಆಸೀಸ್ ವಿರುದ್ಧ ಭಾರತಕ್ಕೆ 82 ರನ್ ಮುನ್ನಡೆ
ಕ್ರಿಕೆಟ್

2ನೇ ದಿನದಾಟ ಅಂತ್ಯ: ನಾಯಕ ಅಜಿಂಕ್ಯ ರಹಾನೆ ಶತಕ, ಆಸೀಸ್ ವಿರುದ್ಧ ಭಾರತಕ್ಕೆ 82 ರನ್ ಮುನ್ನಡೆ

ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅಜೇಯ(104) ಅದ್ಭುತ ಹಾಗೂ ಜವಾಬ್ದಾರಿಯುತವಾದ ಶತಕದ ನೆರವಿನಿಂದ ಟೀಂ ಇಂಡಿಯಾ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಸಫಲವಾಗಿದೆ.

ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್: ಅಜಿಂಕ್ಯಾ ರೆಹಾನೆ ಸ್ಥಿರ ಬ್ಯಾಟಿಂಗ್; ಅರ್ಧ ಶತಕ; ಭಾರತಕ್ಕೆ ಮುನ್ನಡೆ
ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್: ಅಜಿಂಕ್ಯಾ ರೆಹಾನೆ ಸ್ಥಿರ ಬ್ಯಾಟಿಂಗ್; ಅರ್ಧ ಶತಕ; ಭಾರತಕ್ಕೆ ಮುನ್ನಡೆ

2ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯಾ ರೆಹಾನೆ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ನ ಎರಡನೇ ದಿನದ ಟೀ ಬ್ರೇಕ್ ವೇಳೆಗೆ ತಮ್ಮ ಸ್ಥಿರ ಬ್ಯಾಟಿಂಗ್ ನ ಮೂಲಕ ಅರ್ಧ ಶತಕ ದಾಖಲಿಸಿದ ಪರಿಣಾಮ ಭಾರತ ಸುಸ್ಥಿತಿಯಲ್ಲಿದೆ.

ಬಾಕ್ಸಿಂಗ್ ಡೇ ಟೆಸ್ಟ್: ಅಜಿಂಕ್ಯ ರಹಾನೆಯಿಂದ ಬುದ್ಧಿವಂತಿಕೆಯ ಫೀಲ್ಡಿಂಗ್ ನಿಯೋಜನೆ- ವಿರೇಂದ್ರ ಸೆಹ್ವಾಗ್
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: ಅಜಿಂಕ್ಯ ರಹಾನೆಯಿಂದ ಬುದ್ಧಿವಂತಿಕೆಯ ಫೀಲ್ಡಿಂಗ್ ನಿಯೋಜನೆ- ವಿರೇಂದ್ರ ಸೆಹ್ವಾಗ್

ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಅವರ 'ಅತ್ಯುತ್ತಮ ಬೌಲಿಂಗ್ ಬದಲಾವಣೆಗಳು ಮತ್ತು ಬುದ್ದಿವಂತಿಕೆಯ ಫೀಲ್ಡಿಂಗ್ ನಿಯೋಜನೆಗಳು ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ.