Ajinkya Rahane

IPL 2026: ಕಳಪೆ ಪ್ರದರ್ಶನ; ಮೂವರು ನಾಯಕರಿಗೆ 'ಗೇಟ್ ಪಾಸ್'; ಸಂಚಲನಕಾರಿ ವರದಿ ಬಹಿರಂಗ
IPL 2026 ಸೀಸನ್‌ನಲ್ಲಿ ನಿರಾಶಾಜನಕ ಪ್ರದರ್ಶನದ ಬಳಿಕ ಮೂರು ಪ್ರಮುಖ ಫ್ರಾಂಚೈಸಿಗಳ ನಾಯಕರು ತಮ್ಮ ತಮ್ಮ ನಾಯಕತ್ವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಸಂಚಲನಕಾರಿ ವರದಿ ಹೊರಬಿದ್ದಿದೆ.

IPL 2026: KKR ಸೋಲಿನ ಜೊತೆ ನಾಯಕ ಅಜಿಂಕ್ಯ ರಹಾನೆಗೆ ಮತ್ತೊಂದು ಶಾಕ್; 12 ಲಕ್ಷ ರೂ ದಂಡ
ಐಪಿಎಲ್ ನಿಯಮಾವಳಿಯ 2.22ನೇ ವಿಧಿಯ ಪ್ರಕಾರ, ಇದು ಈ ಸೀಸನ್‌ನಲ್ಲಿ ಅವರ ತಂಡದ ಮೊದಲ ತಪ್ಪಾಗಿರುವುದರಿಂದ ರಹಾನೆ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

'ಸುಮ್ಮನಿರಿ, ಆಟಗಾರರು ಈ ರೀತಿ ವರ್ತಿಸಬಾರದು': ಸಿಡಿಮಿಡಿಗೊಂಡ ಅಜಿಂಕ್ಯ ರಹಾನೆಗೆ ವೀರೇಂದ್ರ ಸೆಹ್ವಾಗ್ ಸಲಹೆ!
ಟೀಕೆಗಳನ್ನು ನಿಭಾಯಿಸುವ ಬಗ್ಗೆ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಅವರನ್ನು ಸಹ ಸೆಹ್ವಾಗ್ ಉಲ್ಲೇಖಿಸಿದರು.

'ಮಾತನಾಡುವವರು ಮಾತನಾಡಲಿ, ನಾನೇನು ಎಂದು ಅವರಿಗೆ ತೋರಿಸಲು ನಾನು ಇಲ್ಲಿಲ್ಲ': ಅಜಿಂಕ್ಯ ರಹಾನೆ
37 ವರ್ಷದ ರಹಾನೆ ಕಳೆದ ಆವೃತ್ತಿಯಲ್ಲಿ ಮುಂಬೈನ ರಣಜಿ ಟ್ರೋಫಿ ನಾಯಕತ್ವದಿಂದ ಕೆಳಗಿಳಿದಿದ್ದರು. ಈ ನಡೆಯು 2023 ರಿಂದ ಭಾರತ ಪರ ಆಡದ ಆಟಗಾರನ ಭವಿಷ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಯಿತು.
MI ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡದ ಕ್ಯಾಮರೂನ್ ಗ್ರೀನ್; ಅಜಿಂಕ್ಯ ರಹಾನೆ ಹೇಳಿಕೆ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯೆ!
ನಾಯಕ ಅಜಿಂಕ್ಯ ರಹಾನೆ (67) ಮತ್ತು ಅಂಗ್‌ಕ್ರಿಶ್ ರಘುವಂಶಿ (51) ಅರ್ಧಶತಕಗಳೊಂದಿಗೆ ಕೆಕೆಆರ್ ತಂಡವು ಬೃಹತ್ ಮೊತ್ತ ಕಲೆಹಾಕಿದರೂ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

IPL 2026: ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ ವೇಳೆ ಟಾಸ್ ವಿವಾದ; ಅಭಿಮಾನಿಗಳ ಆಕ್ರೋಶ!
ಮ್ಯಾಚ್ ರೆಫರಿ ನಾಣ್ಯವನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಕ್ಯಾಮೆರಾ ಕೋನ ನಿಖರವಾಗಿ ಬದಲಾಯಿತು. ಅಂತಿಮವಾಗಿ ನಾಣ್ಯವನ್ನು ತೋರಿಸಲೇ ಇಲ್ಲ ಎಂದು ಅಭಿಮಾನಿಗಳು ಗಮನಿಸಿದರು.

IPL 2026: 25 ಕೋಟಿ ರೂ ಬೆಲೆಯ ಕ್ಯಾಮರೂನ್ ಗ್ರೀನ್ ಗೆ ಬೌಲಿಂಗ್ ನೀಡದ ರಹಾನೆ; MI ವಿರುದ್ಧದ ಸೋಲಿಗೆ ಇದೇ ಕಾರಣವಾಯ್ತಾ?
ಈ ಕುರಿತ ಪ್ರಶ್ನೆಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಅಜಿಂಕ್ಯ ರಹಾನೆ, ಕ್ಯಾಮರೂನ್ ಗ್ರೀನ್ ಬೌಲಿಂಗ್ ಮಾಡದಿರಲು ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಬಂಧವೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
IPL 2026: KKR ದೊಡ್ಡ ಘೋಷಣೆ; ರಿಂಕು ಸಿಂಗ್‌ಗೆ ಡಬಲ್ ಧಮಾಕ, ಉತ್ತರ ಪ್ರದೇಶ ಸರ್ಕಾರದಿಂದಲೂ ಕೊಡುಗೆ!
ಐಪಿಎಲ್ 2026ರ ಹರಾಜಿನ ನಂತರ, ಯುಪಿ ಬ್ಯಾಟ್ಸ್‌ಮನ್‌ರನ್ನು ಈ ವರ್ಷ ನಾಯಕರನ್ನಾಗಿ ಮಾಡಬಹುದೆಂದು ಹಲವರು ನಂಬಿದ್ದರು. ಆದರೆ, ಇದೀಗ ಅಂಜಿಕ್ಯ ರಹಾನೆ ಅವರೇ ನಾಯಕನಾಗಿ ಮುಂದುವರಿಯಲಿದ್ದಾರೆ.
ಫಾರ್ಮ್‌ಗೆ ಮರಳಲು ಸಂಜು ಸ್ಯಾಮ್ಸನ್‌ಗೆ ಗೌತಮ್ ಗಂಭೀರ್ ಸಹಾಯ ಮಾಡಬೇಕು: ಟೀಂ ಇಂಡಿಯಾ ಮಾಜಿ ನಾಯಕ
ಸ್ಯಾಮ್ಸನ್ ತನ್ನ ಅತ್ಯುತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಪಾತ್ರ ದೊಡ್ಡದು ಎಂದು ರಹಾನೆ ಹೇಳಿದ್ದಾರೆ.

