Airtel

ಶೀಘ್ರದಲ್ಲೇ Mobile Recharge ದರ ಭಾರೀ ಇಳಿಕೆ! Jio, Vi, Airtel ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ
ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್ ನೀಡಲು ಮಹತ್ವದ ಹೆಜ್ಜೆ ಇರಿಸಿದೆ. ವರದಿಗಳ ಪ್ರಕಾರ, ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ದುಬಾರಿ ರೀಚಾರ್ಜ್ ಪ್ಲಾನ್‌ಗಳಿಗೆ ಬ್ರೇಕ್ ಹಾಕಲು ಸರ್ಕಾರ ಹೊಸ ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:

Unlimited 5G ಡೇಟಾ ಆಫರ್ ಅಡಿಯಲ್ಲಿ Hotspot ಬಳಕೆಯನ್ನು ನಿರ್ಬಂಧಿಸಿಲ್ಲ: Airtel ಸ್ಪಷ್ಟನೆ
ಅನಿಯಮಿತ 5G ಡೇಟಾ ಆಫರ್ ಅಡಿಯಲ್ಲಿ Hotspot ಬಳಕೆಯನ್ನು ನಿರ್ಬಂಧಿಸಿಲ್ಲ. ಇದೊಂದು ತಾಂತ್ರಿಕ ದೋಷದಿಂದ ಆಗಿದೆ ಎಂದು ಏರ್ ಟೆಲ್ ಹೇಳಿದೆ.

Airtel ಗ್ರಾಹಕರಿಗೆ ಬಿಗ್ ಶಾಕ್! Unlimited 5G ನಿಯಮದಲ್ಲಿ ಭಾರಿ ಬದಲಾವಣೆ; ತಿಂಗಳಿಗೆ ಇದಕ್ಕಿಂತ ಜಾಸ್ತಿ ಇಂಟರ್ನೆಟ್ ಇಲ್ಲ!
ಏರ್‌ಟೆಲ್ ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ನೀಡಲಾಗುತ್ತಿದ್ದ ಅನ್‌ಲಿಮಿಟೆಡ್ 5G ಡೇಟಾ ನಿಯಮಗಳಲ್ಲಿ ಕಂಪನಿಯು ಭಾರಿ ಬದಲಾವಣೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ಮಿಸ್ ಆಗಿ ರಾಂಗ್ ನಂಬರ್‌ಗೆ ರೀಚಾರ್ಜ್ ಮಾಡಿದ್ರಾ? ಟೆನ್ಷನ್ ಬೇಡ, ಹಣ ವಾಪಸ್ ಪಡೆಯುವ ಸುಲಭ ದಾರಿ ಇಲ್ಲಿದೆ
ಮಿಸ್ ಆಗಿ ರಾಂಗ್ ನಂಬರ್‌ಗೆ ರೀಚಾರ್ಜ್ ಆದ ಹಣವನ್ನು ರಿಫಂಡ್ ಪಡೆಯುವುದು ಹೇಗೆ? 2 ಗಂಟೆಯೊಳಗೆ ಈ ಕೆಲಸ ಮಾಡಿದರೆ ನಿಮ್ಮ ಹಣ ಖಂಡಿತ ವಾಪಸ್ ಸಿಗುತ್ತದೆ! Jio, Airtel, Vi and BSNL ರಿಫಂಡ್ ಪ್ರೊಸೆಸ್ ಮಾಹಿತಿ ಇಲ್ಲಿದೆ.

ಇನ್ಮೇಲೆ Airtel Appನಲ್ಲೆ ಲಕ್ಷ ಲಕ್ಷ ಸಾಲ! NBFC ಪರವಾನಗಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಏರ್‌ಟೆಲ್ ಭರ್ಜರಿ ಎಂಟ್ರಿ
ಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ Airtel, ಬ್ಯಾಂಕಿಂಗ್ ಕ್ಷೇತ್ರಕ್ಕೂ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿದ್ದು, RBIನಿಂದ NBFC ಪರವಾನಗಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಏರ್‌ಟೆಲ್ ಈಗ ತನ್ನ ಅಪ್ಲಿಕೇಶನ್ ಮೂಲಕ ಸಾಲ ಸೇವೆಗಳನ್ನು ನೇರವಾಗಿ ನೀಡಲು ಸಿದ್ಧತೆ ನಡೆಸಿದೆ.

Airtel server down: ರಾಜ್ಯದಾದ್ಯಂತ ಆರು ಗಂಟೆಗಳ ಕಾಲ ಸೇವೆಗಳಲ್ಲಿ ವ್ಯತ್ಯಯ, ಬಳಕೆದಾರರ ಪರದಾಟ
ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್‌ನಲ್ಲಿ ಬೆಳಿಗ್ಗೆ 10.44ರ ಸುಮಾರಿಗೆ ಪ್ರಾರಂಭವಾಗಿ ಮಧ್ಯಾಹ್ನ 12.15 ರ ಹೊತ್ತಿಗೆ ಅನೇಕ ದೂರುಗಳು ದಾಖಲಾಗಿವೆ.

Jioಗೆ ಸೆಡ್ಡು: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಒಂದಾದ Airtel-Elon Musk; ಗ್ರಾಹಕರಿಗೆ ಭರ್ಜರಿ ಲಾಭ
ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಸಲುವಾಗಿ ಸ್ಟಾರ್‌ಲಿಂಕ್ ಅನ್ನು ತರಲು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿಯು ಇಂದು ಷೇರು ಮಾರುಕಟ್ಟೆಗೆ ತಿಳಿಸಿದೆ.

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್ ಘೋಷಿಸಿದ Airtel
ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ.

Airtel network down: ಏರ್ಟೆಲ್ ಬ್ರಾಡ್ಬ್ಯಾಂಡ್, ಮೊಬೈಲ್ ನೆಟ್ವರ್ಕ್ ಬಗ್ಗೆ ಗ್ರಾಹಕರ ದೂರು!
ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಏರ್‌ಟೆಲ್ ಇಂದು ನೆಟವರ್ಕ್ ಸಮಸ್ಯೆ ಎದುರಿಸಿದ್ದು, ಲಕ್ಷಾಂತರ ಏರ್‌ಟೆಲ್ ಬಳಕೆದಾರರು ಸೇವೆ ವ್ಯತ್ಯಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ.

