Air India

AI-171 ವಿಮಾನ ಪತನ: ಏರ್ ಇಂಡಿಯಾದಿಂದ 147 ಕುಟುಂಬಗಳಿಗೆ ಮಧ್ಯಂತರ ಪರಿಹಾರ ಬಿಡುಗಡೆ
ದೇಶ

AI-171 ವಿಮಾನ ಪತನ: ಏರ್ ಇಂಡಿಯಾದಿಂದ 147 ಕುಟುಂಬಗಳಿಗೆ ಮಧ್ಯಂತರ ಪರಿಹಾರ ಬಿಡುಗಡೆ

ವಿಮಾನಯಾನ ಸಂಸ್ಥೆಯು ಇನ್ನೂ 52 ಕುಟುಂಬಗಳಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ನಡೆಸುತ್ತಿದೆ.

Voluntary disclosures: ಏರ್ ಇಂಡಿಯಾಗೆ ನಾಲ್ಕು ಶೋಕಾಸ್ ನೋಟಿಸ್‌ ನೀಡಿದ DGCA
ದೇಶ

Voluntary disclosures: ಏರ್ ಇಂಡಿಯಾಗೆ ನಾಲ್ಕು ಶೋಕಾಸ್ ನೋಟಿಸ್‌ ನೀಡಿದ DGCA

ವಿಮಾನಯಾನ ಸಂಸ್ಥೆಯು ಸ್ವಯಂಪ್ರೇರಣೆಯಿಂದ ಕೆಲವು ಮಾಹಿತಿಯನ್ನು ಡಿಜಿಸಿಎ ಜೊತೆಗೆ ಹಂಚಿಕೊಂಡ ಒಂದು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ.

Air India ವಿಮಾನ ಪತನ: ವಿದೇಶಿ ಮಾಧ್ಯಮಗಳು ತಮ್ಮದೇ ಆದ ಕಥೆಗಳನ್ನು ಸೃಷ್ಟಿಸುತ್ತಿವೆ; ಸಚಿವ ರಾಮಮೋಹನ್ ನಾಯ್ಡು ಆಕ್ರೋಶ; Video
ವಿದೇಶ

Air India ವಿಮಾನ ಪತನ: ವಿದೇಶಿ ಮಾಧ್ಯಮಗಳು ತಮ್ಮದೇ ಆದ ಕಥೆಗಳನ್ನು ಸೃಷ್ಟಿಸುತ್ತಿವೆ; ಸಚಿವ ರಾಮಮೋಹನ್ ನಾಯ್ಡು ಆಕ್ರೋಶ; Video

ಅಹಮದಾಬಾದ್ ವಿಮಾನ ಅಪಘಾತದ ಪ್ರಾಥಮಿಕ ವರದಿಯು ಪಕ್ಷಪಾತದಿಂದ ಕೂಡಿದೆ ಎಂಬ ಊಹಾಪೋಹಗಳನ್ನು ತಿರಸ್ಕರಿಸಿದ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು, ವಿದೇಶಿ ಮಾಧ್ಯಮಗಳು ತಮ್ಮದೇ ಆದ ಕಥೆಯನ್ನು ಸೃಷ್ಟಿಸುತ್ತಿವೆ...

ವಿಮಾನ ಪತನದ ತನಿಖೆಗೆ ಸಹಾಯ ಮಾಡಲು ಕಾಕ್‌ಪಿಟ್‌ನಲ್ಲಿ ವಿಡಿಯೋ ಕಣ್ಗಾವಲು ಅಗತ್ಯ: IATA ಮುಖ್ಯಸ್ಥ
ದೇಶ

ವಿಮಾನ ಪತನದ ತನಿಖೆಗೆ ಸಹಾಯ ಮಾಡಲು ಕಾಕ್‌ಪಿಟ್‌ನಲ್ಲಿ ವಿಡಿಯೋ ಕಣ್ಗಾವಲು ಅಗತ್ಯ: IATA ಮುಖ್ಯಸ್ಥ

ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ವಿಚ್‌ಗಳನ್ನು ಆಫ್ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖಾ ವರದಿ ಹೇಳಿದೆ.

Air India ಅಪಘಾತಕ್ಕೆ ಉದ್ದೇಶಪೂರ್ವಕ ಮಾನವ ಹಸ್ತಕ್ಷೇಪ ಕಾರಣ: ತಜ್ಞರು
ದೇಶ

Air India ಅಪಘಾತಕ್ಕೆ ಉದ್ದೇಶಪೂರ್ವಕ ಮಾನವ ಹಸ್ತಕ್ಷೇಪ ಕಾರಣ: ತಜ್ಞರು

ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು AAIB ವರದಿಯು ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದೆ.

ಅಹಮದಾಬಾದ್ ಏರ್ ಇಂಡಿಯಾ ಅಪಘಾತದ ಪ್ರಾಥಮಿಕ ವರದಿ ಈ ವಾರ ಬಿಡುಗಡೆ ಸಾಧ್ಯತೆ: ಎಎಐಬಿಯಿಂದ ಸಂಸದೀಯ ಸಮಿತಿಗೆ ಮಾಹಿತಿ
ದೇಶ

ಅಹಮದಾಬಾದ್ ಏರ್ ಇಂಡಿಯಾ ಅಪಘಾತದ ಪ್ರಾಥಮಿಕ ವರದಿ ಈ ವಾರ ಬಿಡುಗಡೆ ಸಾಧ್ಯತೆ: ಎಎಐಬಿಯಿಂದ ಸಂಸದೀಯ ಸಮಿತಿಗೆ ಮಾಹಿತಿ

ವಿಮಾನದ ಕಪ್ಪು ಪೆಟ್ಟಿಗೆ ಮತ್ತು ಧ್ವನಿ ರೆಕಾರ್ಡರ್ ಸರಿಯಾಗಿದೆ ಮತ್ತು ಡೇಟಾವನ್ನು ಪರಿಶೀಲಿಸಲಾಗುತ್ತಿದೆ ಎಂದು ಎಎಐಬಿ ಅಧಿಕಾರಿಗಳು ಸಮಿತಿಗೆ ತಿಳಿಸಿದ್ದಾರೆ.

ತಾಂತ್ರಿಕ ದೋಷ: ದೆಹಲಿ-ವಾಷಿಂಗ್ಟನ್ ಏರ್ ಇಂಡಿಯಾ ವಿಮಾನ ವಿಯೆನ್ನಾದಲ್ಲಿ ಟರ್ಮಿನೇಟ್
ದೇಶ

ತಾಂತ್ರಿಕ ದೋಷ: ದೆಹಲಿ-ವಾಷಿಂಗ್ಟನ್ ಏರ್ ಇಂಡಿಯಾ ವಿಮಾನ ವಿಯೆನ್ನಾದಲ್ಲಿ ಟರ್ಮಿನೇಟ್

ಪರಿಣಾಮವಾಗಿ, ಜುಲೈ 2 ರಂದು ನಿಗದಿಯಾಗಿದ್ದ ವಾಷಿಂಗ್ಟನ್‌ನಿಂದ ದೆಹಲಿಗೆ ಹಿಂದಿರುಗುವ ವಿಮಾನವನ್ನು ಸಹ ರದ್ದುಗೊಳಿಸಲಾಗಿದೆ.

ಮಧ್ಯಪ್ರಾಚ್ಯದ ಹೆಚ್ಚಿನ ವಿಮಾನಗಳು ನಾಳೆಯಿಂದ ಹಾರಾಟ ಪುನರಾರಂಭ: ಏರ್ ಇಂಡಿಯಾ
ದೇಶ

ಮಧ್ಯಪ್ರಾಚ್ಯದ ಹೆಚ್ಚಿನ ವಿಮಾನಗಳು ನಾಳೆಯಿಂದ ಹಾರಾಟ ಪುನರಾರಂಭ: ಏರ್ ಇಂಡಿಯಾ

ಜೂನ್ 25 ರಿಂದ ಮಧ್ಯಪ್ರಾಚ್ಯಕ್ಕೆ ಮತ್ತು ಅಲ್ಲಿಂದ ಹೆಚ್ಚಿನ ಕಾರ್ಯಾಚರಣೆಗಳು ಪುನರಾರಂಭಗೊಳ್ಳಲಿವೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.

Air India: ಜುಲೈ 15ರವರೆಗೆ ಬೆಂಗಳೂರು-ಸಿಂಗಾಪುರ ಸೇರಿದಂತೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ಕಡಿತ
ದೇಶ

Air India: ಜುಲೈ 15ರವರೆಗೆ ಬೆಂಗಳೂರು-ಸಿಂಗಾಪುರ ಸೇರಿದಂತೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ಕಡಿತ

ಈ ಕಡಿತವು ತಾತ್ಕಾಲಿಕವಾಗಿದೆ. ಸಾಧ್ಯವಾದಷ್ಟು ಬೇಗ ಪೂರ್ಣ ಸೇವೆಯನ್ನು ಪುನಃಸ್ಥಾಪಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.