Air India

ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದನ ವಿರುದ್ಧ ಎಫ್ ಐಆರ್!
ಸೀಟಿನ ವಿಚಾರಕ್ಕೆ ಏರ್ಪಟ್ಟ ಜಗಳ ತಾರಕಕ್ಕೇರಿ ಏರ್ ಇಡಿಂಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಕಳೆದ ವರ್ಷ ಏರ್ ಇಂಡಿಯಾಗೆ 105 ಕೋಟಿ ನಿರ್ವಹಣಾ ಲಾಭವಾಗಿಲ್ಲ, ಬದಲಿಗೆ 321 ಕೋಟಿ ನಷ್ಟ: ಸಿಎಜಿ
ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ 105 ಕೋಟಿ ನಿರ್ವಹಣಾ ಲಾಭ ಆಗಿದೆ ಎಂದು ಹೇಳಿಕೊಂಡಿತ್ತು. ಆದರೆ ಆಗಿದ್ದು ನಿರ್ವಹಣಾ ಲಾಭ ಬದಲಿಗೆ 321.4 ಕೋಟಿ...

ಏರ್ ಇಂಡಿಯಾ ಖಾಸಗೀಕರಣ ವಿರೋಧಿಸಿದ್ದ ಪ್ರಣಬ್ ಮುಖರ್ಜಿ
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು 5 ವರ್ಷಗಳ ಹಿಂದೆ ಯುಪಿಎ ಸರ್ಕಾರ ರೂಪಿಸಿದ್ದ ಯೋಜನೆಗೆ ಅಂದಿನ ವಿತ್ತ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಬ್ರೇಕ್ ಹಾಕಿದ್ದರಂತೆ.

ಅಧಿಕ ತೂಕವಿದ್ದ ಏರ್ ಇಂಡಿಯಾದ 57 ಸಿಬ್ಬಂದಿಯ ಫ್ಲೈಯಿಂಗ್ ಡ್ಯೂಟಿಗೆ ಕೊಕ್
ಅಧಿಕ ತೂಕವಿದ್ದ 57 ಮಂದಿ ಕ್ಯಾಬಿನ್ ಸಿಬ್ಬಂದಿಯನ್ನು ಸರ್ಕಾರಿ ಮಾಲೀಕತ್ವದ ಏರ್ ಇಂಡಿಯಾ ಸಂಸ್ಥೆ ಫ್ಲೈಯಿಂಗ್ ಡ್ಯೂಟಿಯಿಂದ ತಾತ್ಕಾಲಿಕವಾಗಿ ...

ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯರಿಗೆ 6 ಸೀಟ್ ಮೀಸಲು
ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನ ತನ್ನ ದೇಶಿ ಹಾರಾಟದಲ್ಲಿ ಮಹಿಳೆಯರಿಗೆ ಆರು ಸೀಟ್ ಮೀಸಲಿಡಲು...

ಪುರಿ ಜಗನ್ನಾಥ ದೇವಾಲಯದ ಬಗ್ಗೆ ಅವಹೇಳನಕಾರಿ ಬರಹ ಪ್ರಕಟ: ಕ್ಷಮೆಯಾಚಿಸಿದ ಏರ್ ಇಂಡಿಯಾ
ಪುರಿ ಜಗನ್ನಾಥ ದೇವಾಲಯದ ಬಗ್ಗೆ ತನ್ನ ನಿಯತಕಾಲಿಕದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕ್ಷಮೆ ಕೇಳಿದೆ....

ದೆಹಲಿ ಟು ಸ್ಯಾನ್ ಫ್ರಾನ್ಸಿಸ್ಕೋ "ನಾನ್ ಸ್ಟಾಪ್" ಪ್ರಯಾಣ; ದಾಖಲೆ ಬರೆದ ಏರ್ ಇಂಡಿಯಾ
ಭಾರತ ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ ಕೋ ಗೆ ನಿಲುಗಡೆ ರಹಿತ ಪ್ರಯಾಣ ಮಾಡುವ ಮೂಲಕ ದಾಖಲೆ ಬರೆದಿದೆ.

ದುಬೈಯಿಂದ ಗೋವಾಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ 2.5 ಕೆಜಿ ಚಿನ್ನ ಪತ್ತೆ
ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಎರಡೂವರೆ ಕೆಜಿ ತೂಕದ ಚಿನ್ನವನ್ನು ಸುಂಕ ಮತ್ತು ಕೇಂದ್ರ ಅಬಕಾರಿ...

ಭಾರತಕ್ಕೆ ಮೊದಲ ಪದಕ ತಂದ ಸಾಕ್ಷಿಗೆ ಏರ್ ಇಂಡಿಯಾದಿಂದ ಬಿಸಿನೆಸ್ ಕ್ಲಾಸ್ ಟಿಕೆಟ್ ಕೊಡುಗೆ
ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಗೆ ಗೌರವ ಸೂಚಕವಾಗಿ ಏರ್ ಇಂಡಿಯಾಗಳ ಕೊಡುಗೆ ನೀಡಿದೆ.

