Ahmedabad

ಟ್ರಂಪ್ ಭೇಟಿಯಿಂದ ಅಮೆರಿಕ-ಭಾರತ ಸಂಬಂಧ ವೃದ್ಧಿ: ಪ್ರಧಾನಿ ಮೋದಿ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಅಮೆರಿಕ ಮತ್ತು ಭಾರತದ ನಡುವಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಅಮೆರಿಕ ಅಧ್ಯಕ್ಷರ ಭೇಟಿಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟ್ವೀಟ್ ಮಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ: ಸ್ವಾಗತಕ್ಕೆ ಅಹಮದಾಬಾದ್ ನಗರ ಸಜ್ಜು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇನ್ನು ಕೆಲವೇ ಹೊತ್ತಿನಲ್ಲಿ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸಲಿದ್ದಾರೆ.

ಅಹಮದಾಬಾದ್ ಟ್ರಂಪ್ ರೋಡ್ ಶೋನಲ್ಲಿ ಭಾಗವಹಿಸುತ್ತಿರುವುದು 70 ಲಕ್ಷ ಅಲ್ಲ, 1 ಲಕ್ಷ ಮಂದಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಹಮದಾಬಾದ್ ನಲ್ಲಿ ಮೊಟೆರಾ ಕ್ರೀಡಾಂಗಣ ಉದ್ಘಾಟನೆಗೆ ಹೋಗುವ ಹಾದಿ ಮಧ್ಯೆ ಅವರನ್ನು 70 ಲಕ್ಷ ಜನರು ಸ್ವಾಗತಿಸುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿಯಾಗುತ್ತಿದೆ.

ಮುಟ್ಟಾದ ಮಹಿಳೆ ಮಾಡಿದ ಆಹಾರ ತಿಂದ್ರೆ ಮುಂದಿನ ಜನ್ಮದಲ್ಲಿ ನಾಯಿ, ದನಗಳಾಗುತ್ತಾರಂತೆ..!
ಮುಟ್ಟಾದ ಮಹಿಳೆ ಮಾಡಿದ ಆಹಾರವನ್ನು ತಿಂದರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರಂತೆ.. ಈ ಮಾತನ್ನು ನಾವು ಹೇಳುತ್ತಿಲ್ಲ... ಗುಜರಾತ್ ಮೂಲದ ಸ್ವಾಮಿಯೊಬ್ಬರು ಹೇಳಿದ್ದು...

'ನಮಸ್ತೆ ಟ್ರಂಪ್': ಜಾಗ ಖಾಲಿ ಮಾಡುವಂತೆ ಸ್ಟೇಡಿಯಂ ಬಳಿಯಿದ್ದ 45 ಸ್ಲಂ ಕುಟುಂಬಗಳಿಗೆ ನೋಟಿಸ್ ಜಾರಿ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ಣಿಗೆ ಸ್ಲಂಗಳು ಕಾಣದಂತೆ ಅಹಮದಾಬಾದ್ ನಗರಸಭೆ ಗೋಡೆಯನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ವಿಚಾರ, ಇದೀಗ ನಮಸ್ತೆ ಟ್ರಂಪ್ ಕಾರ್ಯಕ್ರಮದ ವೇಳೆಯೂ ಟ್ರಂಪ್ ಅವರಿಗೆ ಸ್ಲಂಗಳು ಕಾಣದಂತೆ ಕ್ರಮಕೈಗೊಂಡಿರುವ ಅಲ್ಲಿನ ಸರ್ಕಾರ ಸ್ಟೇಡಿಯಂ ಬಳಿಯಿರುವ 45 ಕುಟುಂಬಗಳಿಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ...

ಋತುಸ್ರಾವದ ಕುರಿತು ವಿದ್ಯಾರ್ಥಿನಿಯರ ಒಳಒಡುಪು ಪರೀಕ್ಷಿಸಿದ್ದ ಕಾಲೇಜು ಪ್ರಾಂಶುಪಾಲರ ಅಮಾನತು!
ಕಾಲೇಜಿಗೆ ಬರುವ ವಿದ್ಯಾರ್ಥಿನಿಯರ ಋತುಸ್ರಾವದ ಕುರಿತು ಒಳಉಡುಪು ಪರೀಕ್ಷೆ ಮಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗುಜರಾತ್ ಕಾಲೇಜಿನ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.

ಟ್ರಂಪ್ ಭಾರತ ಪ್ರವಾಸ: ಅಹಮದಾಬಾದ್ ನಲ್ಲಿ ಸ್ಲಂ ಗಳು ಕಾಣದಂತೆ ಗೋಡೆ ನಿರ್ಮಾಣ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.24 ರಿಂದ ಭಾರತ ಪ್ರವಾಸದಲ್ಲಿರಲಿದ್ದಾರೆ. ಟ್ರಂಪ್ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಸಂಚರಿಸುವ ಮಾರ್ಗದಲ್ಲಿ ಸ್ಲಂ ಗಳು ಕಾಣದಂತೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ಪೊಲೀಸರಿಂದ ಕಾರು ವಾಪಸ್ ಪಡೆಯಲು ದಾಖಲೆಯ ದಂಡ ಪಾವತಿ: ದೇಶದಲ್ಲೇ ಮೊದಲು!
ಪೋರ್ಷೆ 911 ಸ್ಪೋರ್ಟ್ಸ್ ಕಾರಿನ ಮಾಲಿಕ ತನ್ನ ಕಾರನ್ನು ಪೊಲೀಸರಿಂದ ವಾಪಸ್ ಪಡೆಯಲು ಮಾಲಿಕ ಬರೊಬ್ಬರಿ 27.68 ಲಕ್ಷ ರೂಪಾಯಿ ಪಾವತಿ ಮಾಡಿದ್ದಾನೆ.

ಅತ್ಯಾಚಾರ ಆರೋಪ: ದೇಶ ಬಿಟ್ಟು ಓಡಿ ಹೋಗಿರುವ ನಿತ್ಯಾನಂದನ ಆಶ್ರಮ ನೆಲಸಮ!
ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿ ದೇಶ ಬಿಟ್ಟು ಪರಾರಿಯಾಗಿದ್ದು ಈ ಮಧ್ಯೆ ಅವರ ಆಶ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರ ನೆಲಸಮಗೊಳಿಸಿದೆ.

