Afghanistan

ಆಫ್ಘಾನ್ ಆತಿಥೇಯತ್ವದ ಪಂದ್ಯಗಳಿಗಾಗಿ ಲಖನೌ ಮೈದಾನವನ್ನೇ ಬಿಟ್ಟು ಕೊಟ್ಟ ಬಿಸಿಸಿಐ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಫ್ಘಾನಿಸ್ತಾನದ ಕ್ರಿಕೆಟ್ ತಂಡಕ್ಕೆ ಲಖನೌದ ಏಕಾನಾ ಕ್ರಿಕೆಟ್ ಮೈದಾನವನ್ನೇ ಬಿಟ್ಟುಕೊಟ್ಟಿದೆ...

ಕಾಬುಲ್: ಭಾರತದ ರಾಯಭಾರಿ ಕಚೇರಿ ಮೇಲೆ ಬಿದ್ದ ರಾಕೆಟ್- ಅಧಿಕಾರಿಗಳು ಸುರಕ್ಷಿತ
ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್'ನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಆವರಣದಲ್ಲಿ ರಾಕೆಟ್ ಬಿದ್ದಿದ್ದು, ಘಟನೆಯಲ್ಲಿ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿಲ್ಲ ಎಂದು ಮಂಗಳವಾರ ತಿಳಿದುಬಂದಿದೆ...

ಕಾಬುಲ್: ಆತ್ಮಾಹುತಿ ಬಾಂಬ್ ದಾಳಿಗೆ 20 ಬಲಿ, 25 ಮಂದಿಗೆ ಗಾಯ
ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಗುರುವಾರ ರಾತ್ರಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಟ 20 ಮಂದಿ ಸಾವಿಗೀಡಾಗಿ ಸುಮಾರು 25 ಮಂದಿ ಗಾಯಗೊಂಡಿದ್ದಾರೆ.

ಜಾಧವ್ ಕುಟುಂಬಸ್ಥರೊಂದಿಗೆ ಅಮಾನವೀಯ ವರ್ತನೆ: ಪಾಕ್ ನಡೆಗೆ ಆಫ್ಘಾನಿಸ್ತಾನ ಖಂಡನೆ
ಭಾರತದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್ ಅವರ ಪತ್ನಿ ಹಾಗೂ ತಾಯಿಯೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಪಾಕಿಸ್ತಾನದ ವರ್ತನೆಗೆ ಆಫ್ಘಾನಿಸ್ತಾನ...

ಕಾಬುಲ್ ನಲ್ಲಿ ಭೀಕರ ಆತ್ಮಹತ್ಯಾ ಸ್ಫೋಟ, ಕನಿಷ್ಟ 40 ಸಾವು, ಹಲವರಿಗೆ ಗಾಯ
ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಗುರುವಾರ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಕನಿಷ್ಛ 40 ಮಂದಿ ಸಾವಿಗೀಡಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ.

ಭಾರತದಿಂದ ಅಫ್ಘಾನಿಸ್ತಾನದ ಮೊದಲ ಟೆಸ್ಟ್ ಪಂದ್ಯ ಆಯೋಜನೆ
ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಮೊಟ್ಟ ಮೊದಲ ಟೆಸ್ಟ್ ಸರಣಿಯಲ್ಲಿ ಆಡಲಿದ್ದು ಭಾರತ ಟೆಸ್ಟ್ ಸರಣಿಯನ್ನು ಆಯೋಜಿಸಲಿದೆ.

ಚಾಬಹಾರ್ ಬಂದರು: ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಯಲ್ಲಿ ಭಾಗಿದಾರ ರಾಷ್ಟ್ರ ಎಂದ ಅಮೆರಿಕ
ಭಾರತವನ್ನು ಅಫ್ಘಾನಿಸ್ತಾನದ ಆರ್ಥಿಕ ಅಭಿವೃದ್ಧಿಯಲ್ಲಿನ ಭಾಗಿದಾರ ರಾಷ್ಟ್ರ ಎಂದು ಅಮೆರಿಕ ಹೇಳಿದ್ದು, ಸರಕು ಸಾಗಣೆ ವಿಷಯದಲ್ಲಿ ಅಫ್ಘಾನಿಸ್ತಾನದೊಂದಿಗಿನ ಆರ್ಥಿಕ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.

ಎಲ್ಇಟಿ, ಜೆಇಎಂನ ವಿಶೇಷ ಉಗ್ರ ವಲಯ ಅಂತ್ಯಗೊಳ್ಳಬೇಕು: ಭಾರತ
ಅಫ್ಘಾನಿಸ್ತಾನದ ಸ್ಥಿರತೆ ಹಾಗೂ ಭದ್ರತೆ ಸುತ್ತಮುತ್ತಲಿನ ಪ್ರದೇಶಕ್ಕೂ ಸಂಬಂಧಪಟ್ಟಿದೆ ಎಂದಿರುವ ಭಾರತ ಪಾಕಿಸ್ತಾನದಲ್ಲಿರುವ ಎಲ್ಇಟಿ, ಜೆಇಎಂ ನ ವಿಶೇಷ ಉಗ್ರರ ವಲಯ ಕೊನೆಗೊಳ್ಳಬೇಕು ಎಂದು ಕರೆ ನೀಡಿದೆ.

ಪಾಕ್ ಗೆ ಮತ್ತೆ ಹಿನ್ನಡೆ: ಚಾಬಹಾರ್ ಮೂಲಕ ಅಫ್ಘಾನಿಸ್ತಾನ ತಲುಪಿದ ಭಾರತದ ಗೋಧಿ
ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದ್ದು, ಭಾರತದ ಗೋಧಿ ಚಾಬಹಾರ್ ಬಂದರು ಮೂಲಕ ಆಫ್ಘಾನಿಸ್ಥಾನ ತಲುಪಿದೆ.

