advocate

ವಕೀಲರ ಸುಲಿಗೆ: ರೌಡಿ, ಪುತ್ರ ಬಂಧನ
ವಕೀಲರೊಬ್ಬರನ್ನು ಸುಲಿಗೆ ಮಾಡಿದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿ ಹಾಗೂ ಆತನ ಪುತ್ರನನ್ನು ಡಿಜೆಹಳ್ಳಿ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಕೋವಿಡ್ ತಂದಿಟ್ಟ ಸಂಕಷ್ಟ: ಹೊಟ್ಟೆಪಾಡಿಗಾಗಿ ಟೀ ಮಾರುವ ವಕೀಲ!
ದಶಕಗಳ ಕಾಲ ವಕೀಲಿ ವೃತ್ತಿ ಮಾಡಿದ ಸೈಯದ್ ಹರೂನ್ ಎಂಬ ವ್ಯಕ್ತಿಯೊಬ್ಬರು ಲಾಕ್ ಡೌನ್ ಸಂದರ್ಭ ಉದ್ಯೋಗಕಳೆದುಕೊಂಡು ಜೀವನೋಪಾಯಕ್ಕಾಗಿ ಟೀ ಮಾರುವ ಕಾಯಕದಲ್ಲಿ ತೊಡಗಿದ್ದಾರೆ. ಬೀದಿ ಬೀದಿಗಳಲ್ಲಿ ಸೈಕಲ್ ನಲ್ಲಿ ಬಿಸಿ ಬಿಸಿಯಾದ ಟೀ ಮಾರುವ ಮೂಲಕ ಬದುಕು ಸಾಗಿಸುತ್ತಿದ್ದಾರೆ.

ಕೊರೋನಾ ಎಫೆಕ್ಟ್ ಡ್ರೆಸ್ ಕೋಡ್: ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ವಕೀಲರು ಕೋಟ್, ಗೌನ್ ಧರಿಸುವಂತಿಲ್ಲ
ಕೊರೋನಾ ವೈರಸ್ ಇರುವ ಈ ಸಮಯದಲ್ಲಿ ನ್ಯಾಯಾಧೀಶರು ಕೋಟ್ ಮತ್ತು ಗೌನ್ ಧರಿಸದೆ ಬಿಳಿ ಶರ್ಟ್, ಚೂಡಿದಾರ, ಸೀರೆ ತೊಟ್ಟು ಕುತ್ತಿಗೆಗೆ ಬಿಳಿ ನೆಕ್ ಬ್ಯಾಂಡ್ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ.

ಸ್ವಾಮೀಜಿ ತಮ್ಮ ಜೀವಕ್ಕೆ ಆಪತ್ತಿದೆ ಎಂದು ಹೇಳಿಕೊಂಡಿದ್ದರು: ಶಿರೂರು ಶ್ರೀಗಳ ವಕೀಲ
ಪಟ್ಟದ ದೇವರ ವಿಚಾರಕ್ಕೆ ಸಂಬಂಧಿಸಿದಂತೆ ತಮಗೆ ಜೀವ ಭಯ ಇದೆ ಎಂದು ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ....

ಮಂಗಳೂರು: ದೀಪಕ್, ಬಶೀರ್ ರಕ್ಷಿಸಲು ಯತ್ನಿಸಿದ್ದವರಿಗೆ ಬಹುಮಾನ
ರಾಜ್ಯದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಮಂಗಳೂರಿನಲ್ಲಿ ಕೋಮುದ್ವೇಷಕ್ಕೆ ಬಲಿಯಾದ ದೀಪಕ್ ಹಾಗೂ ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಸಂದರ್ಭದಲ್ಲಿ ದೀಪಕ್ ರಾವ್ ಹಾಗೂ ಹೋಟೆಲ್ ಮಾಲೀಕ ಅಬ್ದುಲ್ ಬಶೀರ್ ನನ್ನು...

ರಾಜ್ಯಾದ್ಯಂತ ಇಂದು ಕೋರ್ಟ್ ಕಲಾಪ ಬಹಿಷ್ಕರಿಸಲಿರುವ ವಕೀಲರು
ನ್ಯಾಯಮೂರ್ತಿ ಜಯಂತ್ ಪಟೇಲ್ ಅವರನ್ನು ಕರ್ನಾಟಕ ಹೈಕೋರ್ಟ್ ನಿಂದ ಅಲಹಬಾದ್ ಹೈಕೋರ್ಟ್ ಗೆ ವರ್ಗಾಯಿಸುವುದನ್ನು ....

ಮಮತಾ ಬ್ಯಾನರ್ಜಿ ಭ್ರಷ್ಟರ ಪರ ವಕೀಲೆಯಾಗಿದ್ದಾರೆ: ಬಿಜೆಪಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಜನರ ಪರ ವಕೀಲೆಯಾಗಿಬಿಟ್ಟಿದ್ದಾರೆಂದು ಬಿಜೆಪಿ ಬುಧವಾರ ಟೀಕೆ ಮಾಡಿದೆ...

ಬೆಂಗಳೂರಲ್ಲಿ ವಕೀಲೆ ಕೊಲೆ ಪ್ರಕರಣ: ಆರೋಪಿ ಬಂಧನ
ಮಹಾಲಕ್ಷ್ಮಿ ಲೇಔಟ್ ನ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಶನಿವಾರ ನಡೆದಿದ್ದ ವಕೀಲೆ ಜ್ಯೋತಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ...

ಭಿಕ್ಷುಕಿಯಾಗಿದ್ದ ಮೈಸೂರು ಬಾಲಕಿಯನ್ನು ವಕೀಲೆಯನ್ನಾಗಿಸಿದ ಜಯಲಲಿತಾ
ನಾನು ಭಿಕ್ಷುಕಿಯಾಗಿ ಎಲ್ಲಿಯೋ ಜೀವನ ನಡೆಸಬೇಕಿತ್ತು, ಆದರೆ ನಾನು ಈವತ್ತು ಎಲ್ ಎಲ್ ಬಿ ವ್ಯಾಸಂಗ ಮಾಡಿ ವಕೀಲೆಯಾಗಿ...

