advertisement

ಸನ್ನಿ ಲಿಯೋನ್ ಕಾಂಡೋಮ್ ಜಾಹಿರಾತಿನಿಂದ ಅತ್ಯಾಚಾರ ಹೆಚ್ಚಳ: ಅಂಜನ್ ಕುಮಾರ್
ದೇಶ

ಸನ್ನಿ ಲಿಯೋನ್ ಕಾಂಡೋಮ್ ಜಾಹಿರಾತಿನಿಂದ ಅತ್ಯಾಚಾರ ಹೆಚ್ಚಳ: ಅಂಜನ್ ಕುಮಾರ್

ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವುದು ಮಾಮೂಲಿ. ಅದಕ್ಕೆ ಈಗ ಹೊಸ ಸೇರ್ಪಡೆ ಎಡಪಕ್ಷದ...

ಸ್ಸಾರಿ, ಭಾಷೆ ಬಳಸಿದ್ದು ತಪ್ಪಾಯ್ತು; ಆದರೆ ಜಾಹಿರಾತು ಸರಿಯಿಲ್ಲ: ಅತುಲ್  ಅಂಜನ್
ದೇಶ

ಸ್ಸಾರಿ, ಭಾಷೆ ಬಳಸಿದ್ದು ತಪ್ಪಾಯ್ತು; ಆದರೆ ಜಾಹಿರಾತು ಸರಿಯಿಲ್ಲ: ಅತುಲ್ ಅಂಜನ್

ಸನ್ನಿ ಲಿಯೋನ್ ನಟಿಸಿರುವ ಕಾಂಡೋಮ್ ಜಾಹಿರಾತಿನಿಂದ ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಹೇಳಿ ವಿವಾದ...

ಸೇನಾ ಜಾಹೀರಾತಿನಲ್ಲಿ ಯಡವಟ್ಟು:  ಭಾರತ - ಪಾಕ್ ಯುದ್ಧದ ವಿಜಯದ ಬಗ್ಗೆ ತಪ್ಪು ಮಾಹಿತಿ
ದೇಶ

ಸೇನಾ ಜಾಹೀರಾತಿನಲ್ಲಿ ಯಡವಟ್ಟು: ಭಾರತ - ಪಾಕ್ ಯುದ್ಧದ ವಿಜಯದ ಬಗ್ಗೆ ತಪ್ಪು ಮಾಹಿತಿ

ಭಾರತೀಯ ಸೇನೆಗೆ ಮುಜುಗರ ಉಂಟಾಗುವ ರೀತಿಯಲ್ಲಿ ಜಾಹಿರಾತೊಂದು ಪ್ರಕಟವಾಗಿದೆ.

ಹೃತಿಕ್ ಜೊತೆ 'ರೊಮ್ಯಾಂಟಿಕ್ ಡೇಟ್': ಮಾತುತಪ್ಪಿದ ಕೊಕಾ ಕೋಲಾ ವಿರುದ್ಧ ಯುವತಿ ದೂರು
ದೇಶ

ಹೃತಿಕ್ ಜೊತೆ 'ರೊಮ್ಯಾಂಟಿಕ್ ಡೇಟ್': ಮಾತುತಪ್ಪಿದ ಕೊಕಾ ಕೋಲಾ ವಿರುದ್ಧ ಯುವತಿ ದೂರು

ಕೊಕಾ ಕೋಲಾ ಕಂಪೆನಿ ತನಗೆ ಇದುವರೆಗೆ ಹೃತಿಕ್ ಭೇಟಿಗೆ ವ್ಯವಸ್ಥೆ ಮಾಡಿಲ್ಲ ಎಂದು ಚಂಡೀಗಢದ ಯುವತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.

ಕಲಾಂಗೆ ಗೌರವ ಸೂಚಿಸಲು ಜಾಹೀರಾತು ಹಿಂಪಡೆದ ಆಪ್ ಸರ್ಕಾರ
ದೇಶ

ಕಲಾಂಗೆ ಗೌರವ ಸೂಚಿಸಲು ಜಾಹೀರಾತು ಹಿಂಪಡೆದ ಆಪ್ ಸರ್ಕಾರ

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಿಧನರಾದ ಹಿನ್ನೆಲೆಯಲ್ಲಿ ಕಲಾಂ ಅವರಿಗೆ ಗೌರವ ಸೂಚಿಸುವ ಸಲುವಾಗಿ ಪ್ರಧಾನಿ ಮೋದಿ ವಿರುದ್ಧ ನಡೆಸುತ್ತಿದ್ದ ಜಾಹೀರಾತು ಪ್ರಚಾರವನ್ನು ಆಮ್ ಆದ್ಮಿ ಸರ್ಕಾರ ಬುಧವಾರ ಹಿಂಪಡೆದಿದೆ...

ಕೇಜ್ರಿವಾಲ್ ವಿರುದ್ಧ ಜಾಹಿರಾತು ಅರ್ಜಿ: ಕೇಂದ್ರವನ್ನು ಪ್ರಶ್ನಿಸಿದ ಹೈಕೋರ್ಟ್
ದೇಶ

ಕೇಜ್ರಿವಾಲ್ ವಿರುದ್ಧ ಜಾಹಿರಾತು ಅರ್ಜಿ: ಕೇಂದ್ರವನ್ನು ಪ್ರಶ್ನಿಸಿದ ಹೈಕೋರ್ಟ್

ರಾಜಕೀಯ ಜಾಹೀರಾತುಗಳಿಗೆ ನಿಷೇಧಿಸಿರುವ ಸುಪ್ರೀಂಕೋರ್ಟ್, ತನ್ನ ನಿರ್ದೇಶನದ ಕುರಿತಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ದೆಹಲಿ ಹೈ ಕೋರ್ಟ್ ಬುಧವಾರ ಸುಪ್ರಿಂಕೋರ್ಟ್ ನ್ನು ಪ್ರಶ್ನಿಸಿದೆ...

ಜಾಹೀರಾತು ಅಕ್ರಮ: ಬಿಬಿಎಂಪಿಗೆ ರೂ. 2 ಸಾವಿರ ಕೋಟಿ ನಷ್ಟ
ಜಿಲ್ಲಾ ಸುದ್ದಿ

ಜಾಹೀರಾತು ಅಕ್ರಮ: ಬಿಬಿಎಂಪಿಗೆ ರೂ. 2 ಸಾವಿರ ಕೋಟಿ ನಷ್ಟ

ಜಾಹಿರಾತು ಫಲಕ ತೆರಿಗೆ ವಸೂಲಿಯಲ್ಲಿನ ವೈಫಲ್ಯದಿಂದ ಅಂದಾಜು ರೂ.2 ಸಾವಿರ ಕೋಟಿ ನಷ್ಟವಾಗಿದೆ

ಜಾಹೀರಾತು ದುಂದು ವೆಚ್ಚ: ಕೇಜ್ರಿವಾಲ್ ರನ್ನು ಸರ್ವಾಧಿಕಾರಿಗೆ ಹೋಲಿಸಿದ ಕಾಂಗ್ರೆಸ್
ದೇಶ

ಜಾಹೀರಾತು ದುಂದು ವೆಚ್ಚ: ಕೇಜ್ರಿವಾಲ್ ರನ್ನು ಸರ್ವಾಧಿಕಾರಿಗೆ ಹೋಲಿಸಿದ ಕಾಂಗ್ರೆಸ್

ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಅರವಿಂದ್ ಕೇಜ್ರಿವಾಲ್ ಅವರನ್ನು ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಹೋಲಿಸಿದ್ದಾರೆ.

ಜಾಹೀರಾತು ಮುಕ್ತ ನಗರ: ವಸ್ತುಸ್ಥಿತಿ ವಿವರಣೆಗೆ ಸೂಚನೆ
ಜಿಲ್ಲಾ ಸುದ್ದಿ

ಜಾಹೀರಾತು ಮುಕ್ತ ನಗರ: ವಸ್ತುಸ್ಥಿತಿ ವಿವರಣೆಗೆ ಸೂಚನೆ

ನಗರವನ್ನು ಜಾಹೀರಾತು ಮುಕ್ತಗೊಳಿಸಲು ಬಿಬಿಎಂಪಿ ಕೈಗೊಂಡಿದ್ದ ನಿರ್ಣಯದ ವಸ್ತುಸ್ಥಿತಿ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚಿಸಿದೆ...