Actress

ಸುಳ್ಳು ಸುದ್ದಿ ನಂಬಬೇಡಿ, ಕೊರೋನಾ ಅಲ್ಲ, ನನಗೆ ಬಂದಿರುವುದು ಮಲೇರಿಯಾ: ನಟಿ ಪಾಯಲ್ ಘೋಷ್
ಬಾಲಿವುಡ್

ಸುಳ್ಳು ಸುದ್ದಿ ನಂಬಬೇಡಿ, ಕೊರೋನಾ ಅಲ್ಲ, ನನಗೆ ಬಂದಿರುವುದು ಮಲೇರಿಯಾ: ನಟಿ ಪಾಯಲ್ ಘೋಷ್

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಪಾಯಲ್ ಘೋಷ್ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಇದನ್ನು ನೋಡಿದವರು ಪಾಯಲ್‌ಗೆ ಕೊರೊನಾ ಸೋಂಕು ಬಂದಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ.

ಹೈದರಾಬಾದ್: ನೇಣು ಬಿಗಿದ ಸ್ಧತಿಯಲ್ಲಿ ತೆಲುಗು ಧಾರಾವಾಹಿ ನಟಿ ಶವ ಪತ್ತೆ
ಸಿನಿಮಾ ಸುದ್ದಿ

ಹೈದರಾಬಾದ್: ನೇಣು ಬಿಗಿದ ಸ್ಧತಿಯಲ್ಲಿ ತೆಲುಗು ಧಾರಾವಾಹಿ ನಟಿ ಶವ ಪತ್ತೆ

32 ವರ್ಷದ ಧಾರಾವಾಹಿ ನಟಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ. ಶಾಂತಿ ಎಂಬುವರ ಶವ ಅವರ ಅಪಾರ್ಟ್ ಮೆಂಟ್ ನ  ಫ್ಲಾಟ್ ನ ಬೆಡ್ ಮೇಲೆ ಪತ್ತೆಯಾಗಿದೆ. ನೆರೆಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಲಾಕ್'ಡೌನ್ ನಡುವೆಯೂ ಜಾಲಿ ರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ; ವಾಹನ ವಶ, ನಟಿಗಾಗಿ ಶೋಧ
ಸಿನಿಮಾ ಸುದ್ದಿ

ಲಾಕ್'ಡೌನ್ ನಡುವೆಯೂ ಜಾಲಿ ರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ; ವಾಹನ ವಶ, ನಟಿಗಾಗಿ ಶೋಧ

ಲಾಕ್‌ಡೌನ್‌ ಉಲ್ಲಂಘಿಸಿ ಜಾಲಿರೈಡ್‌ಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಸೇರಿ ಇಬ್ಬರು ಇದ್ದ ಕಾರು ಅಪಘಾತಕ್ಕೀಡಾಗಿ ನಟಿ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

ಸೀರೇಲಿ ಹುಡುಗೀರ ನೋಡಲೇಬಾರದು...: ಬಾಲಿವುಡ್ ನಟಿಯರ ಸ್ಟನ್ನಿಂಗ್ ಲುಕ್!
ಸಿನಿಮಾ

ಸೀರೇಲಿ ಹುಡುಗೀರ ನೋಡಲೇಬಾರದು...: ಬಾಲಿವುಡ್ ನಟಿಯರ ಸ್ಟನ್ನಿಂಗ್ ಲುಕ್!

ಕಿಚ್ಚ ಸುದೀಪ್ ಅಭಿನಯದ ರನ್ನ ಚಿತ್ರದ ಹಾಡಿನಲ್ಲಿ ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ ಟೆಂಪರೇಚರು ಅಂತಾ ಸಾಲೊಂದಿದೆ. ಅದೇ ರೀತಿ ಬಾಲಿವುಡ್ ನಟಿಯರು ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಚನ್ನಪಟ್ಟಣ: ನಿರ್ದೇಶಕನ ಜೊತೆ ನಟಿ ಎಸ್ಕೇಪ್; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ, ಐಸಿಯುನಲ್ಲಿ ತಾಯಿ
ಸಿನಿಮಾ ಸುದ್ದಿ

ಚನ್ನಪಟ್ಟಣ: ನಿರ್ದೇಶಕನ ಜೊತೆ ನಟಿ ಎಸ್ಕೇಪ್; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ, ಐಸಿಯುನಲ್ಲಿ ತಾಯಿ

ಕನ್ನಡದ ನಿರ್ದೇಶಕನ ಜೊತೆ ನಟಿಯೊರ್ವಳು ಓಡಿ ಹೋಗಿದ್ದರಿಂದ ಮನನೊಂದ ನಟಿ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

'ಅರ್ಜುನ ರೆಡ್ಡಿ'ಯ  ಬೆಡಗಿ ಶಾಲಿನಿ ಪಾಂಡೆ ವಿರುದ್ದ ಕ್ರಿಮಿನಲ್ ಕೇಸ್!
ಸಿನಿಮಾ ಸುದ್ದಿ

'ಅರ್ಜುನ ರೆಡ್ಡಿ'ಯ  ಬೆಡಗಿ ಶಾಲಿನಿ ಪಾಂಡೆ ವಿರುದ್ದ ಕ್ರಿಮಿನಲ್ ಕೇಸ್!

ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ ನಟಿ ಶಾಲಿನಿ  ಪಾಂಡೆ ವಿರುದ್ಧ ದೂರು ದಾಖಲಾಗಿದೆ.

ತೆಲುಗಿನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕನ್ನಡತಿ ನಟಿ ನಭಾ ನಟೇಶ್!
ಸಿನಿಮಾ

ತೆಲುಗಿನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕನ್ನಡತಿ ನಟಿ ನಭಾ ನಟೇಶ್!

ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕನ್ನಡದ ನಟಿ ನಭಾ ನಟೇಶ್ ಸದ್ಯ ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರವನ್ನು ನೀಡಿದ್ದಾರೆ. ಇಸ್ಮಾರ್ಟ್ ಶಂಕರ್ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು.

ನಟಿ, ನಿರೂಪಕಿ ಅನುಪಮಾ ಗೌಡ ಫೋಟೊ ಶೂಟ್!
ಸಿನಿಮಾ

ನಟಿ, ನಿರೂಪಕಿ ಅನುಪಮಾ ಗೌಡ ಫೋಟೊ ಶೂಟ್!

ಬಿಗ್ ಬಾಸ್ ಮೂಲಕ ಕನ್ನಡದ ಅಭಿಮಾನಿಗಳ ಮನದಲ್ಲಿ ಅಚ್ಚು ಹೊತ್ತಿರುವ ನಟಿ, ನಿರೂಪಕಿ ಅನುಪಮಾ ಗೌಡ ಅವರು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಚಿತ್ರ ಕೃಪೆ: ಇನ್ ಸ್ಟಾಗ್ರಾಂ.

ನಟಿ ತಾರಾ ಅನುರಾಧಾ ಪುತ್ರ ಕೃಷ್ಣನ ಬಹುದೊಡ್ಡ ಕನಸು ಏನು ಗೊತ್ತೆ?
ಸಿನಿಮಾ ಸುದ್ದಿ

ನಟಿ ತಾರಾ ಅನುರಾಧಾ ಪುತ್ರ ಕೃಷ್ಣನ ಬಹುದೊಡ್ಡ ಕನಸು ಏನು ಗೊತ್ತೆ?