Actors

ಜನರಿಗೆ ಒಳ್ಳೆಯದನ್ನು ಮಾಡಲು ರಾಜಕಾರಣಿಗಳೇ ಆಗಬೇಕಾಗಿಲ್ಲ: ನಟ ಶಿವರಾಜ್‌ಕುಮಾರ್
ಸಿನಿಮಾ ಸುದ್ದಿ

ಜನರಿಗೆ ಒಳ್ಳೆಯದನ್ನು ಮಾಡಲು ರಾಜಕಾರಣಿಗಳೇ ಆಗಬೇಕಾಗಿಲ್ಲ: ನಟ ಶಿವರಾಜ್‌ಕುಮಾರ್

'45' ಚಿತ್ರವನ್ನು ಭಾರತದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಮತ್ತು ತಮಿಳು ನಟ ವಿಜಯ್ ಆಂಥೋನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಕಲಾವಿದರಿಗೆ ಗೌರವ ಧನ: ಲೋಕಸಭೆಯಲ್ಲಿ ನಟ, ಬಿಜೆಪಿ ಸಂಸದ ರವಿ ಕಿಶನ್ ಪ್ರಸ್ತಾಪ
ದೇಶ

ಸಿನಿಮಾ ಕಲಾವಿದರಿಗೆ ಗೌರವ ಧನ: ಲೋಕಸಭೆಯಲ್ಲಿ ನಟ, ಬಿಜೆಪಿ ಸಂಸದ ರವಿ ಕಿಶನ್ ಪ್ರಸ್ತಾಪ

ಸಿನಿಮಾರಂಗದಲ್ಲಿ ಕಲಾವಿದರು ಕಿರು ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತಾರೆ. ಹೀಗಾಗಿ ಸಿನಿಮಾರಂಗವನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಕಷ್ಟ ಎಂದು ರವಿ ಕಿಶನ್ ಅಭಿಪ್ರಾಯ ಪಟ್ಟಿದ್ದಾರೆ. 

ಫಿಟ್ ನೆಸ್ ಮಾಯೆಯೋ, ಮೋಹವೋ; ಸಿನಿಮಾ ತಾರೆಯರಿಗೆ ಪೂರಕವೋ, ಮಾರಕವೋ?
ಜೀವನಶೈಲಿ

ಫಿಟ್ ನೆಸ್ ಮಾಯೆಯೋ, ಮೋಹವೋ; ಸಿನಿಮಾ ತಾರೆಯರಿಗೆ ಪೂರಕವೋ, ಮಾರಕವೋ?

ಫಿಟ್ ನೆಸ್ ಇದ್ದವರಿಗೆ ಮಾತ್ರ ಚಿತ್ರದಲ್ಲಿ ನಾಯಕನಾಗುವುದು ಸಾಧ್ಯವೆ? ಒಂದೊಮ್ಮೆ ಫಿಟ್ ನೆಸ್ ಇಲ್ಲದಿದ್ದರೆ ಅಥವಾ ಸಾಕಷ್ಟು ದೇಹದಾರ್ಡ್ಯತೆ ಪ್ರದರ್ಶಿಸದೆ ಹೋದರೆ ಚಿತ್ರೋದ್ಯಮದಲ್ಲಿ ಅಂತಹ ನಾಯಕರಿಗೆ ಅವಕಾಶ ಇಲ್ಲವಾಗುತ್ತದೆಯೆ? ಎಂಬತ್ತ ಗಮನ ಹರಿಸಬೇಕಿದೆ.

ಹಿನ್ನೋಟ 2020: ಕಿರುತೆರೆಯಲ್ಲಿ ಮಿಂಚಿ ಮರೆಯಾದ ಖ್ಯಾತ ಕಲಾವಿದರಿವರು!
ಸಿನಿಮಾ ಸುದ್ದಿ

ಹಿನ್ನೋಟ 2020: ಕಿರುತೆರೆಯಲ್ಲಿ ಮಿಂಚಿ ಮರೆಯಾದ ಖ್ಯಾತ ಕಲಾವಿದರಿವರು!

ಹಳೆಯ ವರ್ಷದ ಖುಷಿಯ ಜೊತೆ ದುಃಖಗಳ ಭಾರವನ್ನೂ ಹೊತ್ತು ಹೊಸ ವರ್ಷಕ್ಕೆ ಅಡಿ ಇಡಬೇಕಾಗುತ್ತದೆ. ಕೆಲವರ ಸಾವು ಮನಸ್ಸಿಗೆ ಭಾರವೆನಿಸುತ್ತವೆ. ಸಾವು ಭಾವನಾತ್ಮಕವಾಗಿ ಸಮಾಜವನ್ನು ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ಹಲವು ಗಣ್ಯರು, ಸಾಧಕರ ಅಕಾಲಿಕ ನಿಧನ ಆಘಾತವನ್ನೇ ತಂದಿತು. 

ಡ್ರಗ್ ಕೇಸ್: 28 ಕಲಾವಿದರು 13 ರಾಜಕಾರಣಿಗಳ ಮಕ್ಕಳಿಗೆ ಸಿಸಿಬಿ ನೋಟಿಸ್?
ರಾಜ್ಯ

ಡ್ರಗ್ ಕೇಸ್: 28 ಕಲಾವಿದರು 13 ರಾಜಕಾರಣಿಗಳ ಮಕ್ಕಳಿಗೆ ಸಿಸಿಬಿ ನೋಟಿಸ್?

ಇನ್ನೂ ಹೆಚ್ಚಿನ ಕಲಾವಿದರು ಮತ್ತು ರಾಜಕಾರಣಿಗಳ ಪುತ್ರರು ಡ್ರಗ್ ಕೇಸ್ ನಲ್ಲಿ ಭಾಗಿಯಾಗಿದ್ದು ಸಿಸಿಬಿ ಪೊಲೀಸರು ಭಾನುವಾರ ಅವರಿಗೆಲ್ಲಾ ನೋಟಿಸ್ ನೀಡಲಿದ್ದಾರೆ.

ಪೌರತ್ವ ಕಾಯ್ದೆ ಕುರಿತು ಸ್ಯಾಂಡಲ್'ವುಡ್ ಮೌನ: ಅಭಿಮಾನಿಗಳು, ಪ್ರತಿಭಟನಾಕಾರರು ಅಸಮಾಧಾನ
ಸಿನಿಮಾ ಸುದ್ದಿ

ಪೌರತ್ವ ಕಾಯ್ದೆ ಕುರಿತು ಸ್ಯಾಂಡಲ್'ವುಡ್ ಮೌನ: ಅಭಿಮಾನಿಗಳು, ಪ್ರತಿಭಟನಾಕಾರರು ಅಸಮಾಧಾನ

ಸಾಮಾಜಿಕ ವಿಚಾರಗಳ ಬಗ್ಗೆ ಪ್ರತೀ ಬಾರಿ ಜನರೊಂದಿಗೆ ದನಿ ಎತುತ್ತಿದ್ದಿ ಸ್ಯಾಂಡಲ್'ವುಡ್ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಇಡೀ ದೇಶವೇ ಹೊತ್ತು ಉರಿಯುತ್ತಿದ್ದರೂ ಮೌನ ವಹಿಸಿರುವುದು ಅಭಿಮಾನಿಗಳು ಹಾಗೂ ಪ್ರತಿಭಟನಾಕಾರರು ಅಸಮಾಧಾನಗೊಳ್ಳುವಂತೆ ಮಾಡಿದೆ. 

ರಂಗಭೂಮಿ ಕಲಾವಿದರಿಗೆ ಪವಿತ್ರ ಸ್ಥಳ 'ರಂಗಶಂಕರ'
ರಾಜ್ಯ

ರಂಗಭೂಮಿ ಕಲಾವಿದರಿಗೆ ಪವಿತ್ರ ಸ್ಥಳ 'ರಂಗಶಂಕರ'

ಭಾರತೀಯ ರಂಗಭೂಮಿ ಕಲಾವಿದರಿಗೆ ಪವಿತ್ರ ಸ್ಥಳವಾಗಿರುವ  ರಂಗಶಂಕರ ಇದೇ ತಿಂಗಳ 27 ರಂದು 15 ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ ಒಡಕಲು ಬಿಂಬ ನಾಟಕ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಈ ನಾಟಕದಲ್ಲಿ ಅರುಂಧತಿ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ. 

ಚಂದನವನಕ್ಕೆ ಶಾಕ್: ಐಟಿ ಕಣ್ಣು ಕುಕ್ಕಿತಾ ಬಿಗ್ ಬಜೆಟ್ ಸಿನಿಮಾಗಳು?
ಸಿನಿಮಾ ಸುದ್ದಿ

ಚಂದನವನಕ್ಕೆ ಶಾಕ್: ಐಟಿ ಕಣ್ಣು ಕುಕ್ಕಿತಾ ಬಿಗ್ ಬಜೆಟ್ ಸಿನಿಮಾಗಳು?

: ಗುರುವಾರ ಬೆಳಗ್ಗೆ ಚಂದನವನದ ಹಲವು ಸ್ಟಾರ್ ಗಳ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಹಲವು ಅನುಮಾನಗಳು ಎದುರಾಗಿವೆ...

ಸೇಕ್ರೆಡ್  ಗೇಮ್ಸ್ ವಿವಾದ:  ಸಂಭಾಷಣೆಗಳಿಗೆ ನಟರು ಹೊಣೆಯಲ್ಲ- ಹೈಕೋರ್ಟ್
ಸಿನಿಮಾ ಸುದ್ದಿ

ಸೇಕ್ರೆಡ್ ಗೇಮ್ಸ್ ವಿವಾದ: ಸಂಭಾಷಣೆಗಳಿಗೆ ನಟರು ಹೊಣೆಯಲ್ಲ- ಹೈಕೋರ್ಟ್

ಚಿತ್ರದ ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ದೆಹಲಿಯ ಹೈಕೋರ್ಟ್ ಹೇಳಿದೆ.