actor Darshan
ಕಿಚ್ಚ-ದಚ್ಚು ಫ್ಯಾನ್ಸ್ ವಾರ್ ಬೆನ್ನಲ್ಲೇ ದಿ ಡೆವಿಲ್‌ಗೆ ಪೈರಸಿ ಕಾಟ; 10,500 ಲಿಂಕ್ಸ್ ಡಿಲೀಟ್ ಮಾಡಲಾಗಿದೆ: ಪ್ರಕಾಶ್ ವೀರ್
ಒಬ್ಬ ನಿರ್ಮಾಪಕನಾಗಿ, ಫ್ಯಾನ್ಸ್ ವಾರ್‌ಗಳಿಗೆ ಮತ್ತು ಆನ್‌ಲೈನ್‌ನಲ್ಲಿ ಹೇಳಿಕೆ ನೀಡುವ ಜನರಿಗೆ ನಾನು ಹೇಳಬಯಸುವುದೇನೆಂದರೆ, ಇದು ಚಿತ್ರಕ್ಕೂ ಅಥವಾ ಉದ್ಯಮಕ್ಕೂ ಆರೋಗ್ಯಕರವಲ್ಲ.

ಗಲ್ಲಾಪೆಟ್ಟಿಗೆಯಲ್ಲಿ 'ದಿ ಡೆವಿಲ್' ಹವಾ; ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ ಗಳಿಸಿದ್ದೆಷ್ಟು?
ಡಿಸೆಂಬರ್ 11ರಂದು ಬಿಡುಗಡೆಯಾದ ಡೆವಿಲ್ ಚಿತ್ರವು ಬಾಲಿವುಡ್‌ನ ಧುರಂಧರ್ ಮತ್ತು ಅಖಂಡ 2 ಚಿತ್ರಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ. ಇದರ ಹೊರತಾಗಿಯೂ, ಚಿತ್ರವು ತನ್ನ ಓಟವನ್ನು ಮುಂದುವರಿಸಿದೆ.

'ಎಲ್ಲಾ ಬಂದ್ ಆಗ್ಬೇಕು': ಜೈಲಿನಲ್ಲಿ ನಟ ದರ್ಶನ್- DGP ಮುಖಾಮುಖಿ, ಬೆವರಿಳಿಸಿದ ಅಲೋಕ್ ಕುಮಾರ್!
ಕಾರಾಗೃಹ ಇಲಾಖೆಯ ಮುಖ್ಯಸ್ಥರಾಗಿದ್ದ ಬಿ. ದಯಾನಂದ್ ಅವರನ್ನ ಪೊಲೀಸ್ ತರಬೇತಿ ಇಲಾಖೆಯ ಎಡಿಜಿಪಿಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.

ರಾಜಕೀಯಕ್ಕೆ ಬರ್ತಾರಾ ನಟ ದರ್ಶನ್? ಸೋದರನ ನಡೆ ಬಗ್ಗೆ ನಿರ್ದೇಶಕ ದಿನಕರ್ ತೂಗುದೀಪ ಹೇಳಿದ್ದೇನು?
ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಜೊತೆಗೆ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಹುಲಿ ಕಾರ್ತಿಕ್, ಗಿಲ್ಲಿ ನಟ ಸೇರಿದಂತೆ ಇತರರು ನಟಿಸಿದ್ದಾರೆ.

'Celebration of cinema': 'ದಿ ಡೆವಿಲ್' ಸಿನಿಮಾ ವೀಕ್ಷಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು?
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಬೆಳಿಗ್ಗೆ 6.30ರ ಶೋಗೆ ತಮ್ಮ ಮಗ ವಿನೀಶ್ ಮತ್ತು ನಟ ಧನ್ವೀರ್ ಅವರೊಂದಿಗೆ ಬಂದು ಅಭಿಮಾನಿಗಳೊಂದಿಗೆ ಚಿತ್ರವನ್ನು ವೀಕ್ಷಿಸಿದರು.

ಡೆವಿಲ್ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್; ಬುಕ್ ಮೈ ಶೋನಲ್ಲಿ ರೇಟಿಂಗ್, ವಿಮರ್ಶೆಗೆ ತಡೆ! ಕಾರಣ ಇಲ್ಲಿದೆ...
ನ್ಯಾಯಾಲಯದ ಆದೇಶಕ್ಕೆ ಕಾರಣ ಏನೆಂಬುದು ಸದ್ಯಕ್ಕೆ ಲಭ್ಯವಾಗದಿದ್ದರೂ, ಡೆವಿಲ್ ಚಿತ್ರಕ್ಕೆ ರೇಟಿಂಗ್ಸ್ ಅಥವಾ ವಿಮರ್ಶೆ ನೀಡಲು ಅವಕಾಶವಿಲ್ಲ.

News headlines 08-12-2025 | ಜೈಲಿನಲ್ಲಿ ದಾಸನ ದಾಂಧಲೆ; ಇಂದಿನಿಂದ ಚಳಿಗಾಲದ ಅಧಿವೇಶನ; ಬೆಳಗಾವಿಯಲ್ಲಿ ಶಿವಸೇನೆ, MES ಪುಂಡಾಟಿಕೆ; ಚುನಾವಣಾ ಅಕ್ರಮ ಆರೋಪ: ಸಿಎಂಗೆ 'ಸುಪ್ರೀಂ' ನೊಟೀಸ್

ಪರಪ್ಪನ ಅಗ್ರಹಾರ: ಸಹ ಕೈದಿಗೆ ನಟ ದರ್ಶನ್ ಕಿರುಕುಳ?, ಸೆಲ್ ಬಳಿ ಕಟ್ಟೆಚ್ಚರ!
ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿಗೆ ಮರಳಿರುವ ನಟ ದರ್ಶನ್ ಸಹ ಕೈದಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ.


