actor Darshan

ಒತ್ತುವರಿ ತೆರವು ಕಾರ್ಯಾಚರಣೆ; ನಟ ದರ್ಶನ್ ಮನೆಗೂ ಬಂತು ಕುತ್ತು..!
ರಾಜ್ಯ

ಒತ್ತುವರಿ ತೆರವು ಕಾರ್ಯಾಚರಣೆ; ನಟ ದರ್ಶನ್ ಮನೆಗೂ ಬಂತು ಕುತ್ತು..!

ಬೆಂಗಳೂರಿನ ರಾಜರಾಜೇಶ್ವರ ನಗರದಲ್ಲಿರುವ ನಟ ದರ್ಶನ ಅವರ ಮನೆ ರಾಜಾ ಕಾಲುವೆಯಲ್ಲಿದ್ದು, ರಾಜಾಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಅಕ್ರಮ ಒತ್ತುವರಿ: ನಟ ದರ್ಶನ್ ಮನೆಗೆ ತಾತ್ಕಾಲಿಕ ರಿಲೀಫ್
ರಾಜ್ಯ

ಅಕ್ರಮ ಒತ್ತುವರಿ: ನಟ ದರ್ಶನ್ ಮನೆಗೆ ತಾತ್ಕಾಲಿಕ ರಿಲೀಫ್

ನಟ ದರ್ಶನ್ ಗೆ ತಾತ್ಕಾಲಿಕ ರಿಲೀಫ್ ದೊರೆತಿದ್ದು, ವಿವಾದಿತ ಸ್ಥಳದಲ್ಲಿ ಸರ್ವೇ ಕಾರ್ಯ ಪೂರ್ಣಗೊಳ್ಳುವ ವರೆಗೂ ಒತ್ತುವರಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ದರ್ಶನ್ ಕೌಟುಂಬಿಕ ಕಲಹ: ಅಂಬರೀಶ್ ನೇತೃತ್ವದಲ್ಲಿ ಮುಂದುವರೆದ ರಾಜಿ ಸಂಧಾನ
ಸಿನಿಮಾ ಸುದ್ದಿ

ದರ್ಶನ್ ಕೌಟುಂಬಿಕ ಕಲಹ: ಅಂಬರೀಶ್ ನೇತೃತ್ವದಲ್ಲಿ ಮುಂದುವರೆದ ರಾಜಿ ಸಂಧಾನ

ನಟ ದರ್ಶನ್ ಕೌಟುಂಬಿಕ ಕಲಹಕ್ಕೆ ಶನಿವಾರ ತೆರೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ನಟ ಮತ್ತು ವಸತಿ ಸಚಿವ ಅಂಬರೀಶ್ ನೇತೃತ್ವದಲ್ಲಿ ನಡೆಯುತ್ತಿರುವ ರಾಜಿ ಸಂಧಾನ ಪ್ರಕ್ರಿಯೆ ಮುಂದುವರೆದಿದೆ...

ಠಾಣೆಗೆ ಹಾಜರಾಗಿ, ಇಲ್ಲ ಶಿಸ್ತು ಕ್ರಮ ಎದುರಿಸಿ: ನಟ ದರ್ಶನ್ ಗೆ ಪೊಲೀಸ್ ಎಚ್ಚರಿಕೆ
ಸಿನಿಮಾ ಸುದ್ದಿ

ಠಾಣೆಗೆ ಹಾಜರಾಗಿ, ಇಲ್ಲ ಶಿಸ್ತು ಕ್ರಮ ಎದುರಿಸಿ: ನಟ ದರ್ಶನ್ ಗೆ ಪೊಲೀಸ್ ಎಚ್ಚರಿಕೆ

ಸ್ಯಾಂಡಲ್ ವುಡ್ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವಿನ ದಾಂಪತ್ಯ ಕಲಹ ಸತತ 3ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್ ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಆಡಿಯೋ ಟೇಪ್ ನಲ್ಲಿರುವ ಧ್ವನಿ ನನ್ನ ಪತಿಯದ್ದಲ್ಲ: ಪತ್ನಿ ವಿಜಯಲಕ್ಷ್ಮಿ
ಸಿನಿಮಾ ಸುದ್ದಿ

ಆಡಿಯೋ ಟೇಪ್ ನಲ್ಲಿರುವ ಧ್ವನಿ ನನ್ನ ಪತಿಯದ್ದಲ್ಲ: ಪತ್ನಿ ವಿಜಯಲಕ್ಷ್ಮಿ

ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಕೌಟುಂಬಿಕ ಕಲಹಕ್ಕೆ ಹೊಸ ತಿರುವು ದೊರೆತಿದ್ದು, ಪತ್ನಿಯನ್ನು ದರ್ಶನ್ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದ್ದ ಆಡಿಯೋ ತುಣುಕಿನಲ್ಲಿರುವ ಧ್ವನಿ ದರ್ಶನ್ ದಲ್ಲ ಎಂದು ವಿಜಯಲಕ್ಷ್ಮಿ...

ಮಾಧ್ಯಮದವರ ಮೇಲೆ ಹಲ್ಲೆ: ಸ್ವಯಂ ದೂರು ದಾಖಲು
ಜಿಲ್ಲಾ ಸುದ್ದಿ

ಮಾಧ್ಯಮದವರ ಮೇಲೆ ಹಲ್ಲೆ: ಸ್ವಯಂ ದೂರು ದಾಖಲು