ACB

ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದ ಎಸಿಬಿ ಎಸ್ಪಿಗೆ ಎತ್ತಂಗಡಿ ಶಿಕ್ಷೆ!
ಇತ್ತೀಚೆಗಷ್ಟೇ ಹಲವು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದ ಎಸಿಬಿ ಎಸ್ಪಿ ಗಿರೀಶ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿದೆ.

ನೀರಿನ ಟ್ಯಾಂಕರ್ ಹಗರಣ: ಕಪಿಲ್ ಮಿಶ್ರಾ ಹೇಳಿಕೆ ದಾಖಲಿಸಿದ ಎಸಿಬಿ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) 400 ಕೋಟಿಯ ನೀರಿನ ಟ್ಯಾಂಕರ್ ಹಗರಣದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್...

ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ, ಹಳೆ ನೋಟು ಸೇರಿ ಕೋಟ್ಯಾಂತರ ರು. ನಗದು ಪತ್ತೆ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಬುಧವಾರ ರಾಮನಗರ ತಹಶೀಲ್ದಾರ್ ಎಂ.ರಘುಮೂರ್ತಿ ಸೇರಿದಂತೆ ನಾಲ್ವರು...

ಅಕ್ರಮ ಆಸ್ತಿ ಪ್ರಕರಣ: ನಾಲ್ವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಎಸಿಬಿ ತನಿಖೆಗೆ ಸುಪ್ರೀಂ ತಡೆ
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ನಾಲ್ವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನಡೆಸುತ್ತಿದ್ದ ತನಿಖೆಗೆ...

ಎಸಿಬಿ ದಾಳಿ: ತೆರಿಗೆ ಅಧಿಕಾರಿ ಮನೆಯಲ್ಲಿ 7.5 ಲಕ್ಷ ನಗದು, 1.5 ಕೋಟಿ ಮೌಲ್ಯದ ರೇಷ್ಮೆ ಸೀರೆಗಳು ಪತ್ತೆ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಗಾವಿ, ಹುಬ್ಬಳ್ಳಿ ಹಾಗೂ ಚಿತ್ರದುರ್ಗದಲ್ಲಿ ಏಕ ಕಾಲಕ್ಕೆ ಭ್ರಷ್ಟ ಸರ್ಕಾರಿ...

ಎಸಿಬಿಗೆ ಬಿಗ್ ರಿಲೀಫ್; ಪ್ರಕರಣಗಳ ತನಿಖೆ ಮೇಲಿನ ಮಧ್ಯಂತರ ತಡೆ ಹೈಕೋರ್ಟ್ ನಿಂದ ತೆರವು!
ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಗೆ ಪೊಲೀಸ್ ಠಾಣಾ ಅಧಿಕಾರ ಇಲ್ಲ ಎಂದು ಹೇಳಿ ಅದರ ವ್ಯಾಪ್ತಿಯ ಪ್ರಕರಣಗಳ ವಿಚಾರಣೆ ಮೇಲೆ ಹೇರಲಾಗಿದ್ದ ತಡೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ.

ಬಿಎಸ್‌ವೈ ಮತ್ತು ಅನಂತಕುಮಾರ್ ವಿರುದ್ಧ ಎಸಿಬಿಗೆ ಕಾಂಗ್ರೆಸ್ ದೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದದ ಆರೋಪಕ್ಕೆ ಸಂಬಂಧಿಸಿದ್ದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಗುಲ್ಬರ್ಗಾ ಸಂಚಾರ ಪೊಲೀಸ್ ಪೇದೆ ನಿವಾಸದ ಮೇಲೆ ಎಸಿಬಿ ದಾಳಿ
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು(ಎಸಿಬಿ) ಶುಕ್ರವಾರ ಗುಲ್ಬರ್ಗ ಸಂಚಾರಿ ಸಂಚಾರ...

ಕೈಗಾರಿಕಾ ಇಲಾಖೆ ಅಧಿಕಾರಿ ಬಳಿ 96 ಎಕರೆ ಕೃಷಿ ಭೂಮಿ: ಎಸಿಬಿ ದಾಳಿ ವೇಳೆ ದಾಖಲೆಗಳ ಪತ್ತೆ
ಮಧ್ಯಮವರ್ಗದ ಸರ್ಕಾರಿ ಅಧಿಕಾರಿಯೊಬ್ಬನ ಬಳಿ 96 ಎಕರೆಯಷ್ಟು ಕೃಷಿ ಭೂಮಿ ಹೊಂದಿರುವುದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ವೇಳೆ ಬಹಿರಂಗಗೊಂಡಿದೆ.

