Abu Bakr al-Baghdadi

ಇಸಿಸ್ ಮುಖ್ಯಸ್ಥ ಬಾಗ್ದಾದಿಯ 'ಉತ್ತರಾಧಿಕಾರಿ'ಯನ್ನು ಹೊಡೆದುರುಳಿಸಿದ ಅಮೇರಿಕಾ
ವಿದೇಶ

ಇಸಿಸ್ ಮುಖ್ಯಸ್ಥ ಬಾಗ್ದಾದಿಯ 'ಉತ್ತರಾಧಿಕಾರಿ'ಯನ್ನು ಹೊಡೆದುರುಳಿಸಿದ ಅಮೇರಿಕಾ

ಸಿರಿಯಾದಲ್ಲಿ ಅಮೆರಿಕದ ದಾಳಿಯಲ್ಲಿ ಮೃತಪಟ್ಟ ಇಸ್ಲಾಮಿಕ್ ಸ್ಟೇಟ್ ನಾಯಕ ಮತ್ತು ವಿಶ್ವದ ನಂಬರ್ ಒನ್ ಯೋತ್ಪಾದಕ ಅಬೂಬಕರ್ ಅಲ್-ಬಾಗ್ದಾದಿ ನಿಕಟ ಉತ್ತರಾಧಿಕಾರಿಯನ್ನೂ ಇದೀಗ ಅಮೆರಿಕಾ ಪಡೆಗಳು ಹತ್ಯೆ ಮಾಡಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.

ಯಾರು ಈ ಅಬೂಬಕರ್ ಅಲ್ ಬಾಗ್ದಾದಿ? ಇಲ್ಲಿದೆ ಆತನ ಪೂರ್ಣ ಚರಿತ್ರೆ!
ವಿದೇಶ

ಯಾರು ಈ ಅಬೂಬಕರ್ ಅಲ್ ಬಾಗ್ದಾದಿ? ಇಲ್ಲಿದೆ ಆತನ ಪೂರ್ಣ ಚರಿತ್ರೆ!

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ (ಐಎಸ್ಐಎಲ್, ಅಥವಾ ಐಸಿಸ್) ಸಶಸ್ತ್ರ ಗುಂಪಿನ ನಾಯಕನಾಗಿ ಎಲ್ಲಾ ಮುಸ್ಲಿಮರ "ಖಲೀಫ" ಎಂದು ಘೋಷಿಸಿಕೊಂಡಿದ್ದ, ಜಾಗತಿಕ ಭಯೋತ್ಪಾದಕ ಇರಾಕಿನ ಅಬೂಬಕರ್ ಅಲ್-ಬಾಗ್ದಾದಿ, ಅಮೆರಿಕ ದಾಳಿಯಲ್ಲಿ ಹತ್ಯೆಗೀಡಾಗಿದ್ದು, ಅಮೆರಿಕ ಅಧ್ಯಕ್ಷರು ಭಾನುವಾರ ಆತನ ಸಾವನ್ನು ದೃಢಪಡಿಸಿದ್ದಾರೆ

ಬಾಗ್ದಾದಿ ಓರ್ವ ಹೇಡಿ, ನಾಯಿಯಂತೆ ಸತ್ತ: ಟ್ರಂಪ್ ವೀರಾವೇಶದ ನುಡಿ!
ವಿದೇಶ

ಬಾಗ್ದಾದಿ ಓರ್ವ ಹೇಡಿ, ನಾಯಿಯಂತೆ ಸತ್ತ: ಟ್ರಂಪ್ ವೀರಾವೇಶದ ನುಡಿ!

ಅಮೆರಿಕದ ವಿಶೇಷ ಪಡೆಗಳ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನಾಯಕ ಅಬೂಬಕರ್ ಅಲ್-ಬಾಗ್ದಾದಿ "ನಾಯಿ ಮತ್ತು ಹೇಡಿಗಳಂತೆ" ಸಾವನ್ನಪ್ಪಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕಾ ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಇಸಿಸ್ ಮುಖ್ಯಸ್ಥ ಬಾಗ್ದಾದಿ ಹತ?
ವಿದೇಶ

ಅಮೆರಿಕಾ ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಇಸಿಸ್ ಮುಖ್ಯಸ್ಥ ಬಾಗ್ದಾದಿ ಹತ?

ಉತ್ತರ ಸಿರಿಯಾದಲ್ಲಿ ಅಮೆರಿಕಾ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಇಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಹೊಡೆದುರುಳಿಸಿದ್ದಾರೆಂದು ಭಾನುವಾರ ವರದಿಯಾಗಿದೆ.

ಸಿರಿಯಾ ಸೋಲಿನ ಪ್ರತೀಕಾರವೇ ಶ್ರೀಲಂಕಾ ದಾಳಿ: ಇಸಿಸ್ ಮುಖ್ಯಸ್ಥ ಬಾಗ್ದಾದಿ
ವಿದೇಶ

ಸಿರಿಯಾ ಸೋಲಿನ ಪ್ರತೀಕಾರವೇ ಶ್ರೀಲಂಕಾ ದಾಳಿ: ಇಸಿಸ್ ಮುಖ್ಯಸ್ಥ ಬಾಗ್ದಾದಿ

ಸಿರಿಯಾದಲ್ಲಿ ಸಂಘಟನೆಯ ಸೋಲಿಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್​ ಸ್ಟೇಟ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂ ಬಕರ್​ ಅಲ್-ಬಾಗ್ದಾದಿ ಹೇಳಿದ್ದಾನೆ.

ಬಗ್ದಾದಿಗೆ ಖಲೀಫಾ ಪಟ್ ಟನೀಡಿದ್ದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸಿಸ್!
ವಿದೇಶ

ಬಗ್ದಾದಿಗೆ ಖಲೀಫಾ ಪಟ್ ಟನೀಡಿದ್ದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸಿಸ್!

ಮತ್ತೊಂದು ಐತಿಹಾಸಿಕ ಮಸೀದಿ ಇಸ್ಲಾಮಿಕ್ ಉಗ್ರರ ಕುಕೃತ್ಯಕ್ಕೆ ಬಲಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ದಾದಿಗೆ ಖಲೀಫಾ ಪಟ್ಟ ನೀಡಿದ್ದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.

ಅಲ್ ಬಾಗ್ದಾದಿ ಹತ್ಯೆ ಬಗ್ಗೆ ಮಾಹಿತಿ ಇಲ್ಲ: ಅಮೆರಿಕ
ವಿದೇಶ

ಅಲ್ ಬಾಗ್ದಾದಿ ಹತ್ಯೆ ಬಗ್ಗೆ ಮಾಹಿತಿ ಇಲ್ಲ: ಅಮೆರಿಕ

ಅಮೆರಿಕ ಶ್ವೇತ ಭವನ ಪ್ರತಿಕ್ರಿಯೆ ನೀಡಿದ್ದು, ಅಬೂ ಬಕರ್ ಅಲ್ ಬಾಗ್ದಾದಿ ಹತ್ಯೆಯ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದೆ.

ವೈಮಾನಿಕ ದಾಳಿಯಲ್ಲಿ ಇಸಿಸ್ ಮುಖಂಡ ಅಲ್ ಬಾಗ್ದಾದಿ ಹತ್ಯೆ: ರಷ್ಯಾ ಸೇನೆ
ವಿದೇಶ

ವೈಮಾನಿಕ ದಾಳಿಯಲ್ಲಿ ಇಸಿಸ್ ಮುಖಂಡ ಅಲ್ ಬಾಗ್ದಾದಿ ಹತ್ಯೆ: ರಷ್ಯಾ ಸೇನೆ

ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಮುಖಂಡ ಅಬೂ ಬಕರ್ ಅಲ್ ಬಾಗ್ದಾದಿಯನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ರಷ್ಯಾ

ಇಸ್ಲಾಮಿಕ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್  ಬಾಗ್ದಾದಿಯನ್ನು ಸುತ್ತುವರೆದ ಇರಾಕ್ ಸೇನೆ
ವಿದೇಶ

ಇಸ್ಲಾಮಿಕ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಸುತ್ತುವರೆದ ಇರಾಕ್ ಸೇನೆ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಇರಾಕ್ ಸೇನೆ ಸುತ್ತುವರೆದಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.