abroad

ವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!
ಇ-ಸಿಗರೇಟ್ ಹಾಗೂ ವೇಪರೈಸರ್‌ಗಳ ವಿಚಾರದಲ್ಲೂ ಇದೇ ಎಚ್ಚರಿಕೆ ಅಗತ್ಯ. ಸಿಂಗಾಪುರದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ವೇಪರೈಸರ್‌ಗಳನ್ನು ನಿಷೇಧಿತ ತಂಬಾಕು ಉತ್ಪನ್ನಗಳಾಗಿ ಪರಿಗಣಿಸಲಾಗುತ್ತದೆ.

ಬಡವರ ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಕಳ್ಳಸಾಗಣೆ; ಮಹಾರಾಷ್ಟ್ರ ಮಾರ್ಗವಾಗಿ ದುಬೈ, ಸಿಂಗಾಪುರಕ್ಕೆ ರವಾನೆ!
ಅಕ್ಕಿ ಸಾಗಣೆಗಾಗಿ ಬಳಸಲಾಗುತ್ತಿದ್ದ ದಾಖಲೆಗಳು ನಕಲಿಯಾಗಿದ್ದು, ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ನಕಲಿ ಮುದ್ರೆಯನ್ನು ಬಳಸಿ ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು.

Passport ಬೇಡ, VISA ಬೇಡ; ಭಾರತದಲ್ಲೇ ಇವೆ ವಿದೇಶವನ್ನೂ ಮೀರಿಸುವ ಅದ್ಭುತ ತಾಣಗಳು..!
ವಿದೇಶ ಪ್ರವಾಸದ ಕನಸು ಸಾಕಾರವಾಗದಿದ್ದರೂ ಬೇಸರ ಬೇಡ. ಸ್ವಿಟ್ಜರ್‌ಲ್ಯಾಂಡ್, ಫ್ರಾನ್ಸ್, ಮಾಲ್ಡೀವ್ಸ್, ಟಿಬೆಟ್ ಅಥವಾ ಸ್ಕಾಟ್‌ಲ್ಯಾಂಡ್‌ನ ಅನುಭವವನ್ನು ಭಾರತದಲ್ಲಿಯೇ ಪಡೆಯಬಹುದಾದ ಅನೇಕ ಸ್ಥಳಗಳಿವೆ. ಕಡಿಮೆ ವೆಚ್ಚದಲ್ಲಿ ಅದ್ಭುತ ನೆನಪುಗಳನ್ನು ಸೃಷ್ಟಿಸಲು ಈ ತಾಣಗಳು ಅತ್ಯುತ್ತಮ ಆಯ್ಕೆಯಾಗಿವೆ.

ರಾಜ್ಯದ ಅನ್ನಭಾಗ್ಯ ಅಕ್ಕಿ ದುಬೈ-ಸಿಂಗಾಪುರದಲ್ಲಿ ಮಾರಾಟ..?
ಬಡವರಿಗೆಂದು ಕೊಡಲ್ಪಡುವ ಅಕ್ಕಿ ಬಡವರ ಮನೆ ತಲುಪುತ್ತಿಲ್ಲ. ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟದ ಕುರಿತು ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ? ಅಕ್ರಮಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ?

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!
ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ.

ಇಂಡೋನೇಷ್ಯ, ಥಾಯ್ಲ್ಯಾಂಡ್, ಮಲೇಷ್ಯ ಭವಿಷ್ಯದ AI ಹಬ್?: ಭಾರತ ಖುಷಿಪಡಬೇಕು ಏಕೆ ಗೊತ್ತೇ? (ತೆರೆದ ಕಿಟಕಿ)
ಸಾಫ್ಟವೇರ್ ಕ್ರಾಂತಿ ಈ ಹಿಂದೆ ಭಾರತವೂ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿ ಹೇಗೆ ಉದ್ಯೋಗ ಕ್ರಾಂತಿಯನ್ನು ಹರಡಿತೋ ಅಂತೆಯೇ, ಅದರ ಮುಂದುವರಿಕೆ ಎಂಬಂತೆ ಈ ತಂತ್ರಜ್ಞಾನ ಕಂಪನಿಗಳು ಹಣ ಹೂಡುತ್ತಿರುವುದು ಹಾಗೂ ಪ್ರತಿಭೆಗಳನ್ನು ಅಪೇಕ್ಷಿಸುತ್ತಿರುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ. (ತೆರೆದ ಕಿಟಕಿ-1)

ದೆಹಲಿ ಪ್ರವಾಸ ಬಳಿಕ ವಿದೇಶಕ್ಕೆ ಹಾರಿದ ಸಚಿವ ಸತೀಶ್ ಜಾರಕಿಹೊಳಿ
ಕಳೆದ 4 ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ರಾತ್ರಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿದೇಶಕ್ಕೆ ವಲಸೆ ಹೋಗುವ ಮುನ್ನಾ ತಪ್ಪದಿರಲಿ ಲೆಕ್ಕಾಚಾರ! (ಹಣಕ್ಲಾಸು)
ಹಣಕ್ಲಾಸು-354ರಂಗಸ್ವಾಮಿ ಮೂನಕನಹಳ್ಳಿ

ವಿದೇಶದಲ್ಲಿ ಮಗುವಿನಂತೆ ರಾಹುಲ್ ಕಣ್ಣೀರು: ಸಿಎಂ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕತ್ವದ ಬಗ್ಗೆ ಕರುಣೆ ಉಂಟಾಗುತ್ತಿದೆ ಎಂದರು.

