AAP

ಭೂಷಣ್, ಯಾದವ್ ಮರಳಿ ಬಂದರೆ ಸಂತೋಷ: ಕೇಜ್ರಿವಾಲ್
ಪಕ್ಷದ ವಿರುದ್ಧವೇ ಬಂಡಾಯವೆದ್ದು, ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಅವರು ಪಕ್ಷಕ್ಕೆ ಮರುಸೇರ್ಪಡೆಗೊಂಡರೆ ಬಹಳ ಸಂತೋಷವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ...

ದೇಣಿಗೆ ಕೇಳಿ ಒಂದೇ ದಿನದಲ್ಲಿ 6.50 ಲಕ್ಷ ಸಂಗ್ರಹಿಸಿದ ಕೇಜ್ರಿವಾಲ್
ಆಮ್ ಆದ್ಮಿ ಪಕ್ಷ ದಿವಾಳಿ ಅಂಚಿನಲ್ಲಿದ್ದು, ಸಾರ್ವಜನಿಕರು ಪಕ್ಷಕ್ಕೆ ದೇಣಿಗೆ ನೀಡಿ ಕಾಪಾಡಬೇಕೆಂದು ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿ 500 ಕ್ಕೂ ಹೆಚ್ಚು ದಾನದಾತರ ಹೃದಯ ಮುಟ್ಟಿದ್ದು...

ಆಮ್ ಆದ್ಮಿ ಪಕ್ಷ ದಿವಾಳಿ; ಮತ್ತೆ ದೇಣಿಗೆ ಸಂಗ್ರಹ: ಅರವಿಂದ್ ಕೇಜ್ರಿವಾಲ್
ಆಮ್ ಆದ್ಮಿ ಪಕ್ಷ ಬರ್ಬಾದ್ ಆಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಎಎಪಿ ಶಾಸಕಿಯ ಪತಿಗೆ ನಿರೀಕ್ಷಣಾ ಜಾಮೀನು
ನೇಮಕಾತಿಗಾಗಿ ಶಾಲಾ ಪ್ರಾಂಶುಪಾಲರ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ದೆಹಲಿಯ ಆಡಳಿತ ಪಕ್ಷ ಎಎಪಿಯ ಶಾಸಕಿ ಬಂದನ ಕುಮಾರಿ ಅವರ ಪತಿ ಸಜ್ಜನ್

ವ್ಯಾಪಂ ಹಗರಣ ಸಿಬಿಐಗೆ, ಚೌಹಾಣ್ ರಾಜಿನಾಮೆಗೆ ಕಾಂಗ್ರೆಸ್, ಆಪ್ ಆಗ್ರಹ
ವ್ಯಾಪಂ ಹಗರಣವನ್ನು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದ ನಂತರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಅಧಿಕಾರದಲ್ಲಿ...

ಲೋಕಾಯುಕ್ತರ ವಜಾಕ್ಕೆ ಆಗ್ರಹಿಸಿ ಆಪ್ ನಿಂದ ಮಿಸ್ಡ್ ಕಾಲ್ ಕ್ಯಾಂಪೇನ್
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ವಜಾಕ್ಕೆ ಆಗ್ರಹಿಸಿ ರಾಜ್ಯದ ಆಮ್ ಆದ್ಮಿ ಪಾರ್ಟಿ ಮಿಸ್ಡ್ ಕಾಲ್ ಕ್ಯಾಂಪೇನ್...

ಲೋಕಾ ಡೀಲ್: ರು.10 ಕೋಟಿ ಹಿಂದೆ ಶೆಟ್ಟರ್, ಸಿದ್ದರಾಮಯ್ಯ?
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿರುವುದರ ನಡುವೆಯೇ ಈಗ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ನೇಮಕದಲ್ಲೂ ಭ್ರಷ್ಟಾಚಾರ ನಡೆದಿದೆ...

ಜಾಹೀರಾತು ದುಂದು ವೆಚ್ಚ: ಕೇಜ್ರಿವಾಲ್ ರನ್ನು ಸರ್ವಾಧಿಕಾರಿಗೆ ಹೋಲಿಸಿದ ಕಾಂಗ್ರೆಸ್
ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಅರವಿಂದ್ ಕೇಜ್ರಿವಾಲ್ ಅವರನ್ನು ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಹೋಲಿಸಿದ್ದಾರೆ.

ಮೀನಾ ನೇಮಕ ಒಪ್ಪಿಕೊಂಡ ಎಎಪಿ; ಅಧಿಕಾರ ಮೊಟಕು
ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಜೊತೆ ಜಂಗಿ ಕುಸ್ತಿಗೆ ಬಿದ್ದಿರುವ ಎಎಪಿ ಸರ್ಕಾರ, ಬುಧವಾರ ಪೊಲೀಸ್ ಸಹನಿರ್ದೇಶಕ ಎಂ ಕೆ ಮೀನ ಅವರನ್ನು ಭ್ರಷ್ಟಾಚಾರ

