Aakash Chopra

ಭಾರತದ ಟೆಸ್ಟ್ ಕ್ರಿಕೆಟ್ ತಯಾರಿಗೆ ನಾಯಕ ಶುಭಮನ್ ಗಿಲ್ ಹೊಸ ಯೋಜನೆ; ರಾಬಿನ್ ಉತ್ತಪ್ಪ ಮೆಚ್ಚುಗೆ!
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಭಾರತವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್‌ನಿಂದ ಹೊರಗುಳಿಯುವ ಅಂಚಿನಲ್ಲಿ ಇರಿಸಿದೆ.

'ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹೋದ ಕಡೆಯಲ್ಲೆಲ್ಲ ಉತ್ಸಾಹ ಹೆಚ್ಚುತ್ತದೆ': ಭಾರತದ ಮಾಜಿ ತಾರೆ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಉಪಸ್ಥಿತಿಯು ವಿಜಯ್ ಹಜಾರೆ ಟ್ರೋಫಿಯ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಚೋಪ್ರಾ ಹೇಳಿದರು.

2026ರ T20 ವಿಶ್ವಕಪ್‌ಗೆ ಪರ್ಯಾಯ ಟೀಂ ಇಂಡಿಯಾ ತಂಡ ಆಯ್ಕೆ; ಶುಭಮನ್ ಗಿಲ್‌ಗೆ ಮತ್ತೆ ಕೈತಪ್ಪಿದ ಅವಕಾಶ!
2025ರಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ 11 ಪಂದ್ಯಗಳಿಂದ 49 ಸರಾಸರಿಯಲ್ಲಿ 490 ರನ್ ಗಳಿಸಿ ODIಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, T20I ಗಳಲ್ಲಿ ಅವರ ಪ್ರದರ್ಶನವು ತುಂಬಾ ಕಳಪೆಯಾಗಿದೆ.

ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಡಿಯಲ್ಲಿ ಯಾವುದೂ ಉತ್ತಮವಾಗಿಲ್ಲ, ಆದರೆ...: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ
ಗೌತಮ್ ಗಂಭೀರ್ 15 ಟೆಸ್ಟ್‌ಗಳಲ್ಲಿ ಕೋಚ್ ಆಗಿದ್ದಾರೆ. ಅದರಲ್ಲಿ, ಭಾರತ ಐದು ಪಂದ್ಯಗಳನ್ನು ಗೆದ್ದಿದೆ. ಎಂಟು ಪಂದ್ಯಗಳನ್ನು ಸೋತಿದೆ ಮತ್ತು ಎರಡು ಪಂದ್ಯಗಳು ಡ್ರಾ ಆಗಿವೆ.

Asia Cup 2025: ಕೆಎಲ್ ರಾಹುಲ್ ಆಟದ ಪ್ರವೃತ್ತಿಯೇ ಅವರನ್ನು ಅಪಾಯಕ್ಕೆ ಸಿಲುಕಿಸಲಿದೆ; ಭಾರತದ ಮಾಜಿ ಆಟಗಾರ
ರಿಷಭ್ ಪಂತ್ ಗಾಯದಿಂದಾಗಿ ಹೊರಗುಳಿಯುವ ಸಾಧ್ಯತೆ ಇರುವುದರಿಂದ, ಭಾರತ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ವಾಸಿಂ ಅಕ್ರಮ್ ಜೊತೆಗೆ ಹೋಲಿಕೆ; 'ಬುಮ್ರಾ ನಮ್ಮೆಲ್ಲರಿಗಿಂತ ಉತ್ತಮ' ಎಂದ ಪಾಕ್ ದಂತಕಥೆ!
ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ವಕಾರ್ ಯೂನಿಸ್ ಅವರು ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಎಂದು ಒಪ್ಪುತ್ತಾರೆ ಎಂದು ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯ ಮುಗಿದಿಲ್ಲ, ಸ್ವಲ್ಪ ಕಾಯಬೇಕಷ್ಟೆ; ಭಾರತದ ಮಾಜಿ ಆರಂಭಿಕ ಆಟಗಾರ
ಶ್ರೇಯಸ್ ರಣಜಿ ಟ್ರೋಫಿಯ ಏಳು ಇನಿಂಗ್ಸ್‌ಗಳಲ್ಲಿ 68ರ ಸರಾಸರಿಯಲ್ಲಿ 480 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 90ಕ್ಕಿಂತ ಹೆಚ್ಚಿತ್ತು. ನಂತರ ಅವರು ಬ್ಯಾಟ್ಸ್‌ಮನ್ ಆಗಿ ಐಪಿಎಲ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

'ನೆಪ ಹೇಳಲು ಸಾಧ್ಯವಿಲ್ಲ': ಸರಣಿ ಸೋತರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಭವಿಷ್ಯ ಅಪಾಯದಲ್ಲಿ; ಆಕಾಶ್ ಚೋಪ್ರಾ
ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲಿನ ಹೊರತಾಗಿಯೂ, ಭಾರತದ ಕೋಚ್ ಗೌತಮ್ ಗಂಭೀರ್ ತಂಡದ ಬೌಲಿಂಗ್ ಅನ್ನು ಬೆಂಬಲಿಸಿದ್ದಾರೆ.

'ವಿರಾಟ್ ಕೊಹ್ಲಿ ರನ್ ಹಸಿವಿನಿಂದ ಸ್ಫೂರ್ತಿ ಪಡೆಯಬೇಕು, ಆದರೆ...': ಶುಭಮನ್ ಗಿಲ್‌ಗೆ ಆಕಾಶ್ ಚೋಪ್ರಾ ಸಲಹೆ
ಈ ಹೊಸ ತಂಡದೊಂದಿಗೆ, ಉತ್ತಮ ಸಂಸ್ಕೃತಿಯನ್ನು ನಿರ್ಮಿಸುವ ಅವಕಾಶವಿದೆ. ಇಡೀ ರಾಷ್ಟ್ರವು ಹೆಮ್ಮೆಪಡುವಂತಹ ಬಾಂಧವ್ಯ ಮತ್ತು ಕಥೆಯನ್ನು ಸೃಷ್ಟಿಸಲು ಶುಭಮನ್ ಗಿಲ್ ಅವರಿಗೆ ಅಪರೂಪದ ಅವಕಾಶವಾಗಿದೆ.

