Aakash Chopra

'God's Favorite Child': ಅಫ್ಘಾನಿಸ್ತಾನ vs ಭಾರತ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಿದ ಮಾಜಿ ಕ್ರಿಕೆಟಿಗ!
ಕ್ರಿಕೆಟ್

'God's Favorite Child': ಅಫ್ಘಾನಿಸ್ತಾನ vs ಭಾರತ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಿದ ಮಾಜಿ ಕ್ರಿಕೆಟಿಗ!

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಶನಿವಾರ ಧರ್ಮಶಾಲಾದಲ್ಲಿ ಆರಂಭವಾಗಲಿದ್ದು, ಜೂನ್ 17 ಮತ್ತು 20 ರಂದು ಲಕ್ನೋ ಮತ್ತು ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ.

SRH ವಿರುದ್ಧ ಎಡವಿದ DC: ಕೆ.ಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಇಂಟೆಟ್ ಕೊರತೆಯಿತ್ತು; ಮಾಜಿ ಆಟಗಾರ ಆಕಾಶ್ ಚೋಪ್ರಾ ಟೀಕೆ!
ಕ್ರಿಕೆಟ್

SRH ವಿರುದ್ಧ ಎಡವಿದ DC: ಕೆ.ಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಇಂಟೆಟ್ ಕೊರತೆಯಿತ್ತು; ಮಾಜಿ ಆಟಗಾರ ಆಕಾಶ್ ಚೋಪ್ರಾ ಟೀಕೆ!

ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆಯೂ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದು, ಪಂದ್ಯದ ಸಮಯದಲ್ಲಿ ಅಭಿಷೇಕ್ ಶರ್ಮಾಗೆ ಪ್ರಮುಖ ಜೀವದಾನ ನೀಡಿದ ಸ್ಟಂಪ್‌ಗಳ ಹಿಂದಿನ ನಿರ್ಣಾಯಕ ದೋಷವನ್ನು ಎತ್ತಿ ತೋರಿಸಿದ್ದಾರೆ.

ನೀವು ಕೊನೆಯ ಬಾರಿಗೆ ಯಾವಾಗ ಉತ್ತಮ ಪ್ರದರ್ಶನ ನೀಡಿದ್ದು?: ಹಾರ್ದಿಕ್ ಪಾಂಡ್ಯ ವಿರುದ್ಧ KKR ಮಾಜಿ ಆಟಗಾರ ಕಿಡಿ
ಕ್ರಿಕೆಟ್

ನೀವು ಕೊನೆಯ ಬಾರಿಗೆ ಯಾವಾಗ ಉತ್ತಮ ಪ್ರದರ್ಶನ ನೀಡಿದ್ದು?: ಹಾರ್ದಿಕ್ ಪಾಂಡ್ಯ ವಿರುದ್ಧ KKR ಮಾಜಿ ಆಟಗಾರ ಕಿಡಿ

ಮುಂಬೈ ತಂಡದ ಸದ್ಯದ ಮಧ್ಯಮ ಕ್ರಮಾಂಕದ ಬಿಕ್ಕಟ್ಟನ್ನು ನಿವಾರಿಸಲು ಶೆರ್ಫೇನ್ ರುದರ್ಫೋರ್ಡ್ ಅವರ ಬಡ್ತಿಯನ್ನು ಭಾರತದ ಮಾಜಿ ಆರಂಭಿಕ ಆಟಗಾರ ಚೋಪ್ರಾ ಬೆಂಬಲಿಸಿದರು.

ಮುಂಬೈ ಇಂಡಿಯನ್ಸ್ ವಿರುದ್ಧ RCB ಗೆಲುವು: 'ವಿರಾಟ್ ಕೊಹ್ಲಿಗೆ ಇದು ಯೋಗ್ಯವಲ್ಲ' ಎಂದ ಮಾಜಿ ಆಟಗಾರ ಆಕಾಶ್ ಚೋಪ್ರಾ!
ಕ್ರಿಕೆಟ್

ಮುಂಬೈ ಇಂಡಿಯನ್ಸ್ ವಿರುದ್ಧ RCB ಗೆಲುವು: 'ವಿರಾಟ್ ಕೊಹ್ಲಿಗೆ ಇದು ಯೋಗ್ಯವಲ್ಲ' ಎಂದ ಮಾಜಿ ಆಟಗಾರ ಆಕಾಶ್ ಚೋಪ್ರಾ!

ಮುಂಬೈ ವಿರುದ್ಧ ತಂಡಕ್ಕೆ ನೀಡಿದ ಆರಂಭಿತ ಅಡಿಪಾಯ ಹಾಕಿದ್ದಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಅವರ ಆರಂಭಿಕ ಪಾಲುದಾರ ಫಿಲ್ ಸಾಲ್ಟ್ ಅವರನ್ನು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಶ್ಲಾಘಿಸಿದರೂ ಕೂಡ, ಚೋಪ್ರಾ ಪ್ರಭಾವಿತರಾಗಲಿಲ್ಲ.

'ಶ್ರೇಯಸ್ ಅಯ್ಯರ್ ಬಹುಶಃ ಮುಂದಿನ ಭಾರತದ T20I ನಾಯಕನಾಗಬಹುದು': ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ
ಕ್ರಿಕೆಟ್

'ಶ್ರೇಯಸ್ ಅಯ್ಯರ್ ಬಹುಶಃ ಮುಂದಿನ ಭಾರತದ T20I ನಾಯಕನಾಗಬಹುದು': ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ

IPL 2025ನೇ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಫೈನಲ್‌ಗೆ ಕೊಂಡೊಯ್ಯುವ ಮೂಲಕ ತಮ್ಮ ನಾಯಕತ್ವವನ್ನು ಸಾಭೀತುಪಡಿಸಿದರು.

IPL 2026: ಡೆಲ್ಲಿ ಕ್ಯಾಪಿಟಲ್ಸ್ ಟ್ರೋಫಿ ಗೆಲ್ಲಲಿದೆ, ಸಂಜು ಸ್ಯಾಮ್ಸನ್‌ಗೆ ಆರೆಂಜ್ ಕ್ಯಾಪ್ ಸಿಗಲಿದೆ; ಕೆಕೆಆರ್ ಮಾಜಿ ಕ್ರಿಕೆಟಿಗ ಭವಿಷ್ಯ
ಕ್ರಿಕೆಟ್

IPL 2026: ಡೆಲ್ಲಿ ಕ್ಯಾಪಿಟಲ್ಸ್ ಟ್ರೋಫಿ ಗೆಲ್ಲಲಿದೆ, ಸಂಜು ಸ್ಯಾಮ್ಸನ್‌ಗೆ ಆರೆಂಜ್ ಕ್ಯಾಪ್ ಸಿಗಲಿದೆ; ಕೆಕೆಆರ್ ಮಾಜಿ ಕ್ರಿಕೆಟಿಗ ಭವಿಷ್ಯ

ಈ ವರ್ಷ ಟ್ರೋಫಿಯನ್ನು ಯಾರು ಗೆಲ್ಲುತ್ತಾರೆ ಎಂದು ಕೇಳಿದಾಗ, ಅವರು ಮೊದಲು 'ಚೆನ್ನಾಗಿ ಆಡುವವರು ಗೆಲ್ಲುತ್ತಾರೆ' ಎಂದರು.

T20 World Cup 2026: ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್ ವಿರುದ್ಧ ಕಿಡಿ; ವರುಣ್ ಚಕ್ರವರ್ತಿ ಪರ ಆಕಾಶ್ ಚೋಪ್ರಾ ಬ್ಯಾಟಿಂಗ್!
ಕ್ರಿಕೆಟ್

T20 World Cup 2026: ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್ ವಿರುದ್ಧ ಕಿಡಿ; ವರುಣ್ ಚಕ್ರವರ್ತಿ ಪರ ಆಕಾಶ್ ಚೋಪ್ರಾ ಬ್ಯಾಟಿಂಗ್!

T20 ವಿಶ್ವಕಪ್ 2026ರ ಗುಂಪು ಹಂತದ ಭಾರತ vs ನೆದರ್ಲೆಂಡ್ ಪಂದ್ಯದಲ್ಲಿ ಮೂರು ಓವರ್‌ಗಳಲ್ಲಿ 3/14 ಬೌಲಿಂಗ್ ಮಾಡಿದ್ದಕ್ಕಾಗಿ ವರುಣ್ ಚಕ್ರವರ್ತಿ ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಪ್ರಶಸ್ತಿ ಪಡೆದರು.

'ನಿಮ್ಮ ಜೊತೆ ನಮ್ಮನ್ನೇಕೆ ಮುಳುಗಿಸುತ್ತಿದ್ದೀರಿ': ಪಾಕ್ ಕ್ರಿಕೆಟ್ ಮುಖ್ಯವಾಗುವುದು ಚೆನ್ನಾಗಿ ಆಡುತ್ತಾರೆ ಎಂದಲ್ಲ- ಮಾಜಿ ಆಟಗಾರ
ಕ್ರಿಕೆಟ್

'ನಿಮ್ಮ ಜೊತೆ ನಮ್ಮನ್ನೇಕೆ ಮುಳುಗಿಸುತ್ತಿದ್ದೀರಿ': ಪಾಕ್ ಕ್ರಿಕೆಟ್ ಮುಖ್ಯವಾಗುವುದು ಚೆನ್ನಾಗಿ ಆಡುತ್ತಾರೆ ಎಂದಲ್ಲ- ಮಾಜಿ ಆಟಗಾರ

ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವು ಇದೀಗ 20 ತಂಡಗಳನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.

'ಹಾರ್ದಿಕ್ ಪಾಂಡ್ಯ ಇಲ್ಲದೆ ಟೀಂ ಇಂಡಿಯಾ ಅಪೂರ್ಣ': ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೀಗೆ ಹೇಳಿದ್ಯಾಕೆ?
ಕ್ರಿಕೆಟ್

'ಹಾರ್ದಿಕ್ ಪಾಂಡ್ಯ ಇಲ್ಲದೆ ಟೀಂ ಇಂಡಿಯಾ ಅಪೂರ್ಣ': ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೀಗೆ ಹೇಳಿದ್ಯಾಕೆ?

ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಐದು ಪಂದ್ಯಗಳ ಸರಣಿಯೊಂದಿಗೆ ತಂಡವು ಟಿ20 ವಿಶ್ವಕಪ್‌ಗೆ ಅಂತಿಮ ಸಿದ್ಧತೆ ಪ್ರಾರಂಭಿಸುತ್ತಿರುವಾಗ ಈ ಹೇಳಿಕೆ ನೀಡಿದ್ದಾರೆ.