Aadhar

ಆಧಾರ್ ಮೂಲಕ ಶೇ.90ರಷ್ಟು ರಕ್ಷಿಸಲ್ಪಟ್ಟ ಮಕ್ಕಳು ಪೋಷಕರಿಗೆ ಹಸ್ತಾಂತರ: ರೈಲ್ವೆ ರಕ್ಷಣಾ ಪಡೆ ಆಯುಕ್ತೆ
ರಾಜ್ಯದ ವಿವಿಧ ರೈಲು ನಿಲ್ದಾಣಗಳಲ್ಲಿ ಕಾಪಾಡಿದ ಶೇಕಡಾ 90ರಷ್ಟು ಮಕ್ಕಳನ್ನು ಅವರ ಹೆತ್ತವರಿಗೆ ...

ಆಧಾರ್ ಇಲ್ಲವೆಂಬ ಕಾರಣಕ್ಕೇ ಪಡಿತರ ನಿರಾಕರಣೆ ಮಾಡುವಂತಿಲ್ಲ: ಯುಐಡಿಎಐ ಎಚ್ಚರಿಕೆ
ಆಧಾರ್ ಇಲ್ಲವೆಂಬ ಒಂದೇ ಕಾರಣಕ್ಕೆ ಯಾವುದೇ ಕುಟುಂಬಕ್ಕೆ ಪಡಿತರ ನಿರಾಕರಣೆ ಮಾಡುವಂತಿಲ್ಲ ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ ಯುಐಡಿಎಐ ಎಚ್ಚರಿಕೆ ನೀಡಿದೆ.

ಆಧಾರ್ ಪಡೆಯುವ ಅವಧಿ 3 ತಿಂಗಳು ವಿಸ್ತರಣೆ
ಸರ್ಕಾರಿ ಯೋಜನೆಗಳು ಹಾಗೂ ಸಬ್ಸಿಡಿಗಳಿಗೆ ಆಧಾರ್ ಕಾರ್ಡ್ ಪಡೆಯಲು ಡಿ.31ರವರೆಗೆ 3 ತಿಂಗಳ ಅವಧಿ ವಿಸ್ತರಿಸಲು ಕೇಂದ್ರ ಸರ್ಕಾರ ಬುಧವಾರ ನಿರ್ಧಾರ ಕೈಗೊಂಡಿದೆ...

ಡ್ರೈವಿಂಗ್ ಲೈಸೆನ್ಸ್ ಅನ್ನೂ ಆಧಾರ್ ಜೊತೆ ಲಿಂಕ್ ಮಾಡಲು ಕೇಂದ್ರದ ಚಂತನೆ!
ಭಾರತವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವತ್ತ ಮತ್ತೊಂದು ಹೆಜ್ಜೆ ಇಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಆಧಾರ್ ಗೆ ಸಿಮ್ ಕಾರ್ಡ್ ಗಳನ್ನು ಜೋಡಣೆ ಮಾಡಲು ಫೆಬ್ರವರಿ ತಿಂಗಳು ಕೊನೆ
2018, ಫೆಬ್ರವರಿಯೊಳಗೆ ಆಧಾರ್ ಸಂಖ್ಯೆಗೆ ಜೋಡಣೆಯಾಗದ ಮೊಬೈಲ್ ಸಿಮ್ ಕಾರ್ಡುಗಳನ್ನು...

ಅಮೆರಿಕಾದ ಸಿಇಎ ಗೆ ಆಧಾರ್ ಮಾಹಿತಿ ಸೋರಿಕೆ?
ಕಿಲೀಕ್ಸ್ ಇತ್ತೀಚೆಗೆ ಅಮೆರಿಕದ ಸಿಐಎ ಭಾರತೀಯ ನಾಗರಿಕರ ವಿಶಿಷ್ಟ ಗುರುತಿನ ಡೇಟಾವನ್ನು (ಆಧಾರ್) ಮಾಹಿತಿಯನ್ನು ಆಕ್ಸಸ್ ಮಾಡುತ್ತಿದೆ ಎಂದು ತನ್ನ ರಹಸ್ಯ ವರದಿಯಲ್ಲಿ ಬಹಿರಂಗಪಡಿಸಿದೆ.

ತಮಿಳು ನಾಡಿನ ಯುವಕನನ್ನು ಬೆಂಗಳೂರಿನಲ್ಲಿ ಕುಟುಂಬ ಜೊತೆ ಒಗ್ಗೂಡಿಸಿದ ಆಧಾರ್ ಕಾರ್ಡು
ನಾಲ್ಕು ವರ್ಷಗಳ ನಂತರ ತನ್ನ 20 ವರ್ಷದ ಮಗ ಕಾರ್ತಿ ಪಿ. ಪಿಚಂಡಿಯನ್ನು ಭೇಟಿ ಮಾಡಿದ ತಂದೆ...

ಅರ್ಜಿ ಸಲ್ಲಿಕೆ ಮೂಲಕ ಆಧಾರ್-ಪ್ಯಾನ್ ಸಂಖ್ಯೆ ಜೋಡಣೆಗೆ ಅವಕಾಶ
ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಜೋಡಿಸಲು ಆನ್ ಲೈನ್ ಮತ್ತು ಎಸ್ಎಂಎಸ್...

ಆಧಾರ್-ಪ್ಯಾನ್ ಸಂಖ್ಯೆ ಸಂಪರ್ಕ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಪ್ಯಾನ್ ಸಂಖ್ಯೆ ಮತ್ತು ತೆರಿಗೆ ಸಲ್ಲಿಕೆಗೆ ಆಧಾರ್ ಕಡ್ಡಾಯಗೊಳಿಸಬೇಕೆ ಬೇಡವೆ ಎಂಬ ಬಗ್ಗೆ...

