Aadhaar

ಆಧಾರ್ ಸಂಖ್ಯೆಯಿಂದ  ನನ್ನ ಬಗ್ಗೆ  ಯಾವುದೇ ಮಾಹಿತಿ ದೊರೆತಿಲ್ಲ: ಟ್ರಾಯ್ ಮುಖ್ಯಸ್ಥರು
ದೇಶ

ಆಧಾರ್ ಸಂಖ್ಯೆಯಿಂದ ನನ್ನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ: ಟ್ರಾಯ್ ಮುಖ್ಯಸ್ಥರು

ಆಧಾರ್ ಮಾಹಿತಿ ದುರ್ಬಳಕೆ ವಿಚಾರದಲ್ಲಿ ಟ್ಟಿಟರಾತಿ ಮಾಡಿಸಿಕೊಂಡಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥ ಆರ್. ಎಸ್. ಶರ್ಮಾ, ತಮ್ಮ ಆಧಾರ್ ಸಂಖ್ಯೆಯ ಹಂಚಿಕೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಹೇಳಿದ್ದಾರೆ.

ಆಧಾರ್ ಬಗ್ಗೆ ಭಯ ಹುಟ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳಿಂದ ಹೆಲ್ಪ್ ಲೈನ್ ನಂಬರ್ ಬಳಕೆ: ಯುಐಡಿಎಐ
ದೇಶ

ಆಧಾರ್ ಬಗ್ಗೆ ಭಯ ಹುಟ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳಿಂದ ಹೆಲ್ಪ್ ಲೈನ್ ನಂಬರ್ ಬಳಕೆ: ಯುಐಡಿಎಐ

ಸ್ಮಾರ್ಟ್ ಫೋನ್ ಗಳಲ್ಲಿ ಯುಐಡಿಎಐ ನ ಹಳೆಯ ನಂಬರ್ ನ್ನು ಸೇರಿಸಿರುವುದಕ್ಕೆ ಸಂಬಂಧಿಸಿದಂತೆ ಯುಐಡಿಎಐ ಈಗಾಗಲೇ ಸ್ಪಷ್ಟನೆ ನೀಡಿದೆ.

ಪಿಂಚಣಿ ಯೋಜನೆಗೆ ಆಧಾರ್ ಕಡ್ಡಾಯ ನಿಯಮ ರದ್ದುಗೊಳಿಸಿದ ದೆಹಲಿ ಸರ್ಕಾರ
ದೇಶ

ಪಿಂಚಣಿ ಯೋಜನೆಗೆ ಆಧಾರ್ ಕಡ್ಡಾಯ ನಿಯಮ ರದ್ದುಗೊಳಿಸಿದ ದೆಹಲಿ ಸರ್ಕಾರ

ಅಂಗವಿಕಲರು, ವೃದ್ದರು ಹಾಗೂ ವಿಧವೆಯರು ಪಿಂಚಣಿ ಪಡೆಯಲು ಆಧಾರ್ ಕಡ್ಡಾಯ ಮತ್ತು ಬ್ಯಾಂಕ್ ಖಾತೆಗೆ ಆಧಾರ್...

ಆಧಾರ್ ನಿಂದ ಟ್ರಾಯ್ ಮುಖ್ಯಸ್ಥರ ಮಾಹಿತಿ ಸೋರಿಕೆಯಾಗಿಲ್ಲ: ಯುಐಡಿಎಐ
ದೇಶ

ಆಧಾರ್ ನಿಂದ ಟ್ರಾಯ್ ಮುಖ್ಯಸ್ಥರ ಮಾಹಿತಿ ಸೋರಿಕೆಯಾಗಿಲ್ಲ: ಯುಐಡಿಎಐ

ಆಧಾರ್ ಸಂಖ್ಯೆಯನ್ನು ಬಳಸಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ....

ಟ್ರಾಯ್ ಅಧ್ಯಕ್ಷರ ನಂತರ, ಪ್ರಧಾನಿ ಮೋದಿಗೂ 'ಆಧಾರ್' ಚಾಲೆಂಜ್ ಹಾಕಿದ ಹ್ಯಾಕರ್
ದೇಶ

ಟ್ರಾಯ್ ಅಧ್ಯಕ್ಷರ ನಂತರ, ಪ್ರಧಾನಿ ಮೋದಿಗೂ 'ಆಧಾರ್' ಚಾಲೆಂಜ್ ಹಾಕಿದ ಹ್ಯಾಕರ್

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಅವರ ವೈಯಕ್ತಿಕ....

ಕರ್ನಾಟಕ: ಆಧಾರ್ ಬಯೋಮೆಟ್ರಿಕ್ ಗೊಂದಲಕ್ಕೆ ಪರಿಹಾರವೆಲ್ಲಿ?
ರಾಜ್ಯ

ಕರ್ನಾಟಕ: ಆಧಾರ್ ಬಯೋಮೆಟ್ರಿಕ್ ಗೊಂದಲಕ್ಕೆ ಪರಿಹಾರವೆಲ್ಲಿ?

ಕಳೆದ ಫೆಬ್ರವರಿಯಲ್ಲಿ ರಾಯಚೂರು ಮೂಲದ ಗುತ್ತಿಗೆ ಕಾರ್ಮಿಕನೊಬ್ಬ ಏಳು ವರ್ಷಗಳ ಕಾಲ ಸತತ ಅಲೆದಾಟದ ಬಳಿಕ ಆಧಾರ್ ಸಂಖ್ಯೆ ಪಡೆದಿದ್ದರು

ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಆಧಾರ್ ಕಡ್ಡಾಯವಲ್ಲ: ಕೇಂದ್ರ
ದೇಶ

ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಆಧಾರ್ ಕಡ್ಡಾಯವಲ್ಲ: ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ತಮ್ಮ ಪಿಂಚಣಿ ಪಡೆಯಲು ಆಧಾರ್ ಕಡ್ಡಯಾವಲ್ಲ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ....

ಮತದಾನ ಪ್ರಮಾಣ ಹೆಚ್ಚಳಕ್ಕೆ ನೆರವಾಗಬಲ್ಲದೇ ಆಧಾರ್?
ರಾಜ್ಯ

ಮತದಾನ ಪ್ರಮಾಣ ಹೆಚ್ಚಳಕ್ಕೆ ನೆರವಾಗಬಲ್ಲದೇ ಆಧಾರ್?

ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತಾದರೂ, ರಾಜ್ಯದ ಹಲವೆಡೆ ಕನಿಷ್ಟ ಪ್ರಮಾಣದ ಮತದಾನವಾಗಿದೆ.

ಆಂಧ್ರ ಸರ್ಕಾರಿ ವೆಬ್ ಸೈಟ್ ನಿಂದ 1.3 ಲಕ್ಷ ಮಂದಿಯ ಆಧಾರ್, ಜಾತಿ, ಧರ್ಮದ ಮಾಹಿತಿ ಲೀಕ್
ದೇಶ

ಆಂಧ್ರ ಸರ್ಕಾರಿ ವೆಬ್ ಸೈಟ್ ನಿಂದ 1.3 ಲಕ್ಷ ಮಂದಿಯ ಆಧಾರ್, ಜಾತಿ, ಧರ್ಮದ ಮಾಹಿತಿ ಲೀಕ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ಸೈಬರ್ ಭದ್ರತಾ...