Aadhaar

ಆಧಾರ್ ಗುರುತುಗಳ ಪಟ್ಟಿಗೆ 'ಮುಖಚರ್ಯೆ' ಹೊಸ ಸೇರ್ಪಡೆ!
ದೇಶ

ಆಧಾರ್ ಗುರುತುಗಳ ಪಟ್ಟಿಗೆ 'ಮುಖಚರ್ಯೆ' ಹೊಸ ಸೇರ್ಪಡೆ!

ವಿಶೇಷ ಗುರುತಿನ ಚೀಟಿ ಆಧಾರ್ ಗುರುತುಗಳ ಪಟ್ಟಿಗೆ ಮತ್ತೊಂದು ಹೊಸ ವಿಧಾನ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಮುಖವನ್ನೂ ಕೂಡ ಗುರುತಿನ ಪಟ್ಟಿಗೆ ಸೇರಿಸಲು ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ಮುಂದಾಗಿದೆ.

ಆಧಾರ್ ಆಧಾರಿತ ಸಿಮ್ ಪರಿಶೀಲನೆಗೆ ಮಾ.31ರ ವರೆಗೆ ಏರ್ಟೆಲ್ ಗೆ ಯುಐಡಿಎಐ ಅನುಮತಿ
ವಾಣಿಜ್ಯ

ಆಧಾರ್ ಆಧಾರಿತ ಸಿಮ್ ಪರಿಶೀಲನೆಗೆ ಮಾ.31ರ ವರೆಗೆ ಏರ್ಟೆಲ್ ಗೆ ಯುಐಡಿಎಐ ಅನುಮತಿ

ಆಧಾರ್ ಆಧಾರಿತ ಬಯೋಮೆಟ್ರಿಕ್ ಬಳಸಿ ಸಿಮ್ ಮರು ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಭಾರತಿ...

ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಕಳವಳ: ಆರ್ ಬಿಐ ಅಧ್ಯಯನ ವರದಿ
ದೇಶ

ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಕಳವಳ: ಆರ್ ಬಿಐ ಅಧ್ಯಯನ ವರದಿ

ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂಬ ಪತ್ರಿಕೆಯೊಂದರ ವರದಿ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಆಧಾರ್ ಫಲಾನುಭವಿಗಳ ಮಾಹಿತಿ ಸ್ಪಷ್ಟವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಆಧಾರ್ ವೈಯಕ್ತಿಕ ಮಾಹಿತಿ ಸೋರಿಕೆ ತಡೆಗೆ 'ವರ್ಚ್ಯುಯಲ್ ಐಡಿ' ಪರಿಚಯಿಸಿದ ಯುಐಡಿಎಐ
ದೇಶ

ಆಧಾರ್ ವೈಯಕ್ತಿಕ ಮಾಹಿತಿ ಸೋರಿಕೆ ತಡೆಗೆ 'ವರ್ಚ್ಯುಯಲ್ ಐಡಿ' ಪರಿಚಯಿಸಿದ ಯುಐಡಿಎಐ

ಅಕ್ರಮವಾಗಿ ಆಧಾರ್ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ....

ಟಿಕೆಟ್ ಬುಕಿಂಗ್ ಗೆ ಆಧಾರ್ ಕಡ್ಡಾಯವಲ್ಲ, ಆದರೆ, ಅದರ ಬಳಕೆ ಉತ್ತೇಜಿಸುತ್ತಿದ್ದೇವೆ: ರೈಲ್ವೆ
ದೇಶ

ಟಿಕೆಟ್ ಬುಕಿಂಗ್ ಗೆ ಆಧಾರ್ ಕಡ್ಡಾಯವಲ್ಲ, ಆದರೆ, ಅದರ ಬಳಕೆ ಉತ್ತೇಜಿಸುತ್ತಿದ್ದೇವೆ: ರೈಲ್ವೆ

ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸಲು ಕಾಯ್ದಿರಿಸಲು ಆಥಾರ್ ಕಡ್ದಾಯವಲ್ಲ ಎಂದು ಸರ್ಕಾರ ತಿಳಿಸಿದೆ.

ಆಧಾರ್ ಮೂಲಕ 8.5 ಲಕ್ಷ ನಕಲಿ ರೇಷನ್ ಕಾರ್ಡ್ ರದ್ದು: ಯುಟಿ ಖಾದರ್
ರಾಜ್ಯ

ಆಧಾರ್ ಮೂಲಕ 8.5 ಲಕ್ಷ ನಕಲಿ ರೇಷನ್ ಕಾರ್ಡ್ ರದ್ದು: ಯುಟಿ ಖಾದರ್

ಆಧಾರ್ ಮೂಲಕ ರಾಜ್ಯದಲ್ಲಿ ಒಟ್ಟು 8.5 ಲಕ್ಷ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, ಅವುಗಳನ್ನು ರದ್ದುಪಡಿಸಲಾಗಿದೆ...

ಫೇಸ್​ಬುಕ್​ ಅಕೌಂಟ್ ನಲ್ಲಿ ಆಧಾರ್ ನಲ್ಲಿರುವಂತೆ ಹೆಸರು ನಮೂದಿಸಿ
ವಿಜ್ಞಾನ-ತಂತ್ರಜ್ಞಾನ

ಫೇಸ್​ಬುಕ್​ ಅಕೌಂಟ್ ನಲ್ಲಿ ಆಧಾರ್ ನಲ್ಲಿರುವಂತೆ ಹೆಸರು ನಮೂದಿಸಿ

ಮೊಬೈಲ್ ಸಿಮ್, ಬ್ಯಾಂಕ್​ ಖಾತೆ ಬಳಿಕ ಇದೀಗ ಫೇಸ್​ಬುಕ್ ಅಕೌಂಟ್ ತೆರೆಯಲೂ ಆಧಾರ್ ಬೇಕು!

ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಸಿಇಓ ಸ್ಥಾನಕ್ಕೆ ಶಶಿ ಅರೋರಾ ರಾಜೀನಾಮೆ
ವಾಣಿಜ್ಯ

ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಸಿಇಓ ಸ್ಥಾನಕ್ಕೆ ಶಶಿ ಅರೋರಾ ರಾಜೀನಾಮೆ

ಭಾರತಿ ಏರ್ ಟೆಲ್ ಆಧಾರ್-ಸಂಬಂಧಿತ ಇ-ಕೆವೈಸಿ ಪರಿಶೀಲನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ,......

ಆಸ್ತಿ ವ್ಯವಹಾರಕ್ಕೆ ಆಧಾರ್ ಲಿಂಕ್ ಕಡ್ಡಾಯ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: ಕೇಂದ್ರ
ದೇಶ

ಆಸ್ತಿ ವ್ಯವಹಾರಕ್ಕೆ ಆಧಾರ್ ಲಿಂಕ್ ಕಡ್ಡಾಯ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: ಕೇಂದ್ರ

ಆಸ್ತಿ ವ್ಯವಹಾರಕ್ಕೆ ಆಧಾರ್ ಕಡ್ಡಾಯ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ.....