5th Test

ಐದನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್, ಅಶ್ವಿನ್, ಪಾಂಡ್ಯ ಬದಲು ಜಡೇಜಾ, ವಿಹಾರಿ ಕಣಕ್ಕೆ
ಭಾರತ ಇಂಗ್ಲೆಂಡ್ ನಡುವಿನ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರ ಓವಲ್ ನಲ್ಲಿ ಪ್ರಾರಂಬವಾಗಿದ್ದು ಟಾಸ್ ಗೆದ್ದಿರುವ ಅತಿಥೇಯ ಇಂಗ್ಲೆಂಡ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.

ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಕನ್ನಡಿಗ ಕರುಣ್ ನಾಯರ್
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ್ದಾರೆ.

ರಾಹುಲ್, ನಾಯರ್ ಭರ್ಜರಿ ಬ್ಯಾಟಿಂಗ್, ಬೃಹತ್ ಮೊತ್ತ ಪೇರಿಸಿ ಭಾರತ ಡಿಕ್ಲೇರ್!
ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 759 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

