2nd T20

ಎರಡನೇ ಟಿ20: ವಿಂಡೀಸ್ 98/4 ,ಕೆಟ್ಟ ಹವಾಮಾನದಿಂದ ಪಂದ್ಯ ಸ್ಥಗಿತ
ಕ್ರಿಕೆಟ್

ಎರಡನೇ ಟಿ20: ವಿಂಡೀಸ್ 98/4 ,ಕೆಟ್ಟ ಹವಾಮಾನದಿಂದ ಪಂದ್ಯ ಸ್ಥಗಿತ

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕೆಟ್ಟ ಹವಾಮಾನ ಅಡ್ಡಿಯಾಗಿದೆ.

ಬೆಂಗಳೂರು ಟಿ20: ಕೊಹ್ಲಿ, ಧೋನಿ ಸಿಡಿಲಬ್ಬರದ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 191ರನ್ ಟಾರ್ಗೆಟ್
ಕ್ರಿಕೆಟ್

ಬೆಂಗಳೂರು ಟಿ20: ಕೊಹ್ಲಿ, ಧೋನಿ ಸಿಡಿಲಬ್ಬರದ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 191ರನ್ ಟಾರ್ಗೆಟ್

ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ೨೦ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗಿಳಿದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿ ಉತ್ತಮ ಬ್ಯಾಟಿಂಗ್....

ದ್ವಿತೀಯ ಟಿ20: ಟಾಸ್ ಗೆದ್ದ ಅಸೀಸ್ ಫೀಲ್ಡಿಂಗ್ ಆಯ್ಕೆ
ಕ್ರಿಕೆಟ್

ದ್ವಿತೀಯ ಟಿ20: ಟಾಸ್ ಗೆದ್ದ ಅಸೀಸ್ ಫೀಲ್ಡಿಂಗ್ ಆಯ್ಕೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ಆಸ್ಟ್ರೇಲಿಯಾಗಳ ನಡುವೆ ದ್ವಿತೀಯ ಟಿ-20 ಪ್ರಾರಂಭವಾಗಿದ್ದು ಭಾರತ ವಿರುದ್ಧ ಟಾಸ್ ಗೆದ್ದಿರುವ ಅಸೀಸ್ ಪಡೆ....

2ನೇ ಟಿ20 ಐರ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ
ಕ್ರಿಕೆಟ್

2ನೇ ಟಿ20 ಐರ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

ಭಾರತ ಐರ್ಲೆಂಡ್ ನಡುವಿನ ದ್ವಿತೀಯ ಟಿ 20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ 143 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

2ನೇ ಟಿ20 ಕೆ.ಎಲ್.ರಾಹುಲ್, ರೈನಾ ಅಬ್ಬರ, ಭಾರತ 213/4
ಕ್ರಿಕೆಟ್

2ನೇ ಟಿ20 ಕೆ.ಎಲ್.ರಾಹುಲ್, ರೈನಾ ಅಬ್ಬರ, ಭಾರತ 213/4

ಭಾರತ ಐರ್ಲೆಂಡ್ ನಡುವಿನ ದ್ವಿತೀಯ ಟಿ 20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಅತಿಥೇಯರಿಗೆ 214 ರನ್ ಬೃಹತ್ ಗುರಿ ನೀಡಿದೆ.

2 ನೇ ಟಿ20 ಪಂದ್ಯ: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 6 ವಿಕೆಟ್ ಗಳ ಗೆಲುವು, ಸರಣಿಯಲ್ಲಿ ಸಮಬಲ
ಕ್ರಿಕೆಟ್

2 ನೇ ಟಿ20 ಪಂದ್ಯ: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 6 ವಿಕೆಟ್ ಗಳ ಗೆಲುವು, ಸರಣಿಯಲ್ಲಿ ಸಮಬಲ

ದಕ್ಷಿಣ ಆಫ್ರಿಕಾ-ಭಾರತದ ನಡುವಿನ 2 ನೇ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ದಕ್ಷಿಣ ಆಫ್ರಿಕಾಗೆ 189 ರನ್ ಗಳ  ರನ್ ಗಳ ಗುರಿ ನೀಡಿದ ಭಾರತ
ಕ್ರಿಕೆಟ್

ದಕ್ಷಿಣ ಆಫ್ರಿಕಾಗೆ 189 ರನ್ ಗಳ ರನ್ ಗಳ ಗುರಿ ನೀಡಿದ ಭಾರತ

ಸೆಂಚ್ಯೂರಿಯನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಎದುರಾಳಿಗಳಿಗೆ ಗೆಲ್ಲಲು 189 ರನ್ ಗಳ ಗುರಿ ನೀಡಿದೆ.

2 ನೇ  ಟಿ20 ಪಂದ್ಯ: ಟಾಸ್ ಗೆದ್ದ ದಕ್ಷಿಣ ಆಫ್ರಿಕಾದಿಂದ ಬೌಲಿಂಗ್ ಆಯ್ಕೆ
ಕ್ರಿಕೆಟ್

2 ನೇ ಟಿ20 ಪಂದ್ಯ: ಟಾಸ್ ಗೆದ್ದ ದಕ್ಷಿಣ ಆಫ್ರಿಕಾದಿಂದ ಬೌಲಿಂಗ್ ಆಯ್ಕೆ

ಸೆಂಚ್ಯೂರಿಯನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ- ಭಾರತ ನಡುವಿನ 2 ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದಿದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಆಸಿಸ್ ವಿರುದ್ಧ ಸೋಲಿನ ನಡುವೆಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ!
ಕ್ರಿಕೆಟ್

ಆಸಿಸ್ ವಿರುದ್ಧ ಸೋಲಿನ ನಡುವೆಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ!

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಅಂತರದಲ್ಲಿ ಸೋತಿದ್ದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಆದ ವಿಶಿಷ್ಟ ವಿಶ್ವದಾಖಲೆಯೊಂದನ್ನು ಬರೆದುಕೊಂಡಿದ್ದಾರೆ.