26/11 Mumbai terror attack

26/11 ಮುಂಬೈ ದಾಳಿ: 9 ವರ್ಷದ ಬಳಿಕ ಭಾರತಕ್ಕೆ ಆಗಮಿಸಿದ ಬಾಲಕ 'ಮೋಶೆ'
ದೇಶ

26/11 ಮುಂಬೈ ದಾಳಿ: 9 ವರ್ಷದ ಬಳಿಕ ಭಾರತಕ್ಕೆ ಆಗಮಿಸಿದ ಬಾಲಕ 'ಮೋಶೆ'

2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಮೋಶೆ ಹಾಲ್ಟ್ಜ್'ಬರ್ಗ್ 9 ವರ್ಷದ ಬಳಿಕ ಮೊದಲ ಬಾರಿಗೆ ಮುಂಬೈಗೆ ಆಗಮಿಸಿದ್ದಾರೆ...

ಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ಪಾಲೆಸ್ತೀನ್ ರಾಯಭಾರಿಯ ವೇದಿಕೆ ಹಂಚಿಕೆ; ಭಾರತ ಕೆಂಡಾಮಂಡಲ
ವಿದೇಶ

ಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ಪಾಲೆಸ್ತೀನ್ ರಾಯಭಾರಿಯ ವೇದಿಕೆ ಹಂಚಿಕೆ; ಭಾರತ ಕೆಂಡಾಮಂಡಲ

ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಉಗ್ರಗಾಮಿ ಪಾಕಿಸ್ತಾನ ಮೂಲದ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕಾಗಿ ಪಾಲೆಸ್ತೀನ್ ರಾಯಭಾರಿಗಳ ವಿರುದ್ಧ ಭಾರತ ಕೆಂಡಾಮಂಡಲವಾಗಿದ್ದು, ಈ ಬಗ್ಗೆ ವಿವರ ನೀಡುವಂತೆ ದೆಹಲಿಯಲ್ಲಿರುವ ಪಾಲೆಸ್ತೀನ್ ರಾಯಭಾರ ಕಚೇರಿಗೆ ಪತ್ರಬರೆದಿದೆ.

26/11 ಮುಂಬೈ ಉಗ್ರರ ದಾಳಿಗೆ 9 ವರ್ಷ: ಕರಾಳ ದಿನ ನೆನೆದ ದೇಶದ ಜನತೆ
ದೇಶ

26/11 ಮುಂಬೈ ಉಗ್ರರ ದಾಳಿಗೆ 9 ವರ್ಷ: ಕರಾಳ ದಿನ ನೆನೆದ ದೇಶದ ಜನತೆ

26/11 2008ರ ಮುಂಬೈ ಮೇಲಿನ ಉಗ್ರರ ದಾಳಿ ನಡೆದು 9 ವರ್ಷ ಕಳೆದಿದ್ದು, ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಿದೆ...

26/11 ಮುಂಬೈ ದಾಳಿ ಸಂತ್ರಸ್ತರಿಗೆ ಶ್ರದ್ದಾಂಜಲಿ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್
ದೇಶ

26/11 ಮುಂಬೈ ದಾಳಿ ಸಂತ್ರಸ್ತರಿಗೆ ಶ್ರದ್ದಾಂಜಲಿ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್

26/11 ಮುಂಬೈ ಉಗ್ರ ದಾಳಿ ನಡೆದ 9 ವರ್ಷ ಕಳೆದಿದ್ದು, ದಾಳಿಯಲ್ಲಿ ಸಾವನ್ನಪ್ಪಿದ ಸಂತ್ರಸ್ತರಿಗೆ ರಾಷ್ಟ್ರಪತಿ ರಾಮ್'ನಾಥ್ ಕೋವಿಂದ್ ಅವರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ...

ಪಾಕ್ ಮೂಲದ ಉಗ್ರರಿಂದಲೇ ಮುಂಬೈ ದಾಳಿ: ಪಾಕ್ ಮಾಜಿ ಭದ್ರತಾ ಸಲಹೆಗಾರ ಹೇಳಿಕೆ!
ವಿದೇಶ

ಪಾಕ್ ಮೂಲದ ಉಗ್ರರಿಂದಲೇ ಮುಂಬೈ ದಾಳಿ: ಪಾಕ್ ಮಾಜಿ ಭದ್ರತಾ ಸಲಹೆಗಾರ ಹೇಳಿಕೆ!

2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭೀಕರ ಉಗ್ರದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿಗಳೇ ನಡೆಸಿದ್ದು ಎಂದು ಪಾಕಿಸ್ತಾನ ಮಾಜಿ ಭದ್ರತಾ ಸಲಹೆಗಾರ ಜನರಲ್ ಮಹಮುದ್ ಅಲಿ ದುರಾನಿ ಹೇಳಿದ್ದಾರೆ.

ಭಾರತ ಸಾಕ್ಷಿಗಳನ್ನು ಕಳಿಸದಿದ್ದರೆ 26 /11 ರ ವಿಚಾರಣೆ ಮತ್ತಷ್ಟು ವಿಳಂಬವಾಗುತ್ತೆ: ಪಾಕಿಸ್ತಾನ
ವಿದೇಶ

ಭಾರತ ಸಾಕ್ಷಿಗಳನ್ನು ಕಳಿಸದಿದ್ದರೆ 26 /11 ರ ವಿಚಾರಣೆ ಮತ್ತಷ್ಟು ವಿಳಂಬವಾಗುತ್ತೆ: ಪಾಕಿಸ್ತಾನ

26 /11 ರ ಉಗ್ರ ದಾಳಿಯ ಬಗ್ಗೆ ಪಾಕಿಸ್ತಾನದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕಳೆದ ಮೂರೂ ವಿಚಾರಣೆಗಳು ಮುಂದೂಡಲ್ಪಟ್ಟಿವೆ.

26/11 ಮುಂಬೈ ದಾಳಿ ತನಿಖೆಗೂ ಭಾರತಕ್ಕೆ ಅವಕಾಶ ನೀಡಿ: ಪಾಕ್'ಗೆ ಒಮರ್ ಅಬ್ದುಲ್ಲಾ
ದೇಶ

26/11 ಮುಂಬೈ ದಾಳಿ ತನಿಖೆಗೂ ಭಾರತಕ್ಕೆ ಅವಕಾಶ ನೀಡಿ: ಪಾಕ್'ಗೆ ಒಮರ್ ಅಬ್ದುಲ್ಲಾ

ಪಠಾಣ್ ಕೋಟ್ ದಾಳಿ ತನಿಖೆ ನಡೆಸಲು ಪಾಕಿಸ್ತಾನ ತನಿಖಾ ತಂಡಕ್ಕೆ ಭಾರತ ಅನುಮತಿ ನೀಡಿರುವಂತೆಯೇ ಭಾರತಕ್ಕೂ 26/11 ಮುಂಬೈ ದಾಳಿ ಕುರಿತಂತೆ ಪಾಕಿಸ್ತಾನದಲ್ಲಿ ತನಿಖೆ ನಡೆಸಲು...

26/11 ಕಾರ್ಯಾಚರಣೆಗೆ ಐಎಸ್ ಐಯಿಂದ ಹೆಡ್ಲಿಗೆ ಭಾರೀ ಹಣ ಸಂದಾಯ: ಉಜ್ವಲ್ ನಿಕಂ
ದೇಶ

26/11 ಕಾರ್ಯಾಚರಣೆಗೆ ಐಎಸ್ ಐಯಿಂದ ಹೆಡ್ಲಿಗೆ ಭಾರೀ ಹಣ ಸಂದಾಯ: ಉಜ್ವಲ್ ನಿಕಂ

26/11 ರ ಮುಂಬೈ ಭಯೋತ್ಪಾದಕ ದಾಳಿ ಕಾರ್ಯಾಚರಣೆಗೆ ಪಾಕಿಸ್ತಾನದ ಐಎಸ್ಐಯಿಂದ ತನಗೆ ಭಾರೀ...