2022

ಐಸಿಸಿಯ ವರ್ಷದ ತಂಡ-2022 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪಂತ್
ಐಸಿಸಿ ಟೆಸ್ಟ್ ವಿಭಾಗದ ವರ್ಷದ ತಂಡ-2022 ನ್ನು ಘೋಷಿಸಿದ್ದು, ಡಿಸೆಂಬರ್ ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡ ವಿಕೆಟ್ ಕೀಪರ್- ರಿಷಭ್ ಪಂತ್ ಐಸಿಸಿ ಪುರುಷರ ಟೆಸ್ಟ್-2022 ರ ತಂಡದಲ್ಲಿ ಹೆಸರು ಹೊಂದಿರುವ ಏಕೈಕ ಭಾರತೀಯರಾಗಿದ್ದಾರೆ.

2022ನೇ ಹಣಕಾಸು ವರ್ಷದಲ್ಲಿ ದುಪ್ಪಟ್ಟು ನಷ್ಟ ಕಂಡ ಸ್ವಿಗ್ಗಿ!
ಕಳೆದ ಹಣಕಾಸು ವರ್ಷದಲ್ಲಿ 1,617 ಕೋಟಿ ರೂಪಾಯಿಗಳ ನಷ್ಟ ದಾಖಲಿಸಿದ್ದ ಆನ್ಲೈನ್ ಆಹಾರ ವಿತರಣಾ ಪ್ಲಾಟ್ಫಾರ್ಮ್ ಸ್ವಿಗ್ಗಿ ಹಣಕಾಸು ವರ್ಷ2022ರಲ್ಲಿ ನಷ್ಟ ದ್ವಿಗುಣಗೊಂಡು, 3,629 ಕೋಟಿ ರೂಪಾಯಿಗಳಿಗೆ ತಲುಪಿದೆ.

2022ರಲ್ಲಿ ರೈಲಿನಲ್ಲಿ 123 ಮಹಿಳೆಯರ ಹೆರಿಗೆ ಮಾಡಿಸಲು ಆರ್ ಪಿಎಫ್ ಸಿಬ್ಬಂದಿ ಸಹಾಯ
2022 ರಲ್ಲಿ ಭಾರತೀಯ ರೈಲ್ವೆಯ ಮಹಿಳಾ ಆರ್ಪಿಎಫ್ ಸಿಬ್ಬಂದಿ ರೈಲ್ವೆಯಲ್ಲಿ ತಮ್ಮ ಕರ್ತವ್ಯದ ಸಮಯದಲ್ಲಿ ಮಾನವೀಯತೆ ಮೆರೆದಿದ್ದು, ಕಳೆದ ವರ್ಷ ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡ...

2022 ರಲ್ಲಿ 73 ಭಯೋತ್ಪಾದನೆ ಪ್ರಕರಣ ದಾಖಲಿಸಿ ಹೊಸ ದಾಖಲೆ ಸೃಷ್ಟಿಸಿದ ಎನ್ಐಎ
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 2022ರಲ್ಲಿ ಬರೋಬ್ಬರಿ 73 ಭಯೋತ್ಪದನಾ ಪ್ರಕರಣಗಳನ್ನು ದಾಖಲಿಸಿ, "ಸಾರ್ವಕಾಲಿಕ ದಾಖಲೆ" ಸೃಷ್ಟಿಸಿದೆ. 2021ರಲ್ಲಿ ದಾಖಲಾದ 61 ಪ್ರಕರಣಗಳಿಗಿಂತ ಈ ಬಾರಿ ಶೇ. 19.67 ರಷ್ಟು ಹೆಚ್ಚು...

2022 ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.23 ರಷ್ಟು ಏರಿಕೆ; ದಾಖಲೆಯ 37.93 ಲಕ್ಷ ಯುನಿಟ್ ಗೆ ಏರಿಕೆ
2022 ನೇ ಸಾಲಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.23 ರಷ್ಟು ಏರಿಕೆ ಕಂಡಿದೆ. ಈ ವರ್ಷದಲ್ಲಿ ಒಟ್ಟು 37.93 ಲಕ್ಷ ಯುನಿಟ್ ವಾಹನಗಳು ಮಾರಾಟವಾಗಿದೆ.

2022 ರಲ್ಲಿ ಕಾಶ್ಮೀರದಲ್ಲಿ 186 ಉಗ್ರರ ಹತ್ಯೆ, 159 ಭಯೋತ್ಪಾದಕರ ಬಂಧನ
2022 ರಲ್ಲಿ 56 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಒಟ್ಟು 186 ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು 159 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಯಶಸ್ವಿ ಕಾರ್ಯಾಚರಣೆ...

ಕೋವಿಡ್, ಆರ್ಥಿಕ ಕುಸಿತ: 2022ರಲ್ಲಿ ಕರ್ನಾಟಕದಲ್ಲಿ ಉದ್ಯೋಗ ಕಳೆದುಕೊಂಡ ಹಲವು ಮಂದಿ, ಐಟಿ ಉದ್ಯಮದಲ್ಲಿ ಮುನ್ನಡೆ
2022 ನೇ ವರ್ಷ ಮುಗಿದು 2023ಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ. 2022ರಲ್ಲಿ ಕೋವಿಡ್19 ಪ್ರಕರಣಗಳ ಪ್ರಮಾಣ ಸಾಕಷ್ಟು ಇಳಿಕೆಯಾದವು. ಇದರಿಂದಾಗಿ ತೀವ್ರ ಕುಸಿತ ಕಂಡಿದ್ದ ಆರ್ಥಿಕತೆ ಚೇತರಿಕೆ ಕಂಡಿತು. ಎಲ್ಲಾ ವ್ಯಾಪಾರ-ವಹಿವಾಟುಗಳು ಸಹಜ ಸ್ಥಿತಿಗೆ ಬರಲಾರಂಭಿಸಿತು. ಅಪಘಾತ, ಪ್ರಾಕೃತಿಕ ವಿಕೋಪ, ಸಾವು-ನೋವುಗಳು 20222ರಲ್ಲಿ ಕೂಡ ಸಾಕಷ್ಟು ಕಂಡವು.

2022 ರಲ್ಲಿ ಮನೆಗಳ ಮಾರಾಟ ಉತ್ತುಂಗಕ್ಕೆ; 3.65 ಲಕ್ಷ ಯುನಿಟ್ ಮಾರಾಟ- ವರದಿ
2022 ರಲ್ಲಿ ದೇಶದ 7 ಟಾಪ್ ನಗರದಲ್ಲಿ ಮನೆಗಳು ದಾಖಲೆಯ ಪ್ರಮಾಣದಲ್ಲಿ ಮಾರಾಟ ಆಗಿವೆ.

ವಿದ್ಯುತ್ ಸರಬರಾಜು ಖಾಸಗೀಕರಣ ಎಷ್ಟು ಸರಿ? (ಹಣಕ್ಲಾಸು)
ಈ ಎಲೆಕ್ಟ್ರಿಸಿಟಿ ಪ್ರೈವೆಟೈಸೇಷನ್ ಬಿಲ್ ನ್ನು 08/08/2022 ರಂದು ಲೋಕಸಭೆಯ ಪಾರ್ಲಿಮೆಂಟರಿ ಬೋರ್ಡ್ ಎದುರು ಒಪ್ಪಿಗೆಗೆ ಇಡಲಾಗಿದೆ. ಹೀಗೆ ವಿದ್ಯುತ್ ಖಾಸಗೀಕರಣ ಗೊಳಿಸುವುದರಿಂದ ಆಗುವ ಸಾಧಕ ಮತ್ತು ಬಾಧಕಗಳನ್ನ ನೋಡೋಣ.

