2019 World Cup

ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಯಾರ್ಕರ್‌ಗಳು, ವಿಡಿಯೋ ನೋಡಿ ಥ್ರಿಲ್ ಆಗ್ತೀರಾ!
ಕ್ರಿಕೆಟ್

ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಯಾರ್ಕರ್‌ಗಳು, ವಿಡಿಯೋ ನೋಡಿ ಥ್ರಿಲ್ ಆಗ್ತೀರಾ!

ವಿಶ್ವಕಪ್ ಟೂರ್ನಿಯಲ್ಲಿ ಹಲವು ದಾಖಲೆಗಳು ದಾಖಲಾಗುತ್ತಿರುತ್ತವೆ. ಅತ್ಯುತ್ತಮ ಸಿಕ್ಸ್, ಅತ್ಯುತ್ತಮ ಕ್ಯಾಚ್, ಅತ್ಯುತ್ತಮ ರನೌಟ್ ನಂತೆ ಈ ಬಾರಿ ಅತ್ಯುತ್ತಮ ಯಾರ್ಕರ್‌ಗಳು ಸೃಷ್ಟಿಯಾಗಿವೆ.

'ಸ್ಟಂಪಿಂಗ್ ಸ್ಟಾರ್' ಎಂಎಸ್ ಧೋನಿಯನ್ನೇ ಸ್ಟಂಪ್ ಔಟ್ ಮಾಡಿದ ಆಫ್ಘಾನ್, ವಿಡಿಯೋ ವೈರಲ್!
ಕ್ರಿಕೆಟ್

'ಸ್ಟಂಪಿಂಗ್ ಸ್ಟಾರ್' ಎಂಎಸ್ ಧೋನಿಯನ್ನೇ ಸ್ಟಂಪ್ ಔಟ್ ಮಾಡಿದ ಆಫ್ಘಾನ್, ವಿಡಿಯೋ ವೈರಲ್!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಆಫ್ಘಾನಿಸ್ತಾನದ ವಿರುದ್ಧ ಸ್ಟಂಪ್ ಔಟ್ ಆಗಿದ್ದಾರೆ. ಜಗತ್ತಿನ ಬಲಿಷ್ಠ ಬ್ಯಾಟ್ಸ್ ಮನ್ ಗಳನ್ನೇ...

ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕಾಂಟ್ರ್ಯಾಕ್ಟ್ ವಿಸ್ತರಣೆ ಷರತ್ತು ಇಲ್ಲ: ಬಿಸಿಸಿಐ
ಕ್ರಿಕೆಟ್

ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕಾಂಟ್ರ್ಯಾಕ್ಟ್ ವಿಸ್ತರಣೆ ಷರತ್ತು ಇಲ್ಲ: ಬಿಸಿಸಿಐ

2019ರ ಏಕದಿನ ವಿಶ್ವಕಪ್ ವರೆಗೂ ಟೀಂ ಇಂಡಿಯಾ ಕ್ರಿಕೆಟ್ ತಂಡದ ಹಾಲಿ ಕೋಚ್ ರವಿಶಾಸ್ತ್ರಿ ಅವರ ಗುತ್ತಿಗೆ ಇರಲಿದ್ದು ಆ ಬಳಿಕ ಗುತ್ತಿಗೆ ವಿಸ್ತರಣೆ ಇಲ್ಲ ಎಂದ ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಚಿಂತೆ; ಪಾಂಟಿಂಗ್ ಕೊಟ್ಟ ಅಚ್ಚರಿ ಸಲಹೆ, ವರ್ಕೌಟ್ ಆಗುತ್ತಾ?
ಕ್ರಿಕೆಟ್

ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಚಿಂತೆ; ಪಾಂಟಿಂಗ್ ಕೊಟ್ಟ ಅಚ್ಚರಿ ಸಲಹೆ, ವರ್ಕೌಟ್ ಆಗುತ್ತಾ?

ಮುಂಬರುವ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಾಗಿ ಚಿಂತೆ ಶುರುವಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರರು ಸ್ಥಿರ ಪ್ರದರ್ಶನ ನೀಡದಿರುವುದೇ ಇದಕ್ಕೆ ಕಾರಣ.

ವಿಶ್ವಕಪ್ ಟೂರ್ನಿ ಬಳಿಕವೂ ಎಂಎಸ್ ಧೋನಿ ತಂಡದಲ್ಲಿರಬೇಕು: ಗಂಗೂಲಿ
ಕ್ರಿಕೆಟ್

ವಿಶ್ವಕಪ್ ಟೂರ್ನಿ ಬಳಿಕವೂ ಎಂಎಸ್ ಧೋನಿ ತಂಡದಲ್ಲಿರಬೇಕು: ಗಂಗೂಲಿ

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎಂಎಸ್ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದು 2019ರ ವಿಶ್ವಕಪ್ ಬಳಿಕವೂ ಧೋನಿ ತಂಡದಲ್ಲಿ ಮುಂದುವರಿಯಬೇಕು...

ಪುಲ್ವಾಮಾ ದಾಳಿ: ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಟೀಂ ಇಂಡಿಯಾ ಆಡದಂತೆ ಹರ್ಭಜನ್ ಆಗ್ರಹ
ಕ್ರಿಕೆಟ್

ಪುಲ್ವಾಮಾ ದಾಳಿ: ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಟೀಂ ಇಂಡಿಯಾ ಆಡದಂತೆ ಹರ್ಭಜನ್ ಆಗ್ರಹ

2019ರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಆಡಬಾರದೆಂದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಂದ ಒತ್ತಾಯ ಕೇಳಿ ಬಂದ ಬೆನ್ನಲ್ಲೆ...

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡವಲ್ಲ, ಮತ್ತೆ ಗವಾಸ್ಕರ್ ನೆಚ್ಚಿನ ತಂಡ ಯಾವುದು!
ಕ್ರಿಕೆಟ್

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡವಲ್ಲ, ಮತ್ತೆ ಗವಾಸ್ಕರ್ ನೆಚ್ಚಿನ ತಂಡ ಯಾವುದು!

ಟೀಂ ಇಂಡಿಯಾದ ಮಾಜಿ ಆಟಗಾರ ಕ್ರಿಕೆಟ್ ದಿಗ್ಗಜ, ಸುನೀಲ್ ಗವಾಸ್ಕರ್ ಅವರು 2019ರ ವಿಶ್ವಕಪ್ ಗೆಲ್ಲುವ ಫೆವರೇಟ್ ತಂಡ ಭಾರತವಲ್ಲ ಎಂದು ಹೇಳಿದ್ದಾರೆ.

2019 ವಿಶ್ವಕಪ್ ಕ್ರಿಕೆಟ್ : ಭಾರತ ಫೇವರಿಟ್ ತಂಡ  - ರಾಹುಲ್  ದ್ರಾವಿಡ್
ಕ್ರಿಕೆಟ್

2019 ವಿಶ್ವಕಪ್ ಕ್ರಿಕೆಟ್ : ಭಾರತ ಫೇವರಿಟ್ ತಂಡ - ರಾಹುಲ್ ದ್ರಾವಿಡ್

ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಆರಂಭಗೊಳ್ಳಲಿರುವ 2019 ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೇವರಿಟ್ ತಂಡವಾಗಿದ್ದು, ಟೀಂ ಇಂಡಿಯಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಗೊಂದಲದಲ್ಲಿ ಟೀಂ ಇಂಡಿಯಾ: ವಿಶ್ವಕಪ್ ಆಡುವ 11ರಲ್ಲಿ ಯಾರಾಡ್ತಾರೇ ಹಾರ್ದಿಕ್ ಅಥವಾ ಭುವನೇಶ್ವರ್!
ಕ್ರಿಕೆಟ್

ಗೊಂದಲದಲ್ಲಿ ಟೀಂ ಇಂಡಿಯಾ: ವಿಶ್ವಕಪ್ ಆಡುವ 11ರಲ್ಲಿ ಯಾರಾಡ್ತಾರೇ ಹಾರ್ದಿಕ್ ಅಥವಾ ಭುವನೇಶ್ವರ್!

2019ರ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು ಈ ಮಧ್ಯೆ ಟೀಂ ಇಂಡಿಯಾದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ವಿಶ್ವಕಪ್ ಆಡುವ 11ರ ಬಳಗವನ್ನು ಆಯ್ಕೆ ಮಾಡುವುದು...