1st Test

ಮೊದಲ ಟೆಸ್ಟ್ ಪಂದ್ಯ: ಸಂಕಷ್ಟದಲ್ಲಿ ಶ್ರೀಲಂಕಾ, ಗಾಲೆಯಲ್ಲಿ ಭರ್ಜರಿ ಗೆಲುವಿನ ಹಾದಿಯಲ್ಲಿ ಭಾರತ!
ಪಂತ್ ಜೊತೆಗೆ ದೇವದತ್ ಪಡಿಕ್ಕಲ್ (44) ಮತ್ತು ಕೆ.ಎಲ್. ರಾಹುಲ್ (35) ಅವರ ಕೊಡುಗೆಯಿಂದ ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 193 ರನ್ ಗಳಿಸಿತು. ಇದರಿಂದಾಗಿ ಶ್ರೀಲಂಕಾಕ್ಕೆ 372 ರನ್ಗಳ ಬೃಹತ್ ಗುರಿ ನೀಡಲಾಗಿದ್ದು, ಗೆಲುವಿಗೆ ಅವರು ಇನ್ನೂ 288 ರನ್ ಗಳಿಸಬೇಕಿದೆ

India vs Sri Lanka, 1st Test: ಕೆ.ಎಲ್ ರಾಹುಲ್ ಹೊಡೆದ ಸ್ವೀಪ್ ಶಾಟ್ ಗೆ ಆಸ್ಪತ್ರೆ ಸೇರಿದ ಲಂಕಾ ಫೀಲ್ಡರ್! Video
ಭಾರತದ ಇನ್ನಿಂಗ್ಸ್ನಲ್ಲಿ ಭಾರತದ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಪ್ರಬಲವಾದ ಸ್ವೀಪ್ ಶಾಟ್ ಹೊಡೆದಾಗ ಈ ಘಟನೆ ನಡೆಯಿತು. ಚೆಂಡು ನೇರವಾಗಿ ಶಾರ್ಟ್-ಲೆಗ್ ಫೀಲ್ಡರ್ಗೆ ಬಡಿದು ಶ್ರೀಲಂಕಾದ ಆಟಗಾರ ಗಾಯಗೊಂಡರು.

1st Test: 124 ರನ್ ಗುರಿಯನ್ನೂ ಮುಟ್ಟಲಾಗದೇ ಹೀನಾಯ ಸೋಲುಕಂಡ ಭಾರತ!
ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಘಾತಕಾರಿ ಸೋಲು ಕಂಡಿದೆ.

ಭಾರತದ ಮುಂದೆ ಮಂಡಿಯೂರಿದ ದಕ್ಷಿಣ ಆಫ್ರಿಕಾ; 2ನೇ ಇನ್ನಿಂಗ್ಸ್ನಲ್ಲಿ 93/7; India ಗೆಲುವು ನಿಶ್ಚಿತ!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಈಡೆನ್ ಗಾರ್ಡನ್ ನಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 159 ರನ್ ಗಳಿಗೆ ಆಲೌಟ್ ಆಯಿತು.

KL Rahul: 148 ವರ್ಷಗಳಲ್ಲಿ ಇದೇ ಮೊದಲು; ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿ ಅತ್ಯಪರೂಪದ, ವಿಚಿತ್ರ ದಾಖಲೆ ಬರೆದ ಕೆಎಲ್ ರಾಹುಲ್
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಶತಕ ಸಿಡಿಸಿದ ಕೆಎಲ್ ರಾಹುಲ್ ಅತ್ಯಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

1st Test: ವಿಂಡೀಸ್ ವಿರುದ್ಧ ಆಲ್ರೌಂಡ್ ಆಟ, ಕುಂಬ್ಳೆ ಹೆಸರಲ್ಲಿದ್ದ ಹಳೇ ದಾಖಲೆ ಮುರಿದ ರವೀಂದ್ರ ಜಡೇಜಾ!
2ನೇ ದಿನಾದಟ ಅಂತ್ಯಕ್ಕೆ ಭಾರತ 448/5 ಗಳಿಸಿ 286 ರನ್ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

1st test: ವಿಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 140 ರನ್ ಭರ್ಜರಿ ಜಯ
ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

1st Test: ವಿಂಡೀಸ್ ವಿರುದ್ಧ ಶತಕ ಸಿಡಿಸಿ ಆಯ್ಕೆದಾರರಿಗೆ Dhruv Jurel ಸಂದೇಶ; ರಿಷಬ್ ಪಂತ್ ಗೆ ಸಂಕಷ್ಟ?
ತಮ್ಮ ಭರ್ಜರಿ ಪ್ರದರ್ಶನದ ಮೂಲಕ ಯುವ ವಿಕೆಟ್ ಕೀಪರ್ ಬ್ಯಾಟರ್ ಧುರ್ವ್ ಜುರೆಲ್ ಟೀಂ ಇಂಡಿಯಾ ಆಯ್ಕೆದಾರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

1st test: Ravindra Jadeja ಭರ್ಜರಿ ಬ್ಯಾಟಿಂಗ್; ಧೋನಿ, ಪಂತ್ ಇರುವ Elite ಗ್ರೂಪ್ ಸೇರ್ಪಡೆ!
ಸ್ಪಿನ್ನರ್ ಆಗಿ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ರವೀಂದ್ರ ಜಡೇಜಾ, ಇದೀಗ ಭಾರತ ತಂಡಕ್ಕೆ ಪ್ರಮುಖ ಆಲ್ರೌಂಡರ್ ಆಗಿ ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

