10

'10' ಶೂಟಿಂಗ್ ಮುಗಿಸಿದರೂ ಬಾಕ್ಸಿಂಗ್ ಗುಂಗಿನಿಂದ ಹೊರಬಾರದ ರಾಜ್ ಮೊಮ್ಮಗ!
ಸಿನಿಮಾ ಸುದ್ದಿ

'10' ಶೂಟಿಂಗ್ ಮುಗಿಸಿದರೂ ಬಾಕ್ಸಿಂಗ್ ಗುಂಗಿನಿಂದ ಹೊರಬಾರದ ರಾಜ್ ಮೊಮ್ಮಗ!

ವಿನಯ್ ರಾಜ್​ಕುಮಾರ್ ಅಭಿನಯದ ಬಾಕ್ಸಿಂಗ್ ಸಿನಿಮಾ ಟೈಟಲ್ '10'?
ಸಿನಿಮಾ ಸುದ್ದಿ

ವಿನಯ್ ರಾಜ್​ಕುಮಾರ್ ಅಭಿನಯದ ಬಾಕ್ಸಿಂಗ್ ಸಿನಿಮಾ ಟೈಟಲ್ '10'?

'ಕಿರಿಕ್ ಪಾರ್ಟಿ' ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ವಿನಯ್ ರಾಜ್​ಕುಮಾರ್ ಕಾಣಿಸಿಕೊಳ್ಳುತ್ತಿರುವುದು ಹಳೆಯ ಸುದ್ದಿ. ಇದೀಗ ಆ ಚಿತ್ರದ ಮುಹೂರ್ತ ಕೂಡ ನೆರವೇರಿದೆ. ಕರಮ್ ಚಾವ್ಲಾ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗ ಬಾಕ್ಸರ್ ಪಾತ್ರದಲ್ಲಿ ರಿಂಗ್​ಗೆ ಎಂಟ್ರಿ ಕೊಡಲಿದ್ದಾರೆ.

ಅಜಿತ್ ದೋವಲ್ ಭೇಟಿ ಬಳಿಕ ಕಾಶ್ಮೀರದಲ್ಲಿ 10 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ
ದೇಶ

ಅಜಿತ್ ದೋವಲ್ ಭೇಟಿ ಬಳಿಕ ಕಾಶ್ಮೀರದಲ್ಲಿ 10 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಹೆಚ್ಚುವರಿಯಾಗಿ...

10 ಚುನಾವಣೆಯಲ್ಲಿ ಒಂದನ್ನೂ ಗೆಲ್ಲದ ಸೋಲಿನ ಸರದಾರ: ಎಲೆಕ್ಷನ್ ಗಾಗಿ ಜಮೀನು ಮಾರಾಟ ಮಾಡಿದ ಧೀರ!
ಕರ್ನಾಟಕ

10 ಚುನಾವಣೆಯಲ್ಲಿ ಒಂದನ್ನೂ ಗೆಲ್ಲದ ಸೋಲಿನ ಸರದಾರ: ಎಲೆಕ್ಷನ್ ಗಾಗಿ ಜಮೀನು ಮಾರಾಟ ಮಾಡಿದ ಧೀರ!

ಲೋಕಸಭೆ ಚುನಾವಣೆ ಈತನಿಗೆ ದೊಡ್ಡ ವಿಷಯವೇ ಅಲ್ಲ, ಈ ಅಭ್ಯರ್ಥಿ ಈಗಾಗಲೇ 10 ಚುನಾವಣೆ ಎದುರಿಸಿದ್ದಾರೆ, ಆದರೆ ಒಂದು ಚುನಾವಣೆಯಲ್ಲಿಯೂ ಇವರು ಗೆದ್ದಿಲ್ಲ ...

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭದ್ರತಾ ಸಿಬ್ಬಂದಿ ನಿಗೂಢ ಕಣ್ಮರೆ
ದೇಶ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭದ್ರತಾ ಸಿಬ್ಬಂದಿ ನಿಗೂಢ ಕಣ್ಮರೆ

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗಾಗಿ ನಿಯೋಜಿತರಾಗಿದ್ದ ವಿಶೇಷ ಭದ್ರತಾ ಪಡೆಯ ​(ಎಸ್ ಪಿಜಿ) ಓರ್ವ ಕಮ್ಯಾಂಡೋ ಕಳೆದ 3 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ಒಂದು ವಾರ ಮುಂದಕ್ಕೆ, ಮಾ. 9ರಿಂದ ಆರಂಭ
ದೇಶ

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ಒಂದು ವಾರ ಮುಂದಕ್ಕೆ, ಮಾ. 9ರಿಂದ ಆರಂಭ

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ 10ನೇ ಮತ್ತು 12ನೇ ತರಗತಿ ಪರೀಕ್ಷೆಗಳು...

ದಿನಕ್ಕೆ 10 ಸಾವಿರ ಕ್ಯೂಸೆಕ್ ನೀರು ಬಿಡಲು ನಿಗದಿಪಡಿಸುವಂತೆ ಕರ್ನಾಟಕ ಸುಪ್ರೀಂಗೆ ಒತ್ತಾಯ
ರಾಜ್ಯ

ದಿನಕ್ಕೆ 10 ಸಾವಿರ ಕ್ಯೂಸೆಕ್ ನೀರು ಬಿಡಲು ನಿಗದಿಪಡಿಸುವಂತೆ ಕರ್ನಾಟಕ ಸುಪ್ರೀಂಗೆ ಒತ್ತಾಯ

ಸುಪ್ರೀಂ ಕೋರ್ಟ್ ನೇತೃತ್ವದ ಮೇಲುಸ್ತುವಾರಿ ಸಮಿತಿ ಕರ್ನಾಟಕ ಮತ್ತು ತಮಿಳು ನಾಡಿನಲ್ಲಿ ಕಾವೇರಿ...