100 Days

ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ದಿನಗಳು ನೂರು: ಜನಹಿತ ಕಾರ್ಯಕ್ರಮ ಹಲವಾರು; 59 ಲಕ್ಷ ರೈತರಿಗೆ ಉಚಿತ ಉಳುಮೆ ಭಾಗ್ಯ!
ರಾಜ್ಯ

ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ದಿನಗಳು ನೂರು: ಜನಹಿತ ಕಾರ್ಯಕ್ರಮ ಹಲವಾರು; 59 ಲಕ್ಷ ರೈತರಿಗೆ ಉಚಿತ ಉಳುಮೆ ಭಾಗ್ಯ!

ವಿಶೇಷವಾಗಿ, ರೈತ-ಕೇಂದ್ರಿತ ಕಾರ್ಯಕ್ರಮವಾದ 'ಮುಖ್ಯಮಂತ್ರಿ ನೇಗಿಲ ಯೋಗಿ' ಯೋಜನೆಯು, ಪಾಳುಬಿದ್ದಿರುವ ಕೃಷಿ ಭೂಮಿಯನ್ನು ಮತ್ತೆ ಬೇಸಾಯಕ್ಕೆ ಒಳಪಡಿಸುವ ಗುರಿಯನ್ನು ಹೊಂದಿದೆ.

ಮುಖ್ಯಮಂತ್ರಿಯಾಗಿ ಶತ ದಿನ ಪೂರೈಸುತ್ತಿರುವ ಡಿ.ಕೆ ಶಿವಕುಮಾರ್: ಸಂಭ್ರಮಾಚರಣೆಗೆ ಪ್ಲಾನ್; ಯು-ಟರ್ನ್ ಸರ್ಕಾರ ಎಂದ ಪ್ರತಿಪಕ್ಷಗಳು!
ರಾಜ್ಯ

ಮುಖ್ಯಮಂತ್ರಿಯಾಗಿ ಶತ ದಿನ ಪೂರೈಸುತ್ತಿರುವ ಡಿ.ಕೆ ಶಿವಕುಮಾರ್: ಸಂಭ್ರಮಾಚರಣೆಗೆ ಪ್ಲಾನ್; ಯು-ಟರ್ನ್ ಸರ್ಕಾರ ಎಂದ ಪ್ರತಿಪಕ್ಷಗಳು!

ದಲಿತ ಸಮುದಾಯವು ಸರ್ಕಾರಕ್ಕೆ ಮತದಾರರ ಯಾವುದೇ ಇತರ ವರ್ಗಕ್ಕಿಂತ ಹೆಚ್ಚಿನ ಬೆಂಬಲವನ್ನು ನೀಡಿದೆ ಎಂದು ವಾದಿಸಿದರು. ಎಸ್‌ಸಿಪಿ-ಟಿಎಸ್‌ಪಿ ನಿಧಿಗಳಿಗೆ ಸರ್ಕಾರವು ತನ್ನ ಬದ್ಧತೆಯನ್ನು ಬರವಣಿಗೆಯ ಜೊತೆಗೆ ಕಾರ್ಯ ರೂಪಕ್ಕೂ ತರಬೇಕು.

ಲೋಕಸಭೆ ಚುನಾವಣೆಗೆ 100 ದಿನಗಳ ಪ್ರಚಾರ ಯೋಜನೆ ಸಿದ್ದ: ಬಿಜೆಪಿ ನಾಯಕ ಸಿ.ಟಿ ರವಿ
ರಾಜಕೀಯ

ಲೋಕಸಭೆ ಚುನಾವಣೆಗೆ 100 ದಿನಗಳ ಪ್ರಚಾರ ಯೋಜನೆ ಸಿದ್ದ: ಬಿಜೆಪಿ ನಾಯಕ ಸಿ.ಟಿ ರವಿ

ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವಿನ ಗುರಿಯೊಂದಿಗೆ ಐದು ಹಂತಗಳ 100 ದಿನಗಳ ಪ್ರಚಾರ ಆರಂಭಿಸಲು ಸೋಮವಾರ ನಡೆದ ಬಿಜೆಪಿ ಚಿಂತನ–ಮಂಥನ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರಿನ ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ನಮ್ಮ ಸ‌ರ್ಕಾರ ಬಿಡಲ್ಲ: 100 ದಿನಗಳಲ್ಲಿ ಸಮಸ್ಯೆಗೆ ಪರಿಹಾರ; ಡಿ.ಕೆ ಶಿವಕುಮಾರ್
ರಾಜ್ಯ

ಬೆಂಗಳೂರಿನ ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ನಮ್ಮ ಸ‌ರ್ಕಾರ ಬಿಡಲ್ಲ: 100 ದಿನಗಳಲ್ಲಿ ಸಮಸ್ಯೆಗೆ ಪರಿಹಾರ; ಡಿ.ಕೆ ಶಿವಕುಮಾರ್

ಮುಂದಿನ 100 ದಿನಗಳಲ್ಲಿ ಹೊರ ವರ್ತುಲ ರಸ್ತೆ (ಒಆರ್‌ಆರ್) ಟ್ರಾಫಿಕ್ ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಕಾರ್ಪೊರೇಟ್‌ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ನೂರು ದಿನಗಳ ನೂರೆಂಟು ಕರ್ಮಕಾಂಡ: ಬಿಜೆಪಿ ವ್ಯಂಗ್ಯ
ರಾಜಕೀಯ

ಕಾಂಗ್ರೆಸ್ ಸರ್ಕಾರದ ನೂರು ದಿನಗಳ ನೂರೆಂಟು ಕರ್ಮಕಾಂಡ: ಬಿಜೆಪಿ ವ್ಯಂಗ್ಯ

ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ನೂರು ದಿನಗಳಲ್ಲಿ ನೂರೆಂಟು ಕರ್ಮಕಾಂಡಗಳನ್ನು ಮಾಡಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಯಡಿಯೂರಪ್ಪ- ಸಂತೋಷ್ ಬಣ ರಾಜಕೀಯ: 100 ದಿನ ಕಳೆದರೂ ಎರಡೂ ಸದನದಲ್ಲಿ ವಿರೋಧ ಪಕ್ಷದ ನಾಯಕರಿಲ್ಲ!
ರಾಜಕೀಯ

ಯಡಿಯೂರಪ್ಪ- ಸಂತೋಷ್ ಬಣ ರಾಜಕೀಯ: 100 ದಿನ ಕಳೆದರೂ ಎರಡೂ ಸದನದಲ್ಲಿ ವಿರೋಧ ಪಕ್ಷದ ನಾಯಕರಿಲ್ಲ!

ನೂರು ದಿನಗಳು ಕಳೆದರೂ ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಆಯ್ಕೆ ಆಗಿಲ್ಲ. ವಿಧಾನಸಭೆ ಮತ್ತು  ಪರಿಷತ್ತಿನಲ್ಲಿ ಇಷ್ಟು ದಿನ ಚುನಾಯಿತ ವಿರೋಧ ಪಕ್ಷದ ನಾಯಕನ ನೇಮಕ ಮಾಡದ ಏಕೈಕ ಪಕ್ಷವಾಗಿ ಬಿಜೆಪಿ ಇತಿಹಾಸದ ಪುಸ್ತಕ ಪ್ರವೇಶಿಸಲಿದೆ.

ಎತ್ತಿನ ಹೊಳೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು 100 ದಿನಗಳ ಗಡುವು ನೀಡಿದ ಡಿಸಿಎಂ
ರಾಜ್ಯ

ಎತ್ತಿನ ಹೊಳೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು 100 ದಿನಗಳ ಗಡುವು ನೀಡಿದ ಡಿಸಿಎಂ

ಎತ್ತಿನಹೊಳೆ ಸಮಗ್ರ ನೀರು ಸರಬರಾಜು ಯೋಜನೆಯ ನಿಧಾನಗತಿಯ ಕಾಮಗಾರಿಗೆ ಅಸಮಾಧಾನ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ , ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 100 ದಿನಗಳ ಗಡುವು ವಿಧಿಸಿದ್ದಾರೆ.

ನೀವೆಲ್ಲಾ ನೋಡಿದ್ದು ಕಾಂತಾರ-2, ಮುಂದೆ ಬರುವುದು ಕಾಂತಾರ ಪಾರ್ಟ್-1: ರಿಷಬ್ ಶೆಟ್ಟಿ
ಸಿನಿಮಾ ಸುದ್ದಿ

ನೀವೆಲ್ಲಾ ನೋಡಿದ್ದು ಕಾಂತಾರ-2, ಮುಂದೆ ಬರುವುದು ಕಾಂತಾರ ಪಾರ್ಟ್-1: ರಿಷಬ್ ಶೆಟ್ಟಿ

ಕಳೆದವರ್ಷ ತೆರೆಕಂಡು ಕರ್ನಾಟಕ, ಭಾರತ ಮಾತ್ರವಲ್ಲದೆ ಭಾರತದಾಚೆಗೂ ಜನಪ್ರಿಯವಾದ, ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರ 'ಕಾಂತಾರ' ಕ್ಕೆ ಈಗ ಶತದಿನದ ಸಡಗರ.

'ಕಾಂತಾರ' ತೆರೆಕಂಡು 100 ದಿನ, ಬೆಳಕು..!! ಆದರೆ ಇದು ಬೆಳಕಲ್ಲ ಶತದಿನ ದರ್ಶನ ಎಂದು ಚಿತ್ರತಂಡದ ಸಂಭ್ರಮ
ಸಿನಿಮಾ ಸುದ್ದಿ

'ಕಾಂತಾರ' ತೆರೆಕಂಡು 100 ದಿನ, ಬೆಳಕು..!! ಆದರೆ ಇದು ಬೆಳಕಲ್ಲ ಶತದಿನ ದರ್ಶನ ಎಂದು ಚಿತ್ರತಂಡದ ಸಂಭ್ರಮ

ಕಾಂತಾರ(Kantara Movie) ಅಪ್ಪಟ ಕನ್ನಡ ಸಿನಿಮಾ. ಕನ್ನಡದಲ್ಲಿ ಬಿಡುಗಡೆಯಾಗಿ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ ಆಗಿ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿತು. ಕಳೆದ ಸೆಪ್ಟೆಂಬರ್-30 ರಂದು ತೆರೆಗೆ ಬಂದ ಕಾಂತಾರ ಸಿನೆಮಾ ಇಂದು ಜನವರಿ 7ಕ್ಕೆ 100 ದಿನವಾಗಿದೆ.