ಜಗತ್ತಿನ ಅತೀ ದೊಡ್ಡ ತೇಲುವ ಕ್ರಿಸ್ಮಸ್ ಟ್ರೀ ಅನಾವರಣ
ಜಗತ್ತಿನ ಅತೀ ದೊಡ್ಡ ತೇಲುವ ಕ್ರಿಸ್ಮಸ್ ಟ್ರೀಯನ್ನು ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಅನಾವರಣ...

ರಿಯೋ ಡಿ ಜನೈರೋ: ಜಗತ್ತಿನ ಅತೀ ದೊಡ್ಡ ತೇಲುವ ಕ್ರಿಸ್ಮಸ್ ಟ್ರೀಯನ್ನು ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಅನಾವರಣಗೊಳಿಸಲಾಗಿದೆ.
85 ಮೀಟರ್ ಎತ್ತರ, 542 ಟನ್ ತೂಕದ ಈ ಟ್ರೀ 3.1 ಮಿಲಿಯಮ್ ಲೈಟ್ಸ್‌ಗಳನ್ನು ಹೊಂದಿದೆ.
ಪ್ರಸ್ತುತ ಟ್ರೀಯ ಲೈಟನಿಂಗ್ ಸಮಾರಂಭದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.
ಈ ವರ್ಷ ಇಲ್ಲಿ ಆಚರಿಸಲ್ಪಡುವ ಕ್ರಿಸ್ಮಸ್ ನ ಥೀಮ್ 'ಎ ಕ್ರಿಸ್ಮಸ್ ಆಫ್ ಲೈಟ್ಸ್' ಎಂಬುದಾಗಿದೆ.
ಇದೀಗ ಅನಾವರಣಗೊಂಡಿರುವ ಕ್ರಿಸ್ಮಸ್ ಟ್ರೀ ಜನವರಿ 6 ರ ವರೆಗೆ ರಾತ್ರಿಯೆಲ್ಲಾ ಬೆಳಗಲಿದ್ದು, ಗಿನ್ನಿಸ್ ದಾಖಲೆಗೆ ಅಧಿಕೃತ ಪ್ರವೇಶ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


