Brazil

'ನನ್ನ ಪಯಣ ಮುಗಿದಿದೆ.. ಇನ್ಮೇಲೆ ಜಗಳ ಮಾಡೋಕೆ ಇಷ್ಟ ಇಲ್ಲ': ಅಂತಾರಾಷ್ಟ್ರೀಯ ಫುಟ್ಬಾಲ್ ಗೆ Neymar ನಿವೃತ್ತಿ ಘೋಷಣೆ; ಬ್ರೆಜಿಲ್‌ಗೆ ಭಾವನಾತ್ಮಕ ವಿದಾಯ!
ಕೋಪಾ ಸುಡಅಮೆರಿಕಾನಾ ಟೂರ್ನಿಯಲ್ಲಿ ಸ್ಯಾಂಟೋಸ್ ತಂಡವು ವೆನೆಜುವೆಲಾದ ಯೂನಿವರ್ಸಿದಾದ್ ಸೆಂಟ್ರಲ್ ವಿರುದ್ಧ 4-2 ಗೋಲುಗಳ ಜಯ ಸಾಧಿಸಿದ ಬಳಿಕ ನೇಮರ್ ತಮ್ಮ ನಿವೃತ್ತಿ ನಿರ್ಧಾರವನ್ನು ಬಹಿರಂಗಪಡಿಸಿದರು.
ಕೇರಳಂ: ಹಿಂಸಾಚಾರಕ್ಕೆ ತಿರುಗಿದ ಬ್ರೆಜಿಲ್-ಅರ್ಜೆಂಟೀನಾ ವಿಶ್ವಕಪ್ ಪೈಪೋಟಿ; ಇಬ್ಬರ ವಿರುದ್ಧ FIR ದಾಖಲು
ಕೇರಳಂನಲ್ಲಿ ಅರ್ಜೆಂಟೀನಾ ಫೈನಲ್ ಪ್ರವೇಶಕ್ಕೂ ಮುನ್ನ ಬ್ರೆಜಿಲ್ ಜೊತೆಗಿನ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ವಾಗ್ವಾದ ನಡೆಡಿದ್ದು, ಹಿಂಸಾಚಾರಕ್ಕೆ ಕಾರಣರಾದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಇತಿಹಾಸ ಸೃಷ್ಟಿಸಿದ ಭಾರತದ ಪಡೆ: Gothia Cup 2026 ಗೆದ್ದು ವಿಶ್ವ ಯುವ ಫುಟ್ಬಾಲ್ ಚಾಂಪಿಯನ್ ಆದ ಮಿನರ್ವಾ ಅಕಾಡೆಮಿ!
ಭಾರತದ ಮಿನರ್ವಾ ಅಕಾಡೆಮಿ ಪ್ರತಿಷ್ಠಿತ ಗೋಥಿಯಾ ಕಪ್ 2026 (ವಿಶ್ವ ಯುವ ಕಪ್) ಟ್ರೋಫಿಯನ್ನು ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಯುವ ಫುಟ್ಬಾಲ್‌ನ ಉತ್ತುಂಗಕ್ಕೇರಿದೆ.

Bungee ಜಂಪಿಂಗ್ ದುರಂತ ಬೆನ್ನಲ್ಲೇ ಮತ್ತೊಂದು ಅವಘಡ; Hiking ವೇಳೆ 100 ಅಡಿ ಆಳಕ್ಕೆ ಬಿದ್ದು ಬ್ರೆಜಿಲ್ ಮಹಿಳೆ ಸಾವು!
ಹೈಕಿಂಗ್ ವೇಳೆ 59 ವರ್ಷದ ರೋಸ್‌ಮೇರಿ ಸುಜಾರ್ಟ್ ಗಾರ್ಸಿಯಾ ಎಂಬ ಮಹಿಳೆ ಕಾಲು ಜಾರಿ ಗುಡ್ಡದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಬ್ರೆಜಿಲ್‌ನಲ್ಲಿ Bungee jump ವೇಳೆ ಭೀಕರ ದುರಂತ; safety rope ಕಟ್ಟುವುದನ್ನೇ ಮರೆತ ಸಿಬ್ಬಂದಿ, 40 ಮೀಟರ್ ಎತ್ತರದಿಂದ ಬಿದ್ದು ಯುವತಿ ದಾರುಣ ಸಾವು; Video
ಹಗ್ಗ ಕಟ್ಟದೆಯೇ ಆಕೆಯನ್ನು ಸೇತುವೆಯಿಂದ ಕೆಳಕ್ಕೆ ತಳ್ಳಲಾಗಿದೆ. ಆಕೆ ಕೆಳಗೆ ಬೀಳುತ್ತಿದ್ದಂತೆ ಅಲ್ಲಿದ್ದ ಜನರು "ಹಗ್ಗ ನೋಡಿ!" ಎಂದು ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಯುವತಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಕೊನೆಯುಸಿರೆಳೆದಿದ್ದಾಳೆ.

'ಕಾಲಿಗೆ ಪೆಟ್ಟಾಗಿದೆ.. ಪ್ಲೀಸ್ ಚಿಕಿತ್ಸೆ ಕೊಡಿ': ಆಸ್ಪತ್ರೆಗೆ ಬಂದು ಚಿಕಿತ್ಸೆ ಕೇಳಿ ಪಡೆದ ಬೀದಿ ನಾಯಿ, Video Viral
ಈಶಾನ್ಯ ಬ್ರೆಜಿಲ್‌ನಲ್ಲಿರುವ ಜುವಾಝೈರೊ ಡೊ ನಾರ್ಟೆ ನಗರದಲ್ಲಿ ಈ ಘಟನೆ ನಡೆದಿದ್ದು, ಕ್ಲಿನಿಕ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ.

ವಿಮಾನದೊಳಗೆ 'ಸ್ಮೋಕಿಂಗ್': ಸಿಕ್ಕಿಬಿದ್ದ ಪಾಕಿಸ್ತಾನದ ಹಾಕಿ ಟೀಂ ಮ್ಯಾನೇಜರ್!
ರಿಯೊ ಡಿ ಜನೈರೊ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬುತ್ತಿದ್ದಾಗ ವಿಮಾನದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಅವರು ತೊಂದರೆ ತೊಂದರೆಗೆ ಸಿಲುಕುವಂತಾಯಿತು.

ಚಂಡಮಾರುತಕ್ಕೆ ಬ್ರೆಜಿಲ್ ತತ್ತರ: ಗಾಳಿಯ ರಭಸಕ್ಕೆ ಕುಸಿದು ಬಿದ್ದ Statue of Liberty ಪ್ರತಿಕೃತಿ..! Video
ಇದು ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಮೊದಲ ಪ್ರತಿಮೆ ಅಮೆರಿಕಾದ ನ್ಯೂಜರ್ಸಿಯಲ್ಲಿದೆ. ಬ್ರೆಜಿಲ್'ನಲ್ಲಿ ವೇಗವಾಗಿ ಗಾಳಿ ಬೀಸುತ್ತಿರುವ ಪರಿಣಾಮ ಪ್ರತಿಮೆ ಓರೆಯಾಗಿ ಬಳಿಕ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಕುಸಿದು ಬಿದ್ದಿದೆ.

ಎದೆ ಮೇಲೆ ಬಿದ್ದ ಬಾರ್ಬೆಲ್; ಮ್ಯೂಸಿಯಂ ನಿರ್ದೇಶಕ ದುರಂತ ಸಾವು! Video
ರೊನಾಲ್ಡ್ ಮಾಂಟೆನೆಗ್ರೊ ಹವ್ಯಾಸಿ ವೇಟ್‌ಲಿಫ್ಟರ್ ಕೂಡ ಆಗಿದ್ದು, ಬ್ರೆಜಿಲ್ ನ ವಸ್ತುಸಂಗ್ರಹಾಲಯ ಅಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ.

