ಹೊರನಾಡು ಕನ್ನಡತಿಪಾಪ, ಅದೆಷ್ಟೇ ಸಲ 'ನಾನು ಸಂಯುಕ್ತಾ ಬೆಳವಾಡಿ ಅಲ್ಲ, ಸಂಯುಕ್ತಾ ಹೊರನಾಡು' ಎಂದು ಹೇಳಿದರೂ ತಾಯಿ ಸುಧಾ ಬೆಳವಾಡಿಯ ನೆರಳು ಸಂಯುಕ್ತಾ ಅವರನ್ನು ಬಿಡುತ್ತಿಲ್ಲ.